ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Chamarajanagara

ADVERTISEMENT

ಅಕ್ರಮ ಮದ್ಯ ಮಾರಾಟ: ಆರೋಪಿ ಬಂಧನ

ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಪುದೂರು ಗ್ರಾಮದ ನಿವಾಸಿ ಮಣಿಕಂಠ ಅಲಿಯಾಸ್ ಮಣಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 20 ನವೆಂಬರ್ 2024, 16:30 IST
ಅಕ್ರಮ ಮದ್ಯ ಮಾರಾಟ: ಆರೋಪಿ ಬಂಧನ

ಕರ್ನಾಟಕ ಏಕೀಕರಣದ ಮುಂಚೂಣಿ ನಾಯಕ ಎಸ್. ನಿಜಲಿಂಗಪ್ಪ: ಬಿ.ಕೆ.ರವಿಕುಮಾರ್

ಕರ್ನಾಟಕ ಏಕೀಕರಣದ ಮುಂಚೂಣಿ ನಾಯಕರಲ್ಲಿ ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪ ಪ್ರಮುಖರು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ ಬಿ.ಕೆ.ರವಿಕುಮಾರ್ ಹೇಳಿದರು.
Last Updated 20 ನವೆಂಬರ್ 2024, 15:37 IST
ಕರ್ನಾಟಕ ಏಕೀಕರಣದ ಮುಂಚೂಣಿ ನಾಯಕ ಎಸ್. ನಿಜಲಿಂಗಪ್ಪ: ಬಿ.ಕೆ.ರವಿಕುಮಾರ್

ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಗಲ್ಫ್‌ ಕರೆನ್ಸಿ

ಮಹದೇಶ್ವರ ಬೆಟ್ಟ ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 27 ದಿನಗಳ ಅವಧಿಯಲ್ಲಿ ₹2.43 ಕೋಟಿ ಸಂಗ್ರಹವಾಗಿದೆ. ಕೊಲ್ಲಿ ರಾಷ್ಟ್ರಗಳ ಕರೆನ್ಸಿ ನೋಟುಗಳನ್ನೂ ಭಕ್ತರು ಸಮರ್ಪಿಸಿರು‌ ವಿಶೇಷವಾಗಿದೆ.
Last Updated 20 ನವೆಂಬರ್ 2024, 15:13 IST
 ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಗಲ್ಫ್‌ ಕರೆನ್ಸಿ

ಏಕಕಾಲಕ್ಕೆ 2,200 ಲೈನ್‌ಮನ್‌ಗಳ ನೇಮಕಾತಿ: ಕೆ.ಜೆ. ಜಾರ್ಜ್‌

ರಾಜ್ಯದಾದ್ಯಂತ ಏಕಕಾಲದಲ್ಲಿ 2,200 ಲೈನ್‌ಮನ್‌ಗಳ ನೇಮಕಾತಿ ಪ್ರಕ್ರಿಯೆ ನಡೆಸಲು ಸರ್ಕಾರ ನಿರ್ಧರಿಸಿದ್ದು, ಸ್ಥಳೀಯರಿಗೆ ಹೆಚ್ಚು ಉದ್ಯೋಗ ದೊರೆಯಲಿದೆ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
Last Updated 19 ನವೆಂಬರ್ 2024, 14:27 IST
ಏಕಕಾಲಕ್ಕೆ 2,200 ಲೈನ್‌ಮನ್‌ಗಳ ನೇಮಕಾತಿ: ಕೆ.ಜೆ. ಜಾರ್ಜ್‌

ಯಳಂದೂರು | ಚಳಿಗಾಲಕ್ಕೂ ಮೊದಲೇ ಕಬ್ಬಿನಲ್ಲಿ ಹೂವು: ಕೃಷಿಕರಿಗೆ ಸೂಲಂಗಿ ಶೂಲ!

ಇಳುವರಿ ಕುಸಿಯುವ ಆತಂಕ
Last Updated 19 ನವೆಂಬರ್ 2024, 6:00 IST
ಯಳಂದೂರು | ಚಳಿಗಾಲಕ್ಕೂ ಮೊದಲೇ ಕಬ್ಬಿನಲ್ಲಿ ಹೂವು: ಕೃಷಿಕರಿಗೆ ಸೂಲಂಗಿ ಶೂಲ!

ಚಾಮರಾಜನಗರ | ದನದ ಕೊಟ್ಟಿಗೆಗಳಾದ ಹೆದ್ದಾರಿಗಳು: ಸುಗಮ ಸಂಚಾರಕ್ಕೆ ಅಡ್ಡಿ

ಚಾಮರಾಜನಗರ ಜಿಲ್ಲೆಯಾದ್ಯಂತ ದನ–ಕರು, ಕುರಿ–ಮೇಕೆ, ಕುದುರೆ–ಕತ್ತೆಗಳು ಸೇರಿದಂತೆ ಬಿಡಾಡಿ ಜಾನುವಾರುಗಳ ಉಪಟಳ ಹೆಚ್ಚಾಗಿದ್ದು ವಾಹನ ಸವಾರರು, ಪಾದಚಾರಿಗಳು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.
Last Updated 18 ನವೆಂಬರ್ 2024, 7:12 IST
ಚಾಮರಾಜನಗರ | ದನದ ಕೊಟ್ಟಿಗೆಗಳಾದ ಹೆದ್ದಾರಿಗಳು: ಸುಗಮ ಸಂಚಾರಕ್ಕೆ ಅಡ್ಡಿ

ಬೆಂಗಳೂರು ಕೃಷಿ ಮೇಳದಲ್ಲಿ ಯಳಂದೂರಿನ 50 ಕೃಷಿಕರು ಭಾಗಿ

ಕೃಷಿ ಡ್ರೋನ್, ರೊಬೊಟ್ ಕೃಷಿ ಯಂತ್ರ ಪರಿಚಯ: ವೆಂಕಟರಂಗಶೆಟ್ಟಿ
Last Updated 15 ನವೆಂಬರ್ 2024, 15:41 IST
ಬೆಂಗಳೂರು ಕೃಷಿ ಮೇಳದಲ್ಲಿ ಯಳಂದೂರಿನ 50 ಕೃಷಿಕರು ಭಾಗಿ
ADVERTISEMENT

ಹನೂರು | ಮದ್ಯ ಸಾಗಣೆ: ಆರೋಪಿ ಬಂಧನ

ದುಪ್ಪಟ್ಟು ಬೆಲೆಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಸಾಗಿಸುತ್ತಿದ್ದ ಕಣ್ಣೂರು ಗ್ರಾಮದ ಪ್ರಕಾಶ್ ಎಂಬುವರನ್ನು ಅಬಕಾರಿ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.
Last Updated 15 ನವೆಂಬರ್ 2024, 15:17 IST
 ಹನೂರು | ಮದ್ಯ ಸಾಗಣೆ: ಆರೋಪಿ ಬಂಧನ

ಸುಳ್ಳು ಪ್ರಕರಣದಲ್ಲಿ ಪಡೆದಿದ್ದ ₹50 ಸಾವಿರ ಹಿಂದಿರುಗಿಸಿದ RTI ಕಾರ್ಯಕರ್ತ

ಆರ್‌ಟಿಐ ಸಲ್ಲಿಸಲ್ಲ ಎಂದು ಹೈಕೋರ್ಟ್‌ನಲ್ಲಿ ಕ್ಷಮೆಕೋರಿ ಪ್ರಮಾಣಪತ್ರ ಸಲ್ಲಿಕೆ
Last Updated 15 ನವೆಂಬರ್ 2024, 13:46 IST
ಸುಳ್ಳು ಪ್ರಕರಣದಲ್ಲಿ ಪಡೆದಿದ್ದ ₹50 ಸಾವಿರ ಹಿಂದಿರುಗಿಸಿದ RTI ಕಾರ್ಯಕರ್ತ

ಗ್ಯಾಸ್ ಸಿಲಿಂಡರ್‌ಗಾಗಿ ತಪ್ಪದ ಅಲೆದಾಟ

ಅತಿದೊಡ್ಡ ಹೋಬಳಿ ಕೇಂದ್ರವಾದ ಸಂತೇಮರಹಳ್ಳಿಯಲ್ಲಿ ಇಲ್ಲ ಗ್ಯಾಸ್ ಸಿಲಿಂಡರ್ ವಿತರಣಾ ಕೇಂದ್ರ
Last Updated 13 ನವೆಂಬರ್ 2024, 6:04 IST
ಗ್ಯಾಸ್ ಸಿಲಿಂಡರ್‌ಗಾಗಿ ತಪ್ಪದ ಅಲೆದಾಟ
ADVERTISEMENT
ADVERTISEMENT
ADVERTISEMENT