ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ೃಷ್ಣಿ ಶಿರೂರ

ಕೃಷ್ಣಿ ಶಿರೂರ

2003–2008 ಶಿರಸಿಯಲ್ಲಿ ಪ್ರಜಾವಾಣಿ ಅರೆಕಾಲಿಕ ವರದಿಗಾರ್ತಿ. 2009ರಿಂದ ಪ್ರಜಾವಾಣಿ ಹುಬ್ಬಳ್ಳಿ ಬ್ಯೂರೊದಲ್ಲಿ ಕಾರ್ಯನಿರ್ವಹಣೆ. ಪ್ರಸ್ತುತ ಹಿರಿಯ ಉಪ ಸಂಪಾದಕಿ. ಪ್ರಶಸ್ತಿಗಳು: 2005: ಉತ್ತರ ಕನ್ನಡ ಜಿಲ್ಲೆ ಕಾರ್ಯನಿರತ ಪರ್ತಕರ್ತರ ಸಂಘ ನೀಡುವ ಜಿ.ಎಸ್‌.ಹೆಗಡೆ ಅಜ್ಜೀಬಾಳ ದತ್ತಿನಿಧಿ ಪ್ರಶಸ್ತಿ, 2007: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ರಾಜ್ಯ ಮಟ್ಟದ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿ, 2019: ಧಾರವಾಡದ ವಾಲ್ಮಿಯಿಂದ ಪರಿಸರ ಸಂಬಂಧ ಬರವಣಿಗೆಗಾಗಿ ಸನ್ಮಾನ, 2020: ಧಾರವಾಡ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅತ್ಯುತ್ತಮ ನಗರ ವರದಿಗಾಗಿ ಪ್ರಶಸ್ತಿ. 2022:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅತ್ಯುತ್ತಮ ಸ್ಕೂಪ್‌ ವರದಿಗಾಗಿ ರಾಜ್ಯ ಮಟ್ಟದ ಪ್ರಶಸ್ತಿ. ಪುಸ್ತಕಗಳು: ಉರಿ ಬಾನ ಬೆಳದಿಂಗಳು (positive journey with cancer) (2022) Second Chance (2023).
ಸಂಪರ್ಕ:
ADVERTISEMENT

ಫ್ಯಾಷನ್ | ಬಾಳೆ ನಾರನು ದಿರಿಸಾಗಿಸಿದ ನಾರಿಯರು

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಾಳೆ ನಾರಿನ ಮೌಲ್ಯವರ್ಧನೆ
Last Updated 19 ಅಕ್ಟೋಬರ್ 2024, 0:22 IST
ಫ್ಯಾಷನ್ | ಬಾಳೆ ನಾರನು ದಿರಿಸಾಗಿಸಿದ ನಾರಿಯರು

ಲಿಂಬು, ಅಂಟವಾಳದಿಂದ ಪರಿಸರಸ್ನೇಹಿ ಮಾರ್ಜಕ

ಕೃಷಿ ಮೇಳದಲ್ಲಿ ಗಮನ ಸೆಳೆದ ನವೋದ್ಯಮಿಗಳು
Last Updated 29 ಸೆಪ್ಟೆಂಬರ್ 2024, 5:34 IST
ಲಿಂಬು, ಅಂಟವಾಳದಿಂದ ಪರಿಸರಸ್ನೇಹಿ ಮಾರ್ಜಕ

ಧಾರವಾಡ | ಕೃಷಿ ಮೇಳದಲ್ಲಿ ಆಕರ್ಷಿಸಿದ ಜಲಚರ ಕೀಟಗಳ ಅಕ್ವೇರಿಯಂ

ನೀರ್ಚೇಳು, ಉಲ್ಟಾ ಈಜುವ ನೀರು ತಿಗಣಿ, ಮುಳುಗುವ ದುಂಬಿಗಳ ಈಜಾಟ
Last Updated 24 ಸೆಪ್ಟೆಂಬರ್ 2024, 6:05 IST
ಧಾರವಾಡ | ಕೃಷಿ ಮೇಳದಲ್ಲಿ ಆಕರ್ಷಿಸಿದ ಜಲಚರ ಕೀಟಗಳ ಅಕ್ವೇರಿಯಂ

ಮೈ ಮನ ಪುನಃಶ್ಚೇತನಕ್ಕೆ ದೇಹ, ಮನಸ್ಸಿಗೂ 'ರಿಚಾರ್ಜ್'

ದೇಹ, ಮನಸ್ಸನ್ನು ರಿಚಾರ್ಜ್‌ ಮಾಡಬೇಕಿರುವುದು ಇಂದಿನ ಒತ್ತಡದ ಬದುಕಿನಲ್ಲಿ ತೀರಾ ಅಗತ್ಯ. ಆದರಿಲ್ಲಿ ಯಾವುದೇ ರಿಚಾರ್ಜ್‌ ವೈರ್‌ ಬೇಕಿಲ್ಲ. ಬೇಕಿರುವುದು ವ್ಯಾಯಾಮ, ಯೋಗ, ಪ್ರಾಣಾಯಾಮ, ಧ್ಯಾನ. ಇದನ್ನು ಮಾಡಲು ಮನಸ್ಸಿನಲ್ಲಿ ಒಂದಿಷ್ಟು ಜಾಗ. ಶ್ರದ್ಧೆ, ಪ್ರಾಮಾಣಿಕತೆ ಮತ್ತು ಛಲ.
Last Updated 23 ಸೆಪ್ಟೆಂಬರ್ 2024, 23:21 IST
ಮೈ ಮನ ಪುನಃಶ್ಚೇತನಕ್ಕೆ ದೇಹ, ಮನಸ್ಸಿಗೂ 'ರಿಚಾರ್ಜ್'

ಕ್ಷೇಮ–ಕುಶಲ | ಲಿಂಫೋಮಾ ಕಡೆಗಣಿಸದಿರಿ

‘ಲಿಂಫೋಮಾ’ ದೇಹದ ದುಗ್ಧರಸ ಗ್ರಂಥಿ ವ್ಯವಸ್ಥೆಯಲ್ಲಿ ತಲೆದೋರುವ ಗಂಟುಗಳು. ಇವು ಒಂದು ಬಗೆಯ ಕ್ಯಾನ್ಸರ್‌ ಗಂಟುಗಳೇ ಆಗಿವೆ. ಕುತ್ತಿಗೆ, ಕಂಕುಳ ಭಾಗದಲ್ಲಿ ಗಂಟುಗಳು ಕಂಡುಬಂದರೆ ನಿರ್ಲಕ್ಷಿಸದೇ ವೈದ್ಯರನ್ನು ಕಂಡು ತಪಾಸಣೆಗೊಳಪಡುವುದು ಅಗತ್ಯ.
Last Updated 16 ಸೆಪ್ಟೆಂಬರ್ 2024, 22:30 IST
ಕ್ಷೇಮ–ಕುಶಲ | ಲಿಂಫೋಮಾ ಕಡೆಗಣಿಸದಿರಿ

ಶ್ರಾವಣದ ಪೂಜೆಗೆ ಆಕರ್ಷಕ ಹತ್ತಿ ಹಾರ: ಮಾಡುವ ವಿಧಾನ ಹೀಗೆ...

ಮಂಗಳಗೌರಿ, ವರಮಹಾಲಕ್ಷ್ಮಿ, ನಾಗರ ಪಂಚಮಿ, ಸತ್ಯನಾರಾಯಣ ಪೂಜೆ ಹೀಗೆ ಸಾಲು ಸಾಲು ಪೂಜೆಗಳಿಗೆಲ್ಲ ಹತ್ತಿಯ ಹಾರಗಳನ್ನು ಬಳಸುವ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ಹತ್ತಿ ಹಾರಕ್ಕೆ ಗೆಜ್ಜೆ ವಸ್ತ್ರ ಎಂದ ಸಾಂಪ್ರದಾಯಿಕ ಹೆಸರೂ ಇದೆ.  
Last Updated 17 ಆಗಸ್ಟ್ 2024, 0:39 IST
ಶ್ರಾವಣದ ಪೂಜೆಗೆ ಆಕರ್ಷಕ ಹತ್ತಿ ಹಾರ: ಮಾಡುವ ವಿಧಾನ ಹೀಗೆ...

ಧಾರವಾಡ | ಜಿಲ್ಲೆಯಲ್ಲಿ ಶ್ವಾಸಕೋಶ ಕ್ಯಾನ್ಸರ್‌ ಪ್ರಮಾಣ ಏರಿಕೆ

ಧೂಮಪಾನ, ಕೈಗಾರಿಕೆ, ವಾಹನಗಳ ಹೊಗೆ ಪ್ರಮುಖ ಕಾರಣ
Last Updated 12 ಆಗಸ್ಟ್ 2024, 6:14 IST
ಧಾರವಾಡ | ಜಿಲ್ಲೆಯಲ್ಲಿ ಶ್ವಾಸಕೋಶ ಕ್ಯಾನ್ಸರ್‌ ಪ್ರಮಾಣ ಏರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT