ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನರ ನಿದ್ದೆಗೆಡಿಸಿದ ರಾಜನಾಲೆ; ಸೇತುವೆ ಎತ್ತರಿಸಲು ಆಗ್ರಹ

ರಾಜನಾಲಾ ಸೇತುವೆ ಅವೈಜ್ಞಾನಿಕ; ದೇಶಪಾಂಡೆನಗರ ಸುತ್ತ ವ್ಯಾಪಿಸಿದ ಕೊಚ್ಚೆ; ಹದಗೆಟ್ಟ ಜನಜೀವನ
Published : 5 ಜೂನ್ 2024, 6:16 IST
Last Updated : 5 ಜೂನ್ 2024, 6:16 IST
ಫಾಲೋ ಮಾಡಿ
Comments
ದೇಶಪಾಂಡೆನಗರದ ರೋಟರಿ ಇಂಗ್ಲಿಷ್‌ ಮೀಡಿಯಂ ಶಾಲೆ ಆವರಣಕ್ಕೆ ನಾಲೆ ನೀರು ನುಗ್ಗಿದ್ದರಿಂದ ಒದ್ದೆಯಾದ ಪುಸ್ತಕಗಳನ್ನು ಒಣಗಿಸುತ್ತಿರುವುದು

ದೇಶಪಾಂಡೆನಗರದ ರೋಟರಿ ಇಂಗ್ಲಿಷ್‌ ಮೀಡಿಯಂ ಶಾಲೆ ಆವರಣಕ್ಕೆ ನಾಲೆ ನೀರು ನುಗ್ಗಿದ್ದರಿಂದ ಒದ್ದೆಯಾದ ಪುಸ್ತಕಗಳನ್ನು ಒಣಗಿಸುತ್ತಿರುವುದು

ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ರಾಜನಾಲಾ ಮೇಲೆ ನಿರ್ಮಿಸಲಾದ ಸೇತುವೆ ಇನ್ನಷ್ಟು ಎತ್ತರಿಸಿ ನಾಲಾ ಪ್ರತಿವರ್ಷ ಸ್ವಚ್ಛಗೊಳಿಸುವ ಕಾರ್ಯ ನಡೆಯಬೇಕು. ಆಗ ಮಾತ್ರ ನೀರು ಸರಾಗವಾಗಿ ಹರಿದು ಸಮಸ್ಯೆಗೆ ಮುಕ್ತಿ ಸಿಗಲಿದೆ.
–ಮೀನಾಕ್ಷಿ ವಂಟಮೂರಿ, ವಾರ್ಡ್‌ ನಂ 52ರ ಸದಸ್ಯೆ
ಹುಬ್ಬಳ್ಳಿ–ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ರಾಜನಾಲೆಗಳ ನಿರ್ವಹಣೆ ಕೆಲಸವನ್ನು ಈಗಾಗಲೇ ಕೈಗೊಳ್ಳಲಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಲಾಗುವುದು.
–ಈಶ್ವರ ಉಳ್ಳಾಗಡ್ಡಿ, ಆಯುಕ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT