ಕೆ.ಆರ್ ಮಾರುಕಟ್ಟೆಯ ರಸ್ತೆಯೊಂದರಲ್ಲಿ ನೀರು ನಿಂತಿದ್ದು, ನಾಗರಿಕರು ಮೂಗು ಮುಚ್ಚಿ ಓಡಾಡುವಂತಾಗಿದೆ. ಚಿತ್ರ: ಪಿ ರಂಜು
ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯ ಬಸ್‌ನಿಲ್ದಾಣದ ಬದಿಯಲ್ಲಿ ಬಿದ್ದಿರುವ ಕಸದ ರಾಶಿ -ಪ್ರಜಾವಾಣಿ ಚಿತ್ರ/ರಂಜು ಪಿ
ಕೆ.ಆರ್. ಮಾರುಕಟ್ಟೆಯ ಪಾದಚಾರಿ ಸುರಂಗ ಮಾರ್ಗದಲ್ಲಿ ಪಾದಚಾರಿ ಮಾರ್ಗದಲ್ಲಿ ಕತ್ತಲು ಆವರಿಸಿಕೊಂಡಿದೆ -ಪ್ರಜಾವಾಣಿ ಚಿತ್ರ/ರಂಜು ಪಿ
ಕೆ.ಆರ್. ಮಾರುಕಟ್ಟೆಯಲ್ಲಿ ಜನರ ಬಳಕೆಯಾಗದ ಎಸ್ಕಲೇಟರ್ -ಪ್ರಜಾವಾಣಿ ಚಿತ್ರ/ರಂಜು ಪಿ
ನಮ್ಮ ಅಜ್ಜನ ಕಾಲದಿಂದ ಅಂದರೆ 70 ವರ್ಷಗಳಿಂದ ಇಲ್ಲಿ ನಮ್ಮ ಕುಟುಂಬ ವ್ಯಾಪಾರ ಮಾಡಿಕೊಂಡು ಬಂದಿದೆ. ನಾನು ಐದು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇನೆ. ಶೌಚಾಲಯ ಸರಿಪಡಿಸಬೇಇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
- ಸುಮನಾ ಗೋಡಂಬಿ ದ್ರಾಕ್ಷಿ ವ್ಯಾಪಾರಿ 30 ವರ್ಷಗಳಿಂದ ಹೂವು ಮಾರುತ್ತಿದ್ದೇನೆ. ಸಣ್ಣ ಮಳೆ ಬಂದರೆ ಛತ್ರಿ ಹಿಡ್ಕೊಂಡು ವ್ಯಾಪಾರ ಮಾಡುತ್ತೇನೆ. ಜೋರಾಗಿ ಬಂದರೆ ಪಕ್ಕದ ಕಟ್ಟಡದ ಅಡಿ ನಿಲ್ಲಬೇಕಾಗುತ್ತದೆ. ಮಳೆ ನಿಂತ ಮೇಲೆ ಮತ್ತೆ ವ್ಯಾಪಾರ ಮಾಡಬೇಕು.
ಶಾಂತಮ್ಮ ಹೂವು ವ್ಯಾಪಾರಿನಾವು ರಸ್ತೆ ಬದಿಯಲ್ಲೇ ತರಕಾರಿ ಇಟ್ಟುಕೊಂಡು 30 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇವೆ. ಎಲ್ಲಿ ಜಾಗ ಕೊಡುತ್ತಾರೋ ಅಲ್ಲಿ ವ್ಯಾಪಾರ ಮಾಡೋದು. ಈಗ ಆಷಾಢ ಬಂದಿದ್ದರಿಂದ ವ್ಯಾಪಾರ ಕಡಿಮೆಯಾಗಿದೆ.
ವೆಂಕಟಮ್ಮ ತರಕಾರಿ ವ್ಯಾಪಾರಿಸ್ಮಾರ್ಟ್ಸಿಟಿ ಯೋಜನೆಯಡಿ ಕಾಮಗಾರಿಗಳು ನಡೆಯುತ್ತಿವೆ. ಸ್ಮಾರ್ಟ್‌ಸಿಟಿಯಿಂದ ಬಿಬಿಎಂಪಿಗೆ ಹಸ್ತಾಂತರಿಸಿದ ಬಳಿಕ ನಾವು ನಿರ್ವಹಣೆ ಮಾಡಬೇಕು.
ತುಷಾರ್ ಗಿರಿನಾಥ್ ಬಿಬಿಎಂಪಿ ಮುಖ್ಯ ಆಯುಕ್ತ