ಮಂಗಳೂರು: ಆರ್.ಆರ್.ಫಿಲ್ಮ್ ಇಂಟರ್‌ನ್ಯಾಷನಲ್ ಮತ್ತು ಯು.ಎನ್. ಸಿನಿಮಾಸ್ ಸಹಯೋಗದಲ್ಲಿ ಸ್ಪಾರ್ಕಲ್ ಪ್ರೊಡಕ್ಸನ್‌ನವರು ನಿರ್ಮಿಸಿರುವ ಕೊಂಕಣಿ ಚಿತ್ರ ‘ಆಳ್ಶಿರೆಡ್ಡೆ’ ಬಿಡುಗಡೆಗೆ ಸಜ್ಜಾಗಿದೆ ಎಂದು ನಿರ್ದೇಶಕ ಗಾಡ್ವಿನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಾಸ್ಯ ಮತ್ತು ಹಾರರ್ ಅಂಶಗಳನ್ನು ಒಳಗೊಂಡಿರುವ ಚಿತ್ರದಲ್ಲಿ ಹೆರಾ ಪಿಂಟೊ, ದೀಪಕ್ ರೈ ಪಾಣಾಜೆ, ವಿಲಿಯಂ ಪಿಂಟೊ, ಮರ್ವಿನ್ ಶಿರ್ವ, ಸಂದೀಪ್ ಮಲಾನಿ, ರಿಚರ್ಡ್ಸ್, ಹೆನ್ಲಿ ವಿಶಾಲ್, ಶರಣ್ ಶೆಟ್ಟಿ, ಸಂಪತ್ ಲೋಬೊ, ಸುಮನಾ, ಇಶಾಂತ್, ಮಹೇಶ್ ಮತ್ತು ಪ್ರಣೀತಾ ನಟಿಸಿದ್ದಾರೆ ಎಂದು ಅವರು ವಿವರಿಸಿದರು.

ಸಂಗೀತ ನಿರ್ದೇಶನವನ್ನು ಪ್ಯಾಟ್ಸನ್ ಪಿರೇರಾ ಮಾಡಿದ್ದು ವಿಲಿಯಂ ಪಿಂಟೊ ಸಂಭಾಷಣೆ ಬರೆದಿದ್ದಾರೆ. ಕುನಾಲ್, ಮೋಹಿತ್ ಮತ್ತು ಲವೀಟ ಲೋಬೊ ಹಾಡಿದ್ದಾರೆ. ಮಂಗಳೂರು ನಗರ, ಎಡಪದವು, ಉಡುಪಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜೇಸನ್ ಡಿ ಸೋಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.