ಸಂತೇಮರಹಳ್ಳಿ: ಸಮೀಪದ ಮಾದಾಪುರ ಗ್ರಾಮದ ಸಿಎಸ್ಐ ಸಾಡೇ ಸ್ಮಾರಕ ದೇವಾಲಯದಲ್ಲಿ ಗುಡ್ ಫ್ರೈಡೆ ಅಂಗವಾಗಿ ಶುಕ್ರವಾರ ವಿಶೇಷ ಪಾರ್ಥನೆ ನಡೆಯಿತು.

ಕ್ರೈಸ್ತ ಭಕ್ತರು ಉಪವಾಸವಿದ್ದು, ಪೂಜೆ ಪ್ರಾರ್ಥನೆ ನಡೆಸಿದರು. ಮಾನವರ ಪಾಪಗಳಿಗೋಸ್ಕರ ಯೇಸುಸ್ವಾಮಿ ಅವರನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಫ್ರೈಡೆ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ12 ರಿಂದ 3 ಗಂಟೆವರೆಗೆ ದೇವಾಲಯದ ಸಭಾ ಪಾಲಕರಾದ ಜಾನ್ ಸುಮತಿ ಪಾಲ್ ತಿಳಿಸಿ ವಿಶೇಷ ಪೂಜೆ, ಪ್ರಾರ್ಥನೆ ನಡೆಸಿಕೊಟ್ಟರು. ಪೂಜೆಯಲ್ಲಿ ಕ್ರೈಸ್ತ ಸಮುದಾಯ ಮಕ್ಕಳು, ಹಿರಿಯರು, ಮಹಿಳೆಯರು, ಭಕ್ತರು, ಸಭಾ ಪಾಲಿನ ಸಮಿತಿ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
ಗುಡ್ ಫ್ರೈಡೇ ನಿಮಿತ್ತ ದೇವಾಲಯದಲ್ಲಿ ಕ್ರೈಸ್ತ ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು.

ಸಮೀಪದ ಕಸ್ತೂರು ಸಾಡೇ ದೇವಾಲಯ, ಭೋಗಾಪುರ, ಮಂಗಲ ಹೊಸೂರು, ಬಸವಟ್ಟಿ, ದೇಶವಳ್ಳಿ ಗ್ರಾಮಗಳ ದೇವಾಲಯಗಳಲ್ಲಿ ಗುಡ್ ಫ್ರೈಡೇ ಅಂಗವಾಗಿ ವಿಶೇಷ ಪೂಜೆ ಪಾರ್ಥನೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.