ನರಸಿಂಹರಾಜಪುರ ತಾಲ್ಲೂಕು ಲಿಂಗಾಪುರ ಗ್ರಾಮದ ಭದ್ರಾ ಹಿನ್ನೀರು ಪ್ರದೇಶದಲ್ಲಿರುವ ಬ್ರಿಟಿಷರ ಕಾಲದ ಸೇತುವೆ
ಬಾಲಕನಾಗಿದ್ದಾಗ ಕೋಟೆ ದಾನಿವಾಸದ ಜಾತ್ರೆಗೆ ಲಿಂಗಾಪುರ ಸೇತುವೆ ಮಾರ್ಗವಾಗಿ ಎತ್ತಿನಗಾಡಿಯಲ್ಲಿ ಹೋಗುತ್ತಿದ್ದೆವು. ತರೀಕೆರೆಗೆ ಪ್ರತಿ ಶುಕ್ರವಾರ ಸಂತೆಗೆ ಹೋಗಿ ಬರುತ್ತಿದ್ದೆವು. ಆಗ 2 ಖಾಸಗಿ ಬಸ್‌ಗಳು ಇದ್ದವು.
–ಎಚ್.ಎಸ್.ಕೃಷ್ಣಯ್ಯ, ಹೊನ್ನೆಕೂಡಿಗೆ
ಭದ್ರಾ ಅಣೆಕಟ್ಟು ನಿರ್ಮಿಸದಿದ್ದರೆ ಸುಂದರ ಪರಿಸರದ ಮಧ್ಯೆ ಸಮೀಪದ ಮಾರ್ಗದ ಮೂಲಕ ಬೇರೆ ಊರಿಗೆ ಹೋಗುವ ಅವಕಾಶ ನಮ್ಮದಾಗುತ್ತಿತ್ತು. ತಾಲ್ಲೂಕು ಕೇಂದ್ರವು ಶಿವಮೊಗ್ಗಕ್ಕಿಂತಲೂ ಹೆಚ್ಚು ಅಭಿವೃದ್ಧಿ ಕಾಣುತ್ತಿತ್ತು.