ದಿನಪತ್ರಿಕೆ ಓದುವುದರಿಂದ ಜ್ಞಾನ

ಕ್ವಿಜ್ನಲ್ಲಿ ಕೇಳಿರುವ ಪ್ರಶ್ನೆಗಳು ಚೆನ್ನಾಗಿದ್ದವು. ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವುದರಿಂದ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಡಲಾಯಿತು

ಧನ್ಯತಾ ಗೌಡ, ಯೂರೋ ಶಾಲೆ, ಚಿಮಿನಿ ಹಿಲ್ಸ್

ಹೊಸ ವಿಷಯ ತಿಳಿದೆವು

ಎಷ್ಟೋ ಗೊತ್ತಿರದ ವಿಷಯಗಳನ್ನು ಇಂದು ತಿಳಿದಿಕೊಂಡೆವು. ಮೊದಲ ಸಲ ಸ್ಪರ್ಧೆಗೆ ಬಂದಿದ್ದೇವೆ. ಹೇಗೆ ತಯಾರಾಗಬೇಕು ಎಂಬುವುದನ್ನು ಅರಿತುಕೊಂಡಿದ್ದೇವೆ. ಕ್ಷಿಜ್ ಮಾಸ್ಟರ್ ತುಂಬಾ ಚೆನ್ನಾಗಿ ನಡೆಸಿಕೊಟ್ಟರು. ನಮಗೆ ಪ್ರೋತ್ಸಾಹ ಮಾಡುತ್ತಿದ್ದರು

ಚಿರಾಗ್, ಸೇಂಟ್ ಜಾನ್ ಪ್ರೌಢ ಶಾಲೆ, ವಿಜಯನಗರ

ನಾವು ಇನ್ನಷ್ಟು ಓದಬೇಕಿತ್ತು

ಕ್ವಿಜ್ ಸ್ಪರ್ಧೆಗೆ ನಾವು ಇನ್ನು ಅಧ್ಯಯನಶೀಲರಾಗಬೇಕಿತ್ತು. ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸಲಾಗಿತ್ತು.

ಮೇಧಾ ಉಜಿರೆ, ಬಿ.ಜಿ.ಎಸ್ ನ್ಯಾಷನಲ್ ಪಬ್ಲಿಕ್ ಶಾಲೆ, ಹುಳಿಮಾವು

ಮಕ್ಕಳನ್ನು ಉತ್ತೇಜಿಸಬೇಕಿದೆ

ಮೊದಲ ಬಾರಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದೇವೆ. ಮಕ್ಕಳನ್ನು ಹೇಗೆ ತಯಾರು ಮಾಡಬೇಕು ಎಂದು ಗೊತ್ತಾಗಿದೆ. ಮಕ್ಕಳನ್ನು ಇನ್ನೂ ಉತ್ತೇಜಿಸಬೇಕು. ಆಯೋಜನೆ ಉತ್ತಮವಾಗಿತ್ತು

ಜಯಾ ಸಿ.ಎಲ್., ಶಿಕ್ಷಕಿ, ಎಸ್.ಜೆ.ಆರ್ ಪಬ್ಲಿಕ್ ಶಾಲೆ,

ಸ್ಪರ್ಧೆ ಕಠಿಣ ಇತ್ತು

ಫೈನಲ್ಗೆ ಬರುತ್ತೇವೆ ಅಂದುಕೊಂಡಿರಲಿಲ್ಲ. ತುಂಬಾ ಖುಷಿ ಆಯಿತು. ಸ್ಪರ್ಧೆ ಕಷ್ಟ ಇತ್ತು. ನಾವು ಹೆಚ್ಚಿನ ತಯಾರಿ ಮಾಡಿಕೊಳ್ಳಬೇಕಿತ್ತು.

ಮ್ಯಾಥ್ಯೂ, ವಿದ್ಯಾರ್ಥಿ

ವಿದ್ಯಾರ್ಥಿಗಳಿಗೆ ಪ್ರೋತ್ಸಾಹ

ಪ್ರಜಾವಾಣಿ ಕ್ವಿಜ್ನಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುವುದರ ಜೊತೆಗೆ ಜ್ಞಾನಮಟ್ಟವು ಅಧಿಕವಾಗುತ್ತದೆ. ಶಾಲಾ ಮಟ್ಟದಲ್ಲಿ ಕ್ವಿಜ್ಗಳನ್ನು ನಡೆಸುವುದರ ಮೂಲಕ ನಾವು ಕೂಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ.

ರಾಮಕೃಷ್ಣ ಭಟ್, ಶಿಕ್ಷಕ, ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ, ಉಡುಪಿ

ಗುಣಮಟ್ಟದ ಕಾರ್ಯಕ್ರಮ

ಕ್ವಿಜ್ನಲ್ಲಿ ಕೇಳಿದ ಪ್ರಶ್ನೆಗಳು ತೀರಾ ಕಷ್ಟವೂ ಇರಲಿಲ್ಲ, ತೀರಾ ಸುಲಭವೂ ಇರಲಿಲ್ಲ. ಒಟ್ಟಿನಲ್ಲಿ ಗುಣಮಟ್ಟದ ಕಾರ್ಯಕ್ರಮವಾಗಿತ್ತು.

ಮುನಿಕೃಷ್ಣ, ಶಿಕ್ಷಕ, ಮಾಂಟ್ರಿಯಲ್ ಇಂಗ್ಲಿಷ್ ಶಾಲೆ, ಹೊಸಕೋಟೆ

ಅರಿವು ಮೂಡುತ್ತದೆ

ನಾಲ್ಕು ವರ್ಷಗಳಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳು ಪ್ರಜಾವಾಣಿ ಕ್ವಿಜ್ನಲ್ಲಿ ಭಾಗವಹಿಸುತ್ತಿದ್ದಾರೆ. ಇದರಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಯಾವ ವಿಷಯಗಳ ಕಡೆಗೆ ಗಮನ ಹರಿಸಬೇಕೆಂಬುದರ ಬಗ್ಗೆ ಅರಿವು ಮೂಡುತ್ತದೆ.

ವೆಂಕಟೇಶ್ ವೈ.ಎನ್. ಕ್ಯಾಲಿಫೋರ್ನಿಯಾ ಪಬ್ಲಿಕ್ ಸ್ಕೂಲ್, ಕಾಮಾಕ್ಷಿಪಾಳ್ಯ, ಬೆಂಗಳೂರು

ಸಾಮಾನ್ಯ ಜ್ಞಾನ ಅಗತ್ಯ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಕಲಿಕೆಯಲ್ಲಿ ಮುಂದಿದ್ದರೆ ಸಾಲದು ಅವರಲ್ಲಿ ಸಾಮಾನ್ಯ ಜ್ಞಾನ ಹಾಗೂ ಕೌಶಲ ವೃದ್ಧಿಯಾಗಬೇಕು. ಇವೆರಡಕ್ಕೂ ಈ ಕ್ವಿಜ್ ಸಹಕಾರಿ.

ಲೋಕೇಶ್, ಸೇಂಟ್ ಡಾಮಿನಿಕ್ಸ್ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.