ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆಯ ಕೊರತೆ: ಶುರುವಾಗದ ಆಲೂಗಡ್ಡೆ ಬಿತ್ತನೆ

22 ಸಾವಿರ ಟನ್‌ ಬೀಜದ ದಾಸ್ತಾನು: ಖರೀದಿಗೆ ರೈತರ ಹಿಂದೇಟು: ಇಳಿದ ದರ
Published : 23 ಮೇ 2023, 23:30 IST
Last Updated : 23 ಮೇ 2023, 23:30 IST
ಫಾಲೋ ಮಾಡಿ
Comments
22 ಸಾವಿರ ಟನ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಇದು 15 ಸಾವಿರ ಹೆಕ್ಟೇರ್‌ಗೆ ಸಾಕಾಗಲಿದೆ. ಮಳೆ ಕೊರತೆಯಿಂದ ಬಿತ್ತನೆ ಶುರುವಾಗಿಲ್ಲ. 2–3 ಮಳೆಯಾದಲ್ಲಿ ಬಿತ್ತನೆ ಆರಂಭವಾಗಬಹುದು.
ಪ್ರಭುರಾಜ್‌ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಹಾಸನ
2 ದಿನಗಳಿಂದ ಉತ್ತಮ ಮಳೆಯಾಗಿದ್ದರೂ ಬಿತ್ತನೆಯ ಹದವಿಲ್ಲ. 3–4 ಹದ ಮಳೆಯಾದರೆ ಉಳುಮೆ ಮಾಡಿ ಬಿತ್ತನೆ ಮಾಡಬಹುದು. ಮಳೆ ವಿಳಂಬವಾಗಿದ್ದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.
ದರ್ಶನ್ ಆಲೂರು ತಾಲ್ಲೂಕು ಮರಸು ಹೊಸಳ್ಳಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT