ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಆರ್‌ಟಿ | ವನ್ಯಜೀವಿ-ಮಾನವ ಸಂಘರ್ಷ: 7.7 ಕಿ.ಮೀ ಸೋಲಾರ್ ತೂಗು ಬೇಲಿ ನಿರ್ಮಾಣ

Published : 27 ಫೆಬ್ರುವರಿ 2024, 5:58 IST
Last Updated : 27 ಫೆಬ್ರುವರಿ 2024, 5:58 IST
ಫಾಲೋ ಮಾಡಿ
Comments
‘7.7 ಕಿ.ಮೀ. ಕಂದಕ ಸೋಲಾರ್ ಬೇಲಿ’
‘ನೇತಾಡುವ ಸೋಲಾರ್ ಬೇಲಿ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 7.7 ಕಿ.ಮೀ ತನಕ ಕಾಮಗಾರಿ ನಡೆಯುತ್ತಿದ್ದು ಬೇಸಿಗೆಯೊಳಗೆ ಪೂರ್ಣಗೊಳ್ಳಲಿದೆ. ಗೌಡಹಳ್ಳಿ ಅಣೆಕಟ್ಟೆ ತನಕ ಕೆಲಸ ನಡೆಯಲಿದೆ. ಇದರಿಂದ ವನ್ಯಜೀವಿ-ಮಾನವ ಸಂಘರ್ಷ ಬಹುತೇಕ ತಪ್ಪಲಿದೆ. ಹಾಗಾಗಿ ಇನ್ನು ಮುಂದೆ ರೈತರು ಆತಂಕಪಡುವ ಅಗತ್ಯ ಇಲ್ಲ’ ಎಂದು ಆರ್‌ಎಫ್‌ಒ ಎನ್.ನಾಗೇಂದ್ರನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT