ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Drought

ADVERTISEMENT

ಒಣಗುತ್ತಿರುವ ಅಮೆಜಾನ್ ಮಳೆಕಾಡಿನ ನದಿಗಳು! 122 ವರ್ಷಗಳಲ್ಲೇ ಭೀಕರ

ಸದಾ ಹಸಿರು, ತುಂಬಿದ ನದಿಗಳಿಂದ ಕಂಗೊಳಿಸುತ್ತಿದ್ದ ದಕ್ಷಿಣ ಅಮೆರಿಕದ ಅಮೆಜಾನ್ ಪ್ರದೇಶ ಇತ್ತೀಚಿನ ವರ್ಷಗಳಲ್ಲಿ ತೀವ್ರ ಬದಲಾವಣೆ ಅನುಭವಿಸುತ್ತಿದೆ.
Last Updated 5 ಅಕ್ಟೋಬರ್ 2024, 5:03 IST
ಒಣಗುತ್ತಿರುವ ಅಮೆಜಾನ್ ಮಳೆಕಾಡಿನ ನದಿಗಳು! 122 ವರ್ಷಗಳಲ್ಲೇ ಭೀಕರ

ಆಳ–ಅಗಲ: ಆಫ್ರಿಕಾದ ದಕ್ಷಿಣ ರಾಷ್ಟ್ರಗಳಲ್ಲಿ ತುತ್ತು ಅನ್ನ, ಹನಿ ನೀರಿಗೆ ಹಾಹಾಕಾರ

ಆಫ್ರಿಕಾದ ದಕ್ಷಿಣ ಭಾಗದಲ್ಲಿ ತೀವ್ರ ಬರ ಕಾಣಿಸಿಕೊಂಡಿದೆ. ಜಿಂಬಾಬ್ವೆ, ನಮೀಬಿಯಾ, ಜಾಂಬಿಯಾ, ಬೋತ್ಸ್ವಾನಾ, ಅಂಗೋಲಾ ಮುಂತಾದ ದೇಶಗಳ ಕೋಟ್ಯಂತರ ಮಂದಿ ಆಹಾರದ ಕೊರತೆಯಿಂದ ನಲುಗುತ್ತಿದ್ದಾರೆ. ಜನ ಹನಿ ನೀರಿಗಾಗಿ ಕಿಲೋಮೀಟರುಗಟ್ಟಲೇ ನಡೆದು, ನದಿಯ ಒಡಲನ್ನು ಬಗೆದು ಹೈರಾಣಾಗುತ್ತಿದ್ದಾರೆ.
Last Updated 17 ಸೆಪ್ಟೆಂಬರ್ 2024, 23:01 IST
ಆಳ–ಅಗಲ: ಆಫ್ರಿಕಾದ ದಕ್ಷಿಣ ರಾಷ್ಟ್ರಗಳಲ್ಲಿ ತುತ್ತು ಅನ್ನ, ಹನಿ ನೀರಿಗೆ ಹಾಹಾಕಾರ

ಧರ್ಮಪುರ: ಮಳೆ ಕೊರತೆಯಿಂದಾಗಿ ಒಣಗುತ್ತಿದೆ ಸಾವೆ

ಹೋಬಳಿಯಲ್ಲಿ 425 ಹೆಕ್ಟೇರ್‌ ಪ್ರದೇಶದಲ್ಲಿ ಸಾವೆ ಬಿತ್ತನೆಯಾಗಿದ್ದು, ಮಳೆ ಕೊರತೆಯಿಂದಾಗಿ ಬೆಳೆ ಒಣಗುತ್ತಿದೆ. ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
Last Updated 8 ಆಗಸ್ಟ್ 2024, 6:40 IST
ಧರ್ಮಪುರ: ಮಳೆ ಕೊರತೆಯಿಂದಾಗಿ ಒಣಗುತ್ತಿದೆ ಸಾವೆ

ದಾವಣಗೆರೆ: ಆಗ ಬರ, ಈಗ ಅತಿವೃಷ್ಟಿಯ ಸರದಿ

ಕಳೆದ ವರ್ಷ ಅನಾವೃಷ್ಟಿಯಿಂದ ನಷ್ಟ ಅನುಭವಿಸಿದ್ದ ಜಿಲ್ಲೆಯ ರೈತರು, ಇದೀಗ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯ ಭೀತಿಯಲ್ಲಿದ್ದಾರೆ.
Last Updated 28 ಜುಲೈ 2024, 23:59 IST
ದಾವಣಗೆರೆ: ಆಗ ಬರ, ಈಗ ಅತಿವೃಷ್ಟಿಯ ಸರದಿ

‘ಜೀವನೋಪಾಯ’ದ ಜಟಾಪಟಿ

ರಾಜ್ಯ ಸರ್ಕಾರ ಕೇಳಿದ್ದು ₹12,557 ಕೋಟಿ, ಕೇಂದ್ರ ಕೊಟ್ಟಿದ್ದು ₹232 ಕೋಟಿ
Last Updated 13 ಜುಲೈ 2024, 23:40 IST
‘ಜೀವನೋಪಾಯ’ದ ಜಟಾಪಟಿ

ಬರ ಪರಿಹಾರ: ಪ್ರಮಾಣಪತ್ರ ಸಲ್ಲಿಕೆಗೆ ಕೇಂದ್ರಕ್ಕೆ ಕಾಲಾವಕಾಶ

ನವದೆಹಲಿ: ಬರ ಪರಿಹಾರ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌, ಪ್ರಮಾಣಪತ್ರ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
Last Updated 12 ಜುಲೈ 2024, 23:32 IST
ಬರ ಪರಿಹಾರ: ಪ್ರಮಾಣಪತ್ರ ಸಲ್ಲಿಕೆಗೆ ಕೇಂದ್ರಕ್ಕೆ ಕಾಲಾವಕಾಶ

ತೀವ್ರ ಬರ, ಬೆಳೆಹಾನಿ, ಕೈಗೆ ಸಿಗದ ಫಸಲು: 15 ತಿಂಗಳಲ್ಲಿ 1,182 ರೈತರ ಆತ್ಮಹತ್ಯೆ

ರಾಜ್ಯದಲ್ಲಿ ತೀವ್ರ ಬರ, ಬೆಳೆ ಹಾನಿ, ಕೈಗೆ ಸಿಗದ ಫಸಲು, ಸಾಲದ ಹೊರೆ ಹೀಗೆ ನಾನಾ ಕಾರಣಗಳಿಗೆ 2023 ಏಪ್ರಿಲ್‌ 1ರಿಂದ 2024 ಜುಲೈ 4ರೊಳಗೆ ಒಟ್ಟು 1,182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 7 ಜುಲೈ 2024, 22:54 IST
ತೀವ್ರ ಬರ, ಬೆಳೆಹಾನಿ, ಕೈಗೆ ಸಿಗದ ಫಸಲು: 15 ತಿಂಗಳಲ್ಲಿ 1,182 ರೈತರ ಆತ್ಮಹತ್ಯೆ
ADVERTISEMENT

ದಾವಣಗೆರೆ: ಅಡಿಕೆ ತೋಟದತ್ತ ಚಿತ್ತ..ಬರ ತಂದ ಸವಾಲು...

ಜಿಲ್ಲೆಯಲ್ಲಿ ಬರದಿಂದ 3,000 ಹೆಕ್ಟೇರ್‌ ಅಡಿಕೆ ತೋಟ ನಾಶ.. ಟ್ಯಾಂಕರ್‌ ನೀರಿಗೆ ಲಕ್ಷಗಟ್ಟಲೇ ಖರ್ಚು...
Last Updated 10 ಜೂನ್ 2024, 7:43 IST
ದಾವಣಗೆರೆ: ಅಡಿಕೆ ತೋಟದತ್ತ ಚಿತ್ತ..ಬರ ತಂದ ಸವಾಲು...

ಬರ ಪರಿಹಾರ ಹಣ ನೀಡದೆ ವಂಚನೆ: ಅಶೋಕ್ ಕುಮಾರ್ ಆರೋಪ

ರೈತರಿಗೆ ಬರ ಪರಿಹಾರ ಹಣ ವಿತರಿಸದೇ ಕಾಂಗ್ರಸ್ ವಂಚನೆ ಎಚ್.ಆರ್.ಅಶೋಕ್ ಕುಮಾರ್
Last Updated 30 ಮೇ 2024, 12:53 IST
ಬರ ಪರಿಹಾರ ಹಣ ನೀಡದೆ ವಂಚನೆ: ಅಶೋಕ್ ಕುಮಾರ್ ಆರೋಪ

Video | ಬರದಿಂದ ಬದುಕು ದುಸ್ತರ: ಕುರಿಗಾಹಿಗಳಿಗೆ ಸಿಗದ 'ಅನುಗ್ರಹ'

ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ದಾವಣಗೆರೆ, ಬೆಳಗಾವಿ, ಬಾಗಲಕೋಟೆ ಅಲ್ಲದೇ ಆಂಧ್ರ ಪ್ರದೇಶದ ಕುರಿಗಾಹಿಗಳು ಅಲ್ಲಲ್ಲಿ ಹೆಚ್ಚು ಕಾಣಸಿಗುತ್ತಾರೆ.
Last Updated 26 ಮೇ 2024, 2:47 IST
Video | ಬರದಿಂದ ಬದುಕು ದುಸ್ತರ: ಕುರಿಗಾಹಿಗಳಿಗೆ ಸಿಗದ 'ಅನುಗ್ರಹ'
ADVERTISEMENT
ADVERTISEMENT
ADVERTISEMENT