ಚಿಕ್ಕಮಗಳೂರು: ‘ನನ್ನನ್ನು ಮುಲ್ಲಾ ಎಂದು ಕರೆಯಲಾಗದು, ಹಿಂದೂ ಹುಲಿ ಎಂದು ಕರೆಯಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ, ‘ಶಾದಿ ಭಾಗ್ಯ ಕೊಟ್ಟವರಿಗೆ, ಟೋಪಿಯನ್ನು ಪ್ರೀತಿಯಿಂದ ಹಾಕಿಕೊಳ್ಳುವವರಿಗೆ, ‘ದೇ ಆರ್ ಆಲ್ ಮೈ ಬ್ರದರ್ಸ್’ ಎನ್ನುವವರಿಗೆ, ಬೆಂಕಿ ಹಚ್ಚಿದರೂ ಅಮಾಯಕರು ಎಂದು ಹೇಳುವವರಿಗೆ ಅದೆಲ್ಲ ಕನೆಕ್ಟ್ ಆಗುತ್ತೆ’ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಛೇಡಿಸಿದರು.

‘ನಮ್ಮ ಸ್ವಭಾವ, ನಡವಳಿಕೆಗೆ ತಕ್ಕಂತೆ ಕರೆಯುತ್ತಾರೆ. ಸ್ವಭಾವಕ್ಕೆ ತಕ್ಕಂತೆ ಬಿರುದುಗಳು ಹೊಂದುತ್ತವೆ’ ಎಂದು ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.