ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ctravi

ADVERTISEMENT

ದೀಪಾವಳಿಯೊಳಗೆ ಸರ್ಕಾರ ಢಮಾರ್: ಸಿ.ಟಿ. ರವಿ

'ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದು, ಒಳಜಗಳ ಆರಂಭವಾಗಿದೆ. ದೀಪಾವಳಿ ಹಬ್ಬದ ಒಳಗೆ ಸರ್ಕಾರ ಢಮಾರ್ ಆಗಲಿದೆ' ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
Last Updated 9 ಸೆಪ್ಟೆಂಬರ್ 2024, 8:10 IST
ದೀಪಾವಳಿಯೊಳಗೆ ಸರ್ಕಾರ ಢಮಾರ್: ಸಿ.ಟಿ. ರವಿ

BJP– JDS ಮೈತ್ರಿ: ರಾಜಕಾರಣವೆಂದರೆ ಕೇವಲ ಗಣಿತವಲ್ಲ- ಬಿಜೆಪಿ ಮುಖಂಡ ಸಿ.ಟಿ. ರವಿ

'ರಾಜಕಾರಣ ಎಂದರೆ ಕೇವಲ ಗಣಿತವಲ್ಲ. ಅಲ್ಲಿ ರಸಾಯನ ವಿಜ್ಞಾನವೂ ಇರುತ್ತದೆ’ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದರು.
Last Updated 24 ಸೆಪ್ಟೆಂಬರ್ 2023, 16:08 IST
BJP– JDS ಮೈತ್ರಿ: ರಾಜಕಾರಣವೆಂದರೆ ಕೇವಲ ಗಣಿತವಲ್ಲ- ಬಿಜೆಪಿ ಮುಖಂಡ ಸಿ.ಟಿ. ರವಿ

ರೈತರ ಬವಣೆಯಲ್ಲಿ ಸರ್ಕಾರದ ಸಂಭ್ರಮ: ಸಿ.ಟಿ.ರವಿ ಟೀಕೆ

‘ಬರಗಾಲದ ಬವಣೆಯಲ್ಲಿ ರಾಜ್ಯದ ಅನ್ನದಾತರು ಬೇಯುತ್ತಿರುವಾಗ ಕಾಂಗ್ರೆಸ್‌ ಸರ್ಕಾರವು ಸಂಭ್ರಮದಲ್ಲಿ ತೇಲುತ್ತಿದೆ’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಟೀಕಿಸಿದರು.
Last Updated 29 ಆಗಸ್ಟ್ 2023, 13:21 IST
ರೈತರ ಬವಣೆಯಲ್ಲಿ ಸರ್ಕಾರದ ಸಂಭ್ರಮ: ಸಿ.ಟಿ.ರವಿ ಟೀಕೆ

ನಾಗಮೋಹನದಾಸ್‌ ಕಾಂಗ್ರೆಸ್‌ ಟೂಲ್‌ ಕಿಟ್‌: ಸಿ.ಟಿ.ರವಿ

ಬೆಂಗಳೂರು: ‘ಶೇ 40 ಲಂಚ ಆರೋಪದ ತನಿಖೆಗೆ ನಾಗಮೋಹನದಾಸ್‌ ಸಮಿತಿ ರಚನೆ ಕಾಂಗ್ರೆಸ್‌ ಟೂಲ್‌ ಕಿಟ್‌ ಭಾಗವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಗತ್ಯಕ್ಕೆ ತಕ್ಕಂತೆ ವರದಿ ಕೊಡುತ್ತಾರೆ’ ಎಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
Last Updated 21 ಆಗಸ್ಟ್ 2023, 13:17 IST
ನಾಗಮೋಹನದಾಸ್‌ ಕಾಂಗ್ರೆಸ್‌ ಟೂಲ್‌ ಕಿಟ್‌: ಸಿ.ಟಿ.ರವಿ

ವಾರಂಟಿ ಮುಗಿದವರಿಂದ ಗ್ಯಾರಂಟಿ ಕಾರ್ಡ್: ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ವ್ಯಂಗ್ಯ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಮನ್ನಾ ಆಗಿಲ್ಲ. ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈಗಿನ ಗ್ಯಾರಂಟಿ ಕಾರ್ಡ್ ಅದೇ ಸುಳ್ಳಿನ ಮುಂದುವರಿದ ಭಾಗವಾಗಿದೆ ಎಂದರು.
Last Updated 17 ಮಾರ್ಚ್ 2023, 7:40 IST
ವಾರಂಟಿ ಮುಗಿದವರಿಂದ ಗ್ಯಾರಂಟಿ ಕಾರ್ಡ್: ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ವ್ಯಂಗ್ಯ

ಬಿಜೆಪಿಯಲ್ಲಿ ಲಿಂಗಾಯತರೇ ಸಿಎಂ ಆಗುವುದೇಕೆ: ಸಿ.ಟಿ.ರವಿಗೆ ದಲಿತ ಮುಖಂಡರ ಪ್ರಶ್ನೆ

ಇನ್ನೊಬ್ಬ ದಲಿತ ಮುಖಂಡರು, ‘ಮೀಸಲಾತಿ ವಿರೋಧಿ ಅಲ್ಲ ಎನ್ನುತ್ತೀರಿ, ಏಕೆ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದೀರಿ? ಜಂತರ್ ಮಂತರ್‌ ಬಳಿ ಸಂವಿಧಾನ ಪ್ರತಿ ಸುಟ್ಟಿದ್ದು ಏಕೆ? ತಾವು ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ರಾಜ್ಯದ ಬಿಜೆಪಿ ಸಂಸದರೊಬ್ಬರು ಹೇಳಿದ್ದು ಏಕೆ’ ಎಂದು ಪ್ರಶ್ನಿಸಿದರು.
Last Updated 9 ಫೆಬ್ರುವರಿ 2023, 14:11 IST
ಬಿಜೆಪಿಯಲ್ಲಿ ಲಿಂಗಾಯತರೇ ಸಿಎಂ ಆಗುವುದೇಕೆ: ಸಿ.ಟಿ.ರವಿಗೆ ದಲಿತ ಮುಖಂಡರ ಪ್ರಶ್ನೆ

ಹಿಂದುತ್ವ ಜೀವ, ಜೀವ ಇಲ್ಲದಿದ್ದರೆ ಏನಾಗುತ್ತೀರಿ ಸಿದ್ದರಾಮಯ್ಯ: ಸಿ.ಟಿ. ರವಿ

'ಹಿಂದೂ ಎಂದರೆ ದೇಹ, ಹಿಂದುತ್ವ ಜೀವ'
Last Updated 9 ಫೆಬ್ರುವರಿ 2023, 13:16 IST
ಹಿಂದುತ್ವ ಜೀವ, ಜೀವ ಇಲ್ಲದಿದ್ದರೆ ಏನಾಗುತ್ತೀರಿ ಸಿದ್ದರಾಮಯ್ಯ: ಸಿ.ಟಿ. ರವಿ
ADVERTISEMENT

ನನ್ನನ್ನು ಮುಲ್ಲಾ ಎಂದು ಕರೆಯಲಾಗದು, ಹಿಂದೂ ಹುಲಿ ಎಂದು ಕರೆಯಬೇಕು: ಸಿ.ಟಿ. ರವಿ

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ, ‘ಶಾದಿ ಭಾಗ್ಯ ಕೊಟ್ಟವರಿಗೆ, ಟೋಪಿಯನ್ನು ಪ್ರೀತಿಯಿಂದ ಹಾಕಿಕೊಳ್ಳುವವರಿಗೆ, ‘ದೇ ಆರ್‌ ಆಲ್‌ ಮೈ ಬ್ರದರ್ಸ್‌’ ಎನ್ನುವವರಿಗೆ, ಬೆಂಕಿ ಹಚ್ಚಿದರೂ ಅಮಾಯಕರು ಎಂದು ಹೇಳುವವರಿಗೆ ಅದೆಲ್ಲ ಕನೆಕ್ಟ್ ಆಗುತ್ತೆ’ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಛೇಡಿಸಿದರು.
Last Updated 7 ಡಿಸೆಂಬರ್ 2022, 9:31 IST
ನನ್ನನ್ನು ಮುಲ್ಲಾ ಎಂದು ಕರೆಯಲಾಗದು, ಹಿಂದೂ ಹುಲಿ ಎಂದು ಕರೆಯಬೇಕು: ಸಿ.ಟಿ. ರವಿ

ದತ್ತಾತ್ರೇಯ ದೇವರ ಹೆಸರಿನ ಜಮೀನು ಅಕ್ರಮ ಮಂಜೂರಾತಿ ರದ್ದು ಮಾಡಬೇಕು: ಸಿ.ಟಿ. ರವಿ

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮತೀಯ ರಾಜಕೀಯದ ಜೊತೆಗೆ ಆಸ್ತಿ ಹೊಡೆಯುವ ಸಂಚು ಇತ್ತು ಎಂಬುದು ಮೇಲ್ನೋಟಕ್ಕೆ ಅನಿಸುತ್ತಿದೆ. ಅಕ್ರಮ ಮಂಜೂರಾತಿ ರದ್ದುಗೊಳಿಸಿ ದತ್ತಾತ್ರೇಯ ದೇವರ ಹೆಸರಿನಲ್ಲಿ ಜಮೀನು ಕಾಯ್ದಿರಿಸಬೇಕು. ತನಿಖೆಗೆ ರಾಜ್ಯ ಮಟ್ಟದ ಅಧಿಕಾರಿಗಳನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.
Last Updated 3 ಡಿಸೆಂಬರ್ 2022, 7:59 IST
ದತ್ತಾತ್ರೇಯ ದೇವರ ಹೆಸರಿನ ಜಮೀನು ಅಕ್ರಮ ಮಂಜೂರಾತಿ ರದ್ದು ಮಾಡಬೇಕು: ಸಿ.ಟಿ. ರವಿ

ಯಾರ ಮನೆಗೆ ಮೊಳೆ ಹೊಡೆದಿದ್ದೇವೆ? ಎಚ್‌ಡಿಕೆ ಸ್ಪಷ್ಟಪಡಿಸಲಿ: ಸಿ.ಟಿ.ರವಿ

‘ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಮನಸ್ಸಿಗೆ ಮೊಳೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಅದು ಅವರಿಗೆ ಶ್ರೇಯಸ್ಕರವಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
Last Updated 16 ಫೆಬ್ರುವರಿ 2021, 10:27 IST
ಯಾರ ಮನೆಗೆ ಮೊಳೆ ಹೊಡೆದಿದ್ದೇವೆ? ಎಚ್‌ಡಿಕೆ ಸ್ಪಷ್ಟಪಡಿಸಲಿ: ಸಿ.ಟಿ.ರವಿ
ADVERTISEMENT
ADVERTISEMENT
ADVERTISEMENT