ಕೊಂಡಜ್ಜಿ ಕೆರೆಯಲ್ಲಿ ಕಾರ್ಮೋರಂಟ್ ಪಕ್ಷಿಗಳ ಹಿಂಡು ಗೂಡು ಕಟ್ಟಿರುವುದು –ಪ್ರಜಾವಾಣಿ ಚಿತ್ರ / ಸತೀಶ ಬಡಿಗೇರ್
ದಾವಣಗೆರೆಯ ಕೊಂಡಜ್ಜಿ ಕೆರೆಯಲ್ಲಿ ಪಟ್ಟೆತೆಲೆ ಹೆಬ್ಬಾತು (ಬಾರ್ ಹೆಡೆಡ್ ಗೀಸ್) – ಅನೂಪ್ ಆರ್. ತಿಪ್ಪೇಸ್ವಾಮಿ
ಕುಂದವಾಡ ಕೆರೆಯಲ್ಲಿ ದೃಶ್ಯಕಾವ್ಯ ಚಿತ್ರಿಸಿದಂತೆ ಕಾಣುವ ಬಾಲದ ದೇವನಕ್ಕಿ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಮಿಟ್ಲಕಟ್ಟೆ ಗ್ರಾಮದ ಗದ್ದೆಯಲ್ಲಿ ಆಹಾರಕ್ಕಾಗಿ ಹೊಂಚು ಹಾಕಿರುವ ವೈಟ್ ಥ್ರೋಟೆಡ್ ಕಿಂಗ್‌ಫಿಷರ್ ಪಕ್ಷಿ (ಮಿಂಚುಳ್ಳಿ) –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಕುಂದವಾಡ ಕೆರೆಯ ಬಳಿ ಜೋಡಿ ಬೆಳ್ಳಕ್ಕಿಗಳ ಚಿನ್ನಾಟ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಕೊಂಡಜ್ಜಿ ಕೆರೆಯಲ್ಲಿ ಇಂಡಿಯನ್ ಪ್ಯಾರಡೈಸ್ ಫ್ಲೈಕ್ಯಾಚರ್ ಪಕ್ಷಿ (ಉದ್ದನೆ ಬಾಲದ ಬಾಲದಂಡೆ ಹಕ್ಕಿ) –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್