ದಾವಣಗೆರೆ ತಾಲ್ಲೂಕಿನ ನೇರ್ಲಿಗೆಯಲ್ಲಿ ಒಣಗಿದ್ದ ಅಡಿಕೆ ತೋಟ
ದಾವಣಗೆರೆ ತಾಲ್ಲೂಕಿನ ಹೊನ್ನನಾಯಕನಹಳ್ಳಿಯ ರೈತ ಬಸವರಾಜಪ್ಪ ಒಣಗಿದ್ದ ಅಡಿಕೆ ಗಿಡ ನಾಶಪಡಿಸಿದ್ದರು
ಸಾಸ್ವೆಹಳ್ಳಿ ಭಾಗದಲ್ಲಿ ಟ್ಯಾಂಕರ್ ನೀರಿನ ಸದ್ದು
ಜಗಳೂರು ತಾಲ್ಲೂಕಿನ ಪಾಲನಾಯಕನಕೋಟೆ ಭಾಗದಲ್ಲಿ ರೈತರು ತೋಟಕ್ಕೆ ಟ್ಯಾಂಕರ್ ನೀರು ಹಾಯಿಸಿದ್ದರು
ಮಲೇಬೆನ್ನೂರು ಸಮೀಪದ ಕೊಪ್ಪ ಗ್ರಾಮದ ಮರುಳಸಿದ್ದಪ್ಪ ಟ್ಯಾಂಕರ್ ನೀರನ್ನು ಕೃಷಿ ಹೊಂಡಕ್ಕೆ ತುಂಬಿಸಿಕೊಂಡಿದ್ದರು
ಮೂರು ವರ್ಷದ ಗಿಡಗಳು ಚೆನ್ನಾಗಿ ಬೆಳೆದಿದ್ದವು. ಗಿಡಗಳನ್ನು ಕಂಡು ಆಶಾವಾದ ಮೊಳಕೆಯೊಡೆದಿತ್ತು. ಆದರೆ ಬಿಸಿಲ ಬೇಗೆಗೆ ಎಲ್ಲವೂ ಒಣಗಿವೆ. ಸದ್ಯ ಮಳೆಗೆ ಬೆರಳೆಣಿಕೆಯ ಗಿಡಗಳು ಉಳಿದುಕೊಂಡಿವೆ. ತಿ
ಶಿವಕುಮಾರ್ ಎಚ್. ರೈತ ಹಳೆಬಾಎರಡು ತಿಂಗಳು ಟ್ಯಾಂಕರ್ ನೀರು ಪೂರೈಸಿ ತೋಟ ಉಳಿಸಿಕೊಂಡೆವು. ಇದಕ್ಕಾಗಿ ₹ ಸುಮಾರು 2.50 ಲಕ್ಷ ಖರ್ಚು ಮಾಡಿದ್ದೆ. ಇದೇ ಸ್ಥಿತಿ ಸುತ್ತಲಿನ ರೈತರದ್ದಾಗಿತ್ತು.
ಜಿ.ಸಿ. ಶಿವಕುಮಾರ್ ರೈತ ಪಾಂಡೋಮಟ್ಟಿ ಎರಡು ತಿಂಗಳು ಟ್ಯಾಂಕರ್ ನೀರು ಪೂರೈಸಿ ತೋಟ ಉಳಿಸಿಕೊಂಡೆವು. ಇದಕ್ಕಾಗಿ ₹ ಸುಮಾರು 2.50 ಲಕ್ಷ ಖರ್ಚು ಮಾಡಿದ್ದೆ. ಇದೇ ಸ್ಥಿತಿ ಸುತ್ತಲಿನ ರೈತರದ್ದಾಗಿತ್ತು.
ಜಿ.ಸಿ. ಶಿವಕುಮಾರ್ ರೈತ ಪಾಂಡೋಮಟ್ಟಿಕೊಳವೆಬಾವಿ ವಿಫಲವಾಗಿ ಅಂದಾಜು 3000 ಹೆಕ್ಟೇರ್ ಅಡಿಕೆ ತೋಟ ನಾಶವಾಗಿವೆ.
ಜಿ.ಸಿ.ರಾಘವೇಂದ್ರ ಪ್ರಸಾದ್ ಉಪ ನಿರ್ದೇಶಕ ತೋಟಗಾರಿಕೆ ಇಲಾಖೆಚನ್ನಗಿರಿಯ ಅಡಿಕೆ ಬೆಳೆಗಾರರು ಟ್ಯಾಂಕರ್ ನೀರನ್ನು ತೊಟ್ಟಿಗಳಲ್ಲಿ ಸಂಗ್ರಹಿಸಿದ್ದರು