ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಣನೂರು: ಆರ್‌ಎನ್‌ಆರ್ 15048 ಭತ್ತದ ತಳಿಗೆ ಹೆಚ್ಚಿದ ಬೇಡಿಕೆ

ಸಾಂಪ್ರದಾಯಿಕ ಭತ್ತ ರಾಜಮುಡಿ, ರಾಜಭೋಗ ತಳಿಗಳ ಒಲವು ಕಡಿಮೆ
Published : 27 ಆಗಸ್ಟ್ 2024, 5:53 IST
Last Updated : 27 ಆಗಸ್ಟ್ 2024, 5:53 IST
ಫಾಲೋ ಮಾಡಿ
Comments
ಆರ್‌ಎನ್‌ಆರ್ 15048 ತಳಿಯ ಭತ್ತವು ಸಣ್ಣದಿರುವುದರಿಂದ ಊಟಕ್ಕೆ ಹೆಚ್ಚು ಬಯಸುತ್ತಾರೆ. ಎಕರೆಗೆ 16 ರಿಂದ 18 ಕ್ವಿಂಟಲ್ ಇಳುವರಿ ಸಿಗುತ್ತದೆ.
–ಸೋಮಶೇಖರ್ ಕೊಣನೂರು, ರೈತ ಸಂಪರ್ಕ ಕೇಂದ್ರದ ಕೃಷಿ ಆಧಿಕಾರಿ
ಈ ವರ್ಷ ಉತ್ತಮ ಮುಂಗಾರು ಮಳೆ ಬಿದ್ದಿದ್ದು ಭತ್ತ ಬೆಳೆಯಲು ನಾಲೆಗಳ ಕೊನೆಯವರೆಗೂ ನೀರು ಹರಿಸಿ ಅಚ್ಚುಕಟ್ಟಿನ ಎಲ್ಲ ರೈತರಿಗೂ ನೀರು ದೊರಕುವಂತೆ ಕ್ರಮ ವಹಿಸಲಾಗಿದೆ.
–ಎಸ್.ಸಿ. ಚೌಡೇಗೌಡ., ಹಾರಂಗಿ ಮಹಾಮಂಡಳದ ಅಧ್ಯಕ್ಷ
ಭತ್ತದ ನಾಟಿ ಮಾಡಿರುವ ಗದ್ದೆಗಳು.
ಭತ್ತದ ನಾಟಿ ಮಾಡಿರುವ ಗದ್ದೆಗಳು.
ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆ ಬಲದಂಡೆ ನಾಲೆಯಲ್ಲಿ ಹರಿಯುತ್ತಿರುವ ನೀರು.
ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆ ಬಲದಂಡೆ ನಾಲೆಯಲ್ಲಿ ಹರಿಯುತ್ತಿರುವ ನೀರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT