ಕೊಣನೂರು: ಇಲ್ಲಿಗೆ ಸಮೀಪದ ಜಮೀನಿನಲ್ಲಿದ್ದ ತೆಂಗಿನ ಗಿಡಗಳನ್ನು ಕಾಡಾನೆಗಳು ದಾಳಿ ಮಾಡಿ ನಾಶಪಡಿಸಿವೆ.

ಹೋಬಳಿ ಮತ್ತು ತಾಲ್ಲೂಕಿನ ಗಡಿಗ್ರಾಮ ತರಗಳಲೆ ಕೊಡಗಿನ ಕಾಡಂಚಿನ ಜಮೀನಿನಲ್ಲಿ ಮಂಗಳವಾರ ರಾತ್ರಿ ಕಾಡಾನೆ ದಾಳಿ ಮಾಡಿ 25ಕ್ಕೂ ಹೆಚ್ಚು ತೆಂಗಿನ ಮರಗಳನ್ನು ತುಳಿದು ಬೀಳಿಸಿವೆ.

ಗ್ರಾಮದ ಟಿ.ಎ.ರಾಜೇಗೌಡ ಮತ್ತು ಸೋದರ ಕೃಷ್ಣೇಗೌಡರಿಗೆ ಸೇರಿದ ಈ ಜಮೀನಲ್ಲಿ 4 ದಿನಗಳ ಹಿಂದೆ ಕೆಲ ತೆಂಗಿನ ಗಿಡಗಳನ್ನು ಹಾಳುಮಾಡಿದ್ದವು. 4 ವರ್ಷದಿಂದ ಬೆಳೆಸಿದ್ದ ಗಿಡಗಳು ಫಲಬಿಡಲು ಹತ್ತಿರವಾಗಿದ್ದವು. ಇದುವೆರೆಗೆ ಜೋಳದ ಬೆಳೆ ಸೇರಿ ವಿವಿಧ ಬೆಳೆ ಹಾಳುಮಾಡುತ್ತಿದ್ದವು. ಈಗ ತೆಂಗಿನ ಗಿಡ ಹಾಳು ಮಾಡಿರುವುದನ್ನು ಕಂಡು ಅಕ್ಕಪಕ್ಕದ ತೆಂಗು, ಅಡಿಕೆ ಬೆಳೆದ ರೈತರು ಆತಂಕದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.