‘ಲಂಕೇಶ್ ಬಹುತ್ವಗಳ ಶೋಧ–ಅಧ್ಯಯನ ಶಿಬಿರ’: ಗೋಷ್ಠಿಗಳು: ‘ಅಲ್ಲಿಂದ ಇಲ್ಲಿಗೆ ಲಂಕೇಶರ ಅನುವಾದ ಸಾಹಿತ್ಯ’: ರಾಜೇಂದ್ರ ಪ್ರಸಾದ್, ‘ಲಂಕೇಶರಿಂದ ಪ್ರೇರಣೆ’: ಕೆ.ಬಿ. ಮಹದೇವಪ್ಪ, ಅಕ್ಷತಾ ಹುಂಚದಕಟ್ಟೆ, ವಿ.ಎಂ. ಮಂಜುನಾಥ್, ಈ. ಬಸವರಾಜ್, ಸುರೇಶ್ ನಾಗಲಮಡಿಕೆ, ಬಸವರಾಜ್ ಬಿ.ಸಿ., ಮಂಜುಳಾ ಹುಲಿಕುಂಟೆ, ಸಮಾರೋಪ ಸಮಾರಂಭ: ಟಿ.ಎನ್. ಸೀತಾರಾಂ, ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಅತಿಥಿಗಳು: ಇಂದಿರಾ ಲಂಕೇಶ್, ಬಾನು ಮುಷ್ತಾಕ್, ಉಪಸ್ಥಿತಿ: ವಿಜಯ್ ಹನಕೆರೆ, ಆಯೋಜನೆ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಬೆಳಿಗ್ಗೆ 9.30ರಿಂದ

‘ಸೇಫ್ಕ್ಲೋಕ್’ ಡಿಜಿಟಲ್ ಲಗೇಜ್ ಲಾಕರ್ ಉದ್ಘಾಟನೆ: ಆಯೋಜನೆ: ನಮ್ಮ ಮೆಟ್ರೊ, ಸ್ಥಳ: ಮೆಜೆಸ್ಟಿಕ್ ಮೆಟ್ರೊ ನಿಲ್ದಾಣ, ಬೆಳಿಗ್ಗೆ 11

ಕೆ.ಎ. ಶೇಖ್ ಅವರ 124ನೇ ಜಯಂತಿ: ಸಾನ್ನಿಧ್ಯ: ಜ್ಞಾನಪ್ರಕಾಶ ಸ್ವಾಮೀಜಿ, ಗುಲಾಂ ಮಹಮ್ಮದ್ ಖಲೀಫಾ ಮೆಹಬೂಬ್, ಉದ್ಘಾಟನೆ: ಎನ್.ಎ. ಹ್ಯಾರಿಸ್, ಅಧ್ಯಕ್ಷತೆ: ಕೆ. ಅಬ್ದುಲ್ ಜಬ್ಬಾರ್, ಆಯೋಜನೆ: ದಿಶಾ ಚಾರಿಟಬಲ್ ಟ್ರಸ್ಟ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

ಕನ್ನಡ ರಾಜ್ಯೋತ್ಸವ, ನಾಟಕೋತ್ಸವ: ‘ವರಭ್ರಷ್ಟ’ ನಾಟಕ ಪ್ರದರ್ಶನ: ರಚನೆ: ಎನ್.ಎನ್. ರಾವ್, ನಿರ್ದೇಶನ: ವೆಂಕಟರಮಣಯ್ಯ ಡಿ., ಆಯೋಜನೆ: ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳ: ಬ್ಲೂ ಬೆಲ್ ಪಬ್ಲಿಕ್ ಸ್ಕೂಲ್, ಬ್ಯಾಡರಹಳ್ಳಿ ಮಾಗಡಿ ಮುಖ್ಯರಸ್ತೆ, ಸಂಜೆ 4

‘ವಿ. ಕೃಷ್ಣರಾವ್’ ಜನ್ಮದಿನ ಅಂಗವಾಗಿ ಸಂಗೀತ ಕಛೇರಿ: ಗಾಯನ: ವಿದ್ಯಾಭೂಷಣ, ಆಯೋಜನೆ: ಕೃಷ್ಣರಾವ್ ಅಭಿಮಾನಿ ಬಳಗ, ಸ್ಥಳ: ಡಾ.ಎಚ್.ಎನ್. ಕಲಾಭವನ, ವಿ.ವಿ.ಪುರ, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.