ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ಊಟ ಮಾಡಿದ ಜನರು. ಪಕ್ಕದಲೇ ಬೆಂಚ್‌ವೊಂದು ಮುರಿದಿದೆ
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹಳೇ ಹುಬ್ಬಳ್ಳಿಯ ಹೆಗ್ಗೇರಿ ನಗರ ಆರೊಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ.ವಿದ್ಯಾ ಆರ್ ರೋಗಿಗಳ ತಪಾಸಣೆ ಮಾಡಿದರು
ಹಳೇ ಹುಬ್ಬಳ್ಳಿಯ ಹೆಗ್ಗೇರಿ ನಗರ ಆರೊಗ್ಯ ಕೇಂದ್ರ
ಅಳ್ನಾವರದಲ್ಲಿರುವ ಪ್ರಾಥಮಿಕ ಆರೊಗ್ಯ ಕೇಂದ್ರ
ಧಾರವಾಡ ಜಿಲ್ಲಾಸ್ಪತ್ರೆ ಆವರಣದಲ್ಲಿನ ಅನುಪಯುಕ್ತ ವಸ್ತುಗಳ ಸಂಗ್ರಹ ಸ್ಥಳದಲ್ಲಿದ್ದ ಗುಜರಿ ರಾಶಿ ಹಾಕಿರುವುದು
ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡ ಜಿಲ್ಲಾಸ್ಪತ್ರೆಯ ವಿಶೇಷ ನವಜಾತ ಶಿಶುಗಳ ಚಿಕಿತ್ಸಾ ಘಟಕದ ಹಳೆಯ ಕಟ್ಟಡದಲ್ಲಿ ಹಳೆಯ ಮಂಚ ಹಾಸಿಗೆ ಡ್ರಮ್ಮು ಅಗ್ನಿನಂದಕ ಮೂಲೆ ಪಾಲಾಗಿರುವುದು
ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ವಾರ್ಡ್‌ಗಳಲ್ಲಿ ಚಾವಣಿ ಭಾಗ ಗೋಡೆಗಳು ಮಾಸಿವೆ. ಸುಣ್ಣಬಣ್ಣ ಬಳಿಯಲು ಸಂಬಂಧಪಟ್ಟವರು ಕ್ರಮ ವಹಿಸಬೇಕು.
ಸ್ವಚ್ಛತೆಗೆ ಆದ್ಯತೆ ನೀಡಬೇಕು ನಳಿನಿ ರೋಗಿಶೀಘ್ರದಲ್ಲೇ ತಾಲ್ಲೂಕು ಆಸ್ಪತ್ರೆಯನ್ನಾಗಿ ಮಾಡಿ ಇಲ್ಲಿಯೇ ಹೆಚ್ಚಿನ ವೈದ್ಯಕೀಯ ಸೇವೆ ನೀಡಲಾಗುವದು
ಎನ್.ಎಚ್.ಕೋನರಡ್ಡಿ ಶಾಸಕ ನವಲಗುಂದಸದ್ಯ 14 ವೈದ್ಯರ ಹುದ್ದೆಗಳು ಖಾಲಿಯಿದ್ದು ಅದರಲ್ಲಿ 5 ಜನ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ
ಡಾ.ಶಶಿ ಪಾಟೀಲ ಜಿಲ್ಲಾ ಆರೋಗ್ಯಾಧಿಕಾರಿ ಧಾರವಾಡಕಿಮ್ಸ್ನಲ್ಲಿ ಸ್ಪೆಷಲಿಸ್ಟ್ ಸೂಪರ್ ಸ್ಪೆಷಲಿಸ್ಟ್ ಸೇರಿ 8ರಿಂದ 10 ಹುದ್ದೆಗೆ ವೈದ್ಯರ ನೇಮಕ ಬಾಕಿ ಇದ್ದು ವೈದ್ಯರು ಬರುತ್ತಿಲ್ಲ
ಡಾ.ಅರುಣಕುಮಾರ ಸಿ ಕಿಮ್ಸ್ ವೈದ್ಯಕೀಯ ಅಧೀಕ್ಷಕಜನಸಂಖ್ಯೆ ಹೆಚ್ಚಿರುವುದರಿಂದ ಕೆಲವೊಮ್ಮೆ ಔಷಧಿಯ ಕೊರತೆ ಉಂಟಾಗುತ್ತದೆ. ಅನುದಾನ ಹೆಚ್ಚು ನೀಡಿದರೆ ಅನುಕೂಲವಾಗುತ್ತದೆ
ಡಾ.ವಿದ್ಯಾಶ್ರೀ ಆರ್ ವೈದ್ಯಾಧಿಕಾರಿ ನಗರ ಆರೋಗ್ಯ ಕೇಂದ್ರ ಹೆಗ್ಗೇರಿಬಡವರಿಗೆ ಕಿಮ್ಸ್ ವರದಾನವಾಗಿದೆ. ಎಲ್ಲಾ ಕಾಯಿಲೆಗಳಿಗೂ ಇಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ. ಸಿಬ್ಬಂದಿಯೂ ಸೌಜನ್ಯದಿಂದ ವರ್ತಿಸುತ್ತಾರೆ
ಲಕ್ಷ್ಮವ್ವ ಬಡಿಗೇರ ರೋಗಿಯ ಸಂಬಂಧಿ ಯಲಿವಾಳ