ತುಂಬಿದ ಗಿಡ–ಗಂಟಿಗಳು; ಬೆಳಕು–ನೀರಿನ ಸೌಕರ್ಯಕ್ಕೆ ಬರ; ಮಳೆ ಬಂದರೆ ಅರ್ಧಂಬರ್ಧ ಸುಡುವ ಶವ!
ಗುರುಪ್ರಸಾದ ಮೆಂಟೇ
Published : 2 ಆಗಸ್ಟ್ 2024, 6:39 IST
Last Updated : 2 ಆಗಸ್ಟ್ 2024, 6:39 IST
ಫಾಲೋ ಮಾಡಿ
Comments
ಗ್ರಾಮೀಣ ಭಾಗದಲ್ಲಿ ಸ್ಮಶಾನ ಭೂಮಿಗೆ ನಿರ್ದಿಷ್ಟ ಜಾಗವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ. ಅಲ್ಲಿ ಮೂಲಸೌಕರ್ಯ ಕಲ್ಪಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
–ಶಿವಾನಂದ್ ಮೇತ್ರೆ, ತಹಶೀಲ್ದಾರ್, ಹುಲಸೂರ
ಬಹುತೇಕ ಸ್ಮಶಾನಗಳು ಒತ್ತುವರಿಯಾಗಿವೆ. ಸೂಕ್ತ ದಾಖಲೆಗಳೊಂದಿಗೆ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಆದರೆ, ಅಧಿಕಾರಿಗಳ ಬಳಿ ಸಂಪೂರ್ಣ ದಾಖಲೆಗಳು ಇವೆಯೋ ಇಲ್ಲವೋ ಗೊತ್ತಿಲ್ಲ? ಜನರ ಬಗ್ಗೆ ಕಾಳಜಿ ತೋರಬೇಕಿದೆ ಆಕಾಶ ಖಂಡಾಳೆ, ಸಾಮಾಜಿಕ ಕಾರ್ಯಕರ್ತ ಸ್ಮಶಾನ ಭೂಮಿಯನ್ನು ಈಗಾಗಲೇ ಸ್ವಚ್ಛ ಮಾಡಲಾಗಿದೆ. ಮಳೆಗಾಲವಾದ ಕಾರಣ ಮತ್ತೆ ಗಿಡ–ಗಂಟಿ ಬೆಳೆದಿವೆ. ಅವುಗಳನ್ನು ಕೂಡಲೇ ತೆರವುಗೊಳಿಸುತ್ತೇವೆ. ನರೇಗಾ ಯೋಜನೆ ಮಾರ್ಗಸೂಚಿ ಅಡಿಯಲ್ಲಿ ಸ್ಮಶಾನ ಅಭಿವೃದ್ಧಿ ಮಾಡಲಾಗುವುದು.
–ಮಹದೇವ ಬಾಬಳಗಿ, ಹುಲಸೂರ ತಾಲ್ಲೂಕು ಪಂಚಾಯಿತಿ ಇಒ