ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

smart city

ADVERTISEMENT

SmartCity ಯೋಜನೆಯಡಿ ನಿರ್ಮಿಸಿದ್ದ ಡಬಲ್ ರಸ್ತೆಯ ಒಂದು ಭಾಗ ಭೂಮಾಲೀಕರಿಗೆ ವಾಪಸ್!

ಹೈಕೋರ್ಟ್‌ ಧಾರವಾಡ ಪೀಠದ ಆದೇಶದಂತೆ ಭೂಮಾಲೀಕ ಬಾಳಾಸಾಹೇಬ ಪಾಟೀಲ ಅವರಿಗೆ ಶನಿವಾರ ಬೆಳಿಗ್ಗೆ ಹಸ್ತಾಂತರಿಸಲಾಯಿತು.
Last Updated 21 ಸೆಪ್ಟೆಂಬರ್ 2024, 5:30 IST
SmartCity ಯೋಜನೆಯಡಿ ನಿರ್ಮಿಸಿದ್ದ ಡಬಲ್ ರಸ್ತೆಯ ಒಂದು ಭಾಗ ಭೂಮಾಲೀಕರಿಗೆ ವಾಪಸ್!

ಮಂಗಳೂರು: ಅಂಬೇಡ್ಕರ್ ವೃತ್ತಕ್ಕೆ 15ರಂದು ಶಿಲಾನ್ಯಾಸ

ವೃತ್ತದ ನಡುವೆಯೇ ಅಂಬೇಡ್ಕರ್‌ ಪ್ರತಿಮೆ ಸ್ಥಾಪನೆಗೆ ನಿರ್ಣಯ
Last Updated 12 ಸೆಪ್ಟೆಂಬರ್ 2024, 4:50 IST
ಮಂಗಳೂರು: ಅಂಬೇಡ್ಕರ್ ವೃತ್ತಕ್ಕೆ 15ರಂದು ಶಿಲಾನ್ಯಾಸ

ಹುಬ್ಬಳ್ಳಿ | ಸ್ಮಾರ್ಟ್‌ ಸಿಟಿ: ಯೋಜನೆಗಳ ಕಳಪೆ ಕಾಮಗಾರಿ; ಸಾರ್ವಜನಿಕರ ಆಕ್ಷೇಪ

ಹುಬ್ಬಳ್ಳಿ ನಗರ ಅಭಿವೃದ್ಧಿಪಡಿಸಿ, ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿ ಕೈಗೊಳ್ಳಲಾಗಿದೆ. ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ, ಆವುಗಳ ಗುಣಮಟ್ಟದ ಬಗ್ಗೆ ಆಕ್ಷೇಪಣೆಗಳಿವೆ.
Last Updated 29 ಜುಲೈ 2024, 5:00 IST
ಹುಬ್ಬಳ್ಳಿ | ಸ್ಮಾರ್ಟ್‌ ಸಿಟಿ: ಯೋಜನೆಗಳ ಕಳಪೆ ಕಾಮಗಾರಿ; ಸಾರ್ವಜನಿಕರ ಆಕ್ಷೇಪ

ದಾವಣಗೆರೆ | ‘ಸ್ಮಾರ್ಟ್‌ ಸಿಟಿ ಲಿಮಿಟೆಡ್‌’: ಹಸ್ತಾಂತರಕ್ಕೆ ಕಾದಿವೆ 54 ಯೋಜನೆ

‘ಸ್ಮಾರ್ಟ್ ಸಿಟಿ’ಯಡಿ ಪೂರ್ಣಗೊಂಡ ಯೋಜನೆಗಳ ನಿರ್ವಹಣೆಗೆ ಮಹಾನಗರ ಪಾಲಿಕೆ ಮೀನಮೇಷ
Last Updated 25 ಜುಲೈ 2024, 6:55 IST
ದಾವಣಗೆರೆ | ‘ಸ್ಮಾರ್ಟ್‌ ಸಿಟಿ ಲಿಮಿಟೆಡ್‌’: ಹಸ್ತಾಂತರಕ್ಕೆ ಕಾದಿವೆ 54 ಯೋಜನೆ

5 ನಗರಗಳಲ್ಲಿ ‘ಸೇಫ್‌ ಸಿಟಿ’ ಯೋಜನೆ ಜಾರಿಗೆ ಸಿಎಂ ಒತ್ತಾಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರನ್ನು ಶುಕ್ರವಾರ ಭೇಟಿಯಾಗಿ ರಾಜ್ಯದ ಪೊಲೀಸ್‌ ಪಡೆಯ ಬಲವರ್ಧನೆಗೆ ಸಂಬಂಧಿಸಿದ ವಿವಿಧ ಪ್ರಸ್ತಾವನೆಗಳ ಮಂಜೂರಾತಿ ಕುರಿತಂತೆ ಗಮನ ಸೆಳೆದರು.
Last Updated 28 ಜೂನ್ 2024, 20:17 IST
5 ನಗರಗಳಲ್ಲಿ ‘ಸೇಫ್‌ ಸಿಟಿ’ ಯೋಜನೆ ಜಾರಿಗೆ ಸಿಎಂ ಒತ್ತಾಯ

ಹುಬ್ಬಳ್ಳಿ–ಧಾರವಾಡ | ಸ್ಮಾರ್ಟ್‌ ಸಿಟಿ: 59 ಯೋಜನೆ ಹಸ್ತಾಂತರ

ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ಎಚ್‌ಡಿಎಸ್‌ಸಿಎಲ್‌ನಿಂದ ಅಭಿವೃದ್ಧಿ ಕಾಮಗಾರಿ
Last Updated 19 ಜೂನ್ 2024, 4:48 IST
ಹುಬ್ಬಳ್ಳಿ–ಧಾರವಾಡ | ಸ್ಮಾರ್ಟ್‌ ಸಿಟಿ: 59 ಯೋಜನೆ ಹಸ್ತಾಂತರ

ರಾಜ್ಯದ 7 ಸ್ಮಾರ್ಟ್‌ಸಿಟಿಗಳಿಗೆ ಇದುವರೆಗೂ ₹4,557 ಕೋಟಿ ಖರ್ಚು: ಸರ್ಕಾರ

ರಾಜ್ಯದ 7 ಸ್ಮಾರ್ಟ್‌ಸಿಟಿಗಳಿಗೆ ಇದುವರೆಗೂ ₹4,557 ಕೋಟಿ ಖರ್ಚು ಮಾಡಲಾಗಿದೆ. ₹1,726 ಕೋಟಿ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದರು.
Last Updated 20 ಫೆಬ್ರುವರಿ 2024, 20:26 IST
ರಾಜ್ಯದ 7 ಸ್ಮಾರ್ಟ್‌ಸಿಟಿಗಳಿಗೆ ಇದುವರೆಗೂ ₹4,557 ಕೋಟಿ ಖರ್ಚು: ಸರ್ಕಾರ
ADVERTISEMENT

ಸ್ಮಾರ್ಟ್‌ ಸಿಟಿ: ಶೀಘ್ರ ಕಾಮಗಾರಿ ಪೂರ್ಣಕ್ಕೆ ಸೂಚನೆ

ಮಂಗಳೂರು: ಈಜು ಫೆಡರೇಷನ್, ಅಕಾಡೆಮಿಗಳಿಗೆ ಎಮ್ಮೆಕೆರೆ ಈಜುಕೊಳದಲ್ಲಿ ಕಾರ್ಯಕ್ರಮ ಆಯೋಜಿಸುವ ಜವಾಬ್ದಾರಿ ನೀಡಿ, ಸ್ಥಳೀಯ ಮತ್ತು ರಾಷ್ಟ್ರ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
Last Updated 10 ಜನವರಿ 2024, 8:42 IST
ಸ್ಮಾರ್ಟ್‌ ಸಿಟಿ: ಶೀಘ್ರ ಕಾಮಗಾರಿ ಪೂರ್ಣಕ್ಕೆ ಸೂಚನೆ

ಗೋವಾ ಸ್ಮಾರ್ಟ್‌ ಸಿಟಿ ಕಾಮಗಾರಿ: ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಂಡ ಬೈಕ್ ಸವಾರ

ಪಣಜಿ: ಗೋವಾದ ರಾಜಧಾನಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ತೆರೆದ ಗುಂಡಿಗೆ ಆಯತಪ್ಪಿ ಬಿದ್ದು 21 ವರ್ಷದ ಬೈಕ್ ಸವಾರ ಸೋಮವಾರ ಮೃತಪಟ್ಟಿದ್ದಾರೆ.
Last Updated 1 ಜನವರಿ 2024, 16:11 IST
ಗೋವಾ ಸ್ಮಾರ್ಟ್‌ ಸಿಟಿ ಕಾಮಗಾರಿ: ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಂಡ ಬೈಕ್ ಸವಾರ

‘ಬಿಡದಿ ಸ್ಮಾರ್ಟ್‌ ಸಿಟಿ ಯೋಜನೆ’ ಆದೇಶ

ಪ್ರಮುಖ ಕೈಗಾರಿಕಾ ಪ್ರದೇಶ ನೆಲೆಸಿರುವ ಬಿಡದಿಯನ್ನು ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್‌ಸಿಟಿ ಯೋಜನೆ(ಜಿಬಿಡಿಎ) ಎಂದು ಘೋಷಿಸಿ ನಗರಾಭಿವೃದ್ಧಿ ಇಲಾಖೆ ಇತ್ತೀಚೆಗೆ ಆದೇಶ ಹೊರಡಿಸಿದೆ.
Last Updated 27 ನವೆಂಬರ್ 2023, 21:02 IST
fallback
ADVERTISEMENT
ADVERTISEMENT
ADVERTISEMENT