ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಪಟಾಕಿ ಮಾರಾಟ: ಅಗ್ನಿನಂದಕ ತರಬೇತಿ ಪಡೆದವರಿಗೆ ಆದ್ಯತೆ

ಪಟಾಕಿ ಅವಘಡ ತಪ್ಪಿಸಲು ಮುನ್ನೆಚ್ಚರಿಕೆ, ಪರವಾನಗಿ ಅರ್ಜಿ ಸಲ್ಲಿಸುವ ವರ್ತಕರಿಗೆ ಪೂರ್ವ ಷರತ್ತು
Published : 29 ಅಕ್ಟೋಬರ್ 2024, 6:55 IST
Last Updated : 29 ಅಕ್ಟೋಬರ್ 2024, 6:55 IST
ಫಾಲೋ ಮಾಡಿ
Comments
ಅಗ್ನಿನಂದಕ ಉಪಕರಣಗಳ ತರಬೇತಿಯಿಂದ ಅನುಕೂಲವಾಗಿದೆ. ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾರಾಟಕ್ಕೆ 6 ದಿನ ಅವಕಾಶ ಸಿಕ್ಕಿದ್ದರೆ ಅನುಕೂಲವಾಗುತ್ತಿತ್ತು.
ಪಿ.ಜಿ.ಶ್ರೀನಿವಾಸ್‌, ಅಧ್ಯಕ್ಷರು, ವಿಶಾಲ ಕರ್ನಾಟಕ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT