ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳ್ಳೇಗಾಲ | ಭೋರ್ಗರೆಯುತ್ತಿದೆ ಭರಚುಕ್ಕಿ: ಪ್ರವಾಸಿಗರ ಲಗ್ಗೆ

ವಯನಾಡು, ಕೊಡಗಿನಲ್ಲಿ ಭಾರಿ ಮಳೆ ಪರಿಣಾಮ; ಜಲಪಾತಕ್ಕೆ ಜೀವಕಳೆ
Published : 22 ಜುಲೈ 2024, 7:31 IST
Last Updated : 22 ಜುಲೈ 2024, 7:31 IST
ಫಾಲೋ ಮಾಡಿ
Comments
ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡು ವಾರಾಂತ್ಯದಲ್ಲಿ ಗಿಜಿಗುಡುವ ತಾಣ ಭಣಗುಡುತ್ತಿದ್ದ ಜಲಪಾತ ಈಗ ಕಂಗೊಳಿಸುತ್ತಿದೆ
ಪ್ರತಿ ವರ್ಷ ಭರಚುಕ್ಕಿ ಜಲಪಾತ ವೀಕ್ಷಣೆ ಮಾಡಿ ಹೋಗುತ್ತಿದ್ದೇವೆ. ಈ ಬಾರಿ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದು ಬಹಳ ಖುಷಿ ತಂದಿದೆ.
ತನುಜಾ ಮಂಡ್ಯ
ಸಂಚಾರ ದಟ್ಟಣೆ: ಪ್ರವಾಸಿಗರು ಹೈರಾಣ
ಮಳೆ ಹೆಚ್ಚಾದಾಗ ಜಲಪಾತವನ್ನು ವೀಕ್ಷಣೆ ಮಾಡಲು ರಾಜ್ಯದ ವಿವಿಧ ಕಡೆಗಳಿಂದ ಸಾವಿರಾರು ಮಂದಿ ಬರುವ ಹಿನ್ನೆಲೆಯಲ್ಲಿ ಶನಿವಾರ ಭಾನುವಾರ ಸೇರಿದಂತೆ ರಜಾ ದಿನಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಭಾನುವಾರವಂತೂ ಸಾವಿರಾರು ಮಂದಿ ಬಂದಿದ್ದರಿಂದ ಕಿಲೋಮೀಟರ್‌ವರೆಗೂ ಸಂಚಾರ ದಟ್ಟಣೆ ಉಂಟಾಗಿತ್ತು. ಕೆಲವರು ದಟ್ಟಣೆಗೆ ಬೇಸತ್ತು ಜಲಪಾತ ವೀಕ್ಷಣೆ ಮಾಡದೆ ಮನೆಗೆ ಹಿಂದಿರುಗಿದ ಘಟನೆಯೂ ನಡೆಯಿತು. ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಹಾಸ ಪಡಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT