ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Solar

ADVERTISEMENT

ಸೌರಕ್ಷೇತ್ರದಲ್ಲಿ ಜಾಗತಿಕ ಹೂಡಿಕೆ: ‌500 ಬಿಲಿಯನ್‌ ಡಾಲರ್‌ ಮುಟ್ಟುವ ನಿರೀಕ್ಷೆ

‘ಸೌರ ಇಂಧನ ತಯಾರಿಕಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಈ ವರ್ಷದ ಅಂತ್ಯದೊಳಗೆ ಹೂಡಿಕೆಯ ಪ‍್ರಮಾಣವು ₹42 ಲಕ್ಷ ಕೋಟಿಗೆ (500 ಬಿಲಿಯನ್‌ ಡಾಲರ್‌) ಮುಟ್ಟುವ ನಿರೀಕ್ಷೆಯಿದೆ. 2023ರಲ್ಲಿ ಹೂಡಿಕೆಯು ₹33 ಲಕ್ಷ ಕೋಟಿಗೆ ತಲುಪಿತ್ತು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
Last Updated 4 ನವೆಂಬರ್ 2024, 15:43 IST
ಸೌರಕ್ಷೇತ್ರದಲ್ಲಿ ಜಾಗತಿಕ ಹೂಡಿಕೆ: ‌500 ಬಿಲಿಯನ್‌ ಡಾಲರ್‌ ಮುಟ್ಟುವ ನಿರೀಕ್ಷೆ

ಕೊಟ್ಟೂರು: ಸೋಲಾರ್ ಘಟಕ ತೆರವುಗೊಳಿಸಲು ಆಗ್ರಹ

ಕೊಟ್ಟೂರು ತಾಲ್ಲೂಕಿನಾದ್ಯಂತ ಕೆಲವು ಪ್ರದೇಶಗಳಲ್ಲಿ ಯೋಗ್ಯವಾದ ಕೃಷಿ ಭೂಮಿಯಲ್ಲಿ ಖಾಸಗಿ ಕಂಪನಿಯವರು ಸೋಲಾರ್ ಘಟಕಗಳನ್ನು ಅಳವಡಿಸುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಭರಮಣ್ಣ ಆಗ್ರಹಿಸಿದರು.
Last Updated 25 ಅಕ್ಟೋಬರ್ 2024, 14:12 IST
ಕೊಟ್ಟೂರು: ಸೋಲಾರ್ ಘಟಕ ತೆರವುಗೊಳಿಸಲು ಆಗ್ರಹ

ದೇಶದಲ್ಲಿ ಸೌರಕ್ರಾಂತಿಯ ಸುವರ್ಣಕಾಲ: ಪ್ರಧಾನಿ ನರೇಂದ್ರ ಮೋದಿ

ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮ್ಮೇಳನ
Last Updated 16 ಸೆಪ್ಟೆಂಬರ್ 2024, 15:26 IST
ದೇಶದಲ್ಲಿ ಸೌರಕ್ರಾಂತಿಯ ಸುವರ್ಣಕಾಲ: ಪ್ರಧಾನಿ ನರೇಂದ್ರ ಮೋದಿ

ಶಿರಸಿ | ಸೂರ್ಯಮಿತ್ರ: ಸೋಲಾರ್ ವಿದ್ಯುತ್ ಸಂಪರ್ಕಕ್ಕೆ ಜಾರಿಗೊಂಡ ಯೋಜನೆ

ಸೂರ್ಯಮಿತ್ರ ಯೋಜನೆಯಡಿ ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್‌ ವಿದ್ಯುತ್‌ ಸಂಪರ್ಕ ಪಡೆಯುವುದಕ್ಕೆ ರೈತರಿಂದ ನಿಧಾನವಾಗಿ ಆಸಕ್ತಿ ಹೆಚ್ಚಿದ್ದು, ಹೆಸ್ಕಾಂ ಶಿರಸಿ ವಿಭಾಗದಲ್ಲಿ 36 ರೈತರು ನೋಂದಾವಣೆ ಆಗಿದ್ದಾರೆ.
Last Updated 12 ಸೆಪ್ಟೆಂಬರ್ 2024, 6:30 IST
ಶಿರಸಿ | ಸೂರ್ಯಮಿತ್ರ: ಸೋಲಾರ್ ವಿದ್ಯುತ್ ಸಂಪರ್ಕಕ್ಕೆ ಜಾರಿಗೊಂಡ ಯೋಜನೆ

ಚಿಕ್ಕಮಗಳೂರು: 16 ಕುಟುಂಬ ಕಾಡಲ್ಲೇ ಉಳಿಸಿ ಸೋಲಾರ್ ಬೇಲಿ ಹಾಕಿದರು!

ಸಾರಗೋಡು ಮೀಸಲು ಅರಣ್ಯ: 18 ವರ್ಷಗಳಿಂದ ವನವಾಸ
Last Updated 11 ಸೆಪ್ಟೆಂಬರ್ 2024, 6:03 IST
ಚಿಕ್ಕಮಗಳೂರು: 16 ಕುಟುಂಬ ಕಾಡಲ್ಲೇ ಉಳಿಸಿ ಸೋಲಾರ್ ಬೇಲಿ ಹಾಕಿದರು!

ಪಾವಗಡ: ಸೋಲಾರ್ ಪಾರ್ಕ್‌ಗೆ ವಿಧಾನಸಭೆ, ಪರಿಷತ್ ಸದಸ್ಯರ ಭೇಟಿ

ಸೋಲಾರ್ ಪಾರ್ಕ್ ವಿಶೇಷತೆ, ಸಾಮರ್ಥ್ಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ
Last Updated 4 ಸೆಪ್ಟೆಂಬರ್ 2024, 14:16 IST
ಪಾವಗಡ: ಸೋಲಾರ್ ಪಾರ್ಕ್‌ಗೆ ವಿಧಾನಸಭೆ, ಪರಿಷತ್ ಸದಸ್ಯರ ಭೇಟಿ

ಮಂಗಳೂರು: ರೈಲ್ವೆ ಕಣ್ಗಾವಲಿಗೆ ವಿಶೇಷ ಕ್ಯಾಮೆರಾ

ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗವು 10 ಸೂಕ್ಷ್ಮ ಪ್ರದೇಶಗಳಲ್ಲಿ ಸೋಲಾರ್‌ ಚಾಲಿತ, ವಾಯರ್‌ಲೆಸ್‌ ಕ್ಯಾಮೆರಾಗಳನ್ನು ಅಳವಡಿಸಿದ್ದು, ಸುರಕ್ಷತೆ ಹೆಚ್ಚಿಸುವಲ್ಲಿ ಇವು ಸಹಕಾರಿಯಾಗಲಿವೆ ಎಂದು ರೈಲ್ವೆ ವಿಭಾಗ ತಿಳಿಸಿದೆ.
Last Updated 7 ಆಗಸ್ಟ್ 2024, 7:17 IST
ಮಂಗಳೂರು: ರೈಲ್ವೆ ಕಣ್ಗಾವಲಿಗೆ ವಿಶೇಷ ಕ್ಯಾಮೆರಾ
ADVERTISEMENT

ಒಳನೋಟ: ಬಾಳು ಬೆಳಗಿದ ಸೋಲಾರ್‌ ಪಾರ್ಕ್‌

ಸೋಲಾರ್ ಪಾರ್ಕ್ ನಿರ್ಮಾಣವಾದ ನಂತರ ಅಲ್ಲಿನ ಜನರ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಜೀವನಕ್ಕೆ ಒಂದು ನೆಲೆ ಕಂಡುಕೊಳ್ಳುವತ್ತ ರೈತರು ಸಾಗಿದ್ದಾರೆ. ಬರಡು ನೆಲ, ಉಪಯೋಗಕ್ಕೆ ಬಾರದ ಭೂಮಿಯೇ ಈಗ ‘ಫಸಲು’ ಕೊಡುವ ತಾಣವಾಗಿದೆ.
Last Updated 20 ಜುಲೈ 2024, 23:00 IST
ಒಳನೋಟ: ಬಾಳು ಬೆಳಗಿದ ಸೋಲಾರ್‌ ಪಾರ್ಕ್‌

ವಿದ್ಯುತ್‌ ಉತ್ಪಾದನೆಗೆ ‘ತೇಲುವ ಸೌರ ವಿದ್ಯುತ್‌ ಫಲಕ: ಎನ್‌.ಎಸ್‌.ಭೋಸರಾಜು

ಕೆರೆಗಳಲ್ಲಿ ಯೋಜನೆ ಜಾರಿ ಕುರಿತು ಚರ್ಚೆ
Last Updated 11 ಜುಲೈ 2024, 23:52 IST
ವಿದ್ಯುತ್‌ ಉತ್ಪಾದನೆಗೆ ‘ತೇಲುವ ಸೌರ ವಿದ್ಯುತ್‌ ಫಲಕ:  ಎನ್‌.ಎಸ್‌.ಭೋಸರಾಜು

ಕಲಬುರಗಿ: ಸೌರ ಪಂಪ್‌ಸೆಟ್‌ಗಾಗಿ 3.9 ಸಾವಿರ ರೈತರ ನೋಂದಣಿ

ಕೇಂದ್ರ ಸರ್ಕಾರ ಶೇ 30 ಹಾಗೂ ರಾಜ್ಯ ಸರ್ಕಾರದಿಂದ ಶೇ 50ರಷ್ಟು ಸಬ್ಸಿಡಿ
Last Updated 9 ಜುಲೈ 2024, 15:43 IST
ಕಲಬುರಗಿ: ಸೌರ ಪಂಪ್‌ಸೆಟ್‌ಗಾಗಿ 3.9 ಸಾವಿರ ರೈತರ ನೋಂದಣಿ
ADVERTISEMENT
ADVERTISEMENT
ADVERTISEMENT