ಕೇಂದ್ರದ ನಿರ್ವಹಣೆಯನ್ನು ವರ್ಷ ಸಂಸ್ಥೆಯವರು ಸಮರ್ಪಕವಾಗಿ ನಿರ್ವಹಿಸದೇ ಇರುವ ಬಗ್ಗೆ ಈಗಾಗಲೇ ನೋಟೀಸ್ ನೀಡಲಾಗಿದೆ. ಸಂಸ್ಥೆ ಕಾರ್ಯನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದ್ದು ಶೀಘ್ರದಲ್ಲೆ ಪುನರಾರಂಭಗೊಳ್ಳಲಿದೆ.
ರಮೇಶ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕ, ಅರಕಲಗೂಡು
ಸರ್ಕಾರದ ನಿರ್ಲಕ್ಷ ಹಾಗೂ ಎನ್‌ಜಿಒ ಸಂಸ್ಥೆಗಳೂ ಲಾಭದ ಲೆಕ್ಕಾಚಾರ ಹಾಕುತ್ತಿರುವುದು ಈ ಕೇಂದ್ರಕ್ಕೆ ಬೀಗ ಬೀಳಲು ಕಾರಣ. ದುಬಾರಿ ಬಾಡಿಗೆ ತೆತ್ತು ರೈತರಿಗೆ ನಷ್ಟ ತಪ್ಪಿಸಲು ಯೋಜನೆ ಜಾರಿಗೆ ಕ್ರಮ ಕೈಗೊಳ್ಳಬೇಕು.