ಮಾಯಕೊಂಡದ ಜಮೀನೊಂದರಲ್ಲಿ ತೊಗರಿ ಬೆಳೆಗೆ ಡ್ರೋನ್ ಮೂಲಕ ಕೀಟನಾಶಕ ಸಿಂಪರಣೆ ವೀಕ್ಷಿಸುತ್ತಿರುವ ಕೃಷಿ ಇಲಾಖೆ ಅಧಿಕಾರಿಗಳಾದ ಶ್ರೀಧರಮೂರ್ತಿ ಅಶೋಕ್ ಕೆ.ಬೀರಪ್ಪ
ಅಂತರ ಬೆಳೆಯಾಗಿ ತೊಗರಿ ಬೆಳೆದರೆ ರೈತರ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ. ಪ್ಯಾಕೆಟ್ ಸಸಿ ನಾಟಿ ಪದ್ಧತಿಯಿಂದ ಕೀಟ ರೋಗ ಬಾಧೆ ಕಡಿಮೆಯಾಗಿ ಶೇ 20ರಷ್ಟು ಹೆಚ್ಚು ಇಳುವರಿ ನಿರೀಕ್ಷಿಸಬಹುದು
–ಎಂ.ಡಿ. ಶ್ರೀಧರಮೂರ್ತಿ ದಾವಣಗೆರೆ ಸಹಾಯಕ ಕೃಷಿ ನಿರ್ದೇಶಕ
ಜಿಲ್ಲೆಯಲ್ಲಿ ತೊಗರಿ ಬಿತ್ತನೆ ಹೆಚ್ಚಿಸುವ ನಮ್ಮ ತಂಡದ ಶ್ರಮದಿಂದಾಗಿ ರೈತರಲ್ಲಿ ಆಸಕ್ತಿ ಮೂಡಿದೆ. ಬಿತ್ತನೆ ಪ್ರದೇಶ 13000 ಹೆಕ್ಟೇರ್‌ಗೆ ವ್ಯಾಪಿಸಿದೆ. ರೈತರ ಜಮೀನಿನ ಫಲವತ್ತತೆ ಜತೆಗೆ ಉತ್ತಮ ಆದಾಯವೂ ದೊರೆಯಲಿದೆ