ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಹಾವೇರಿ

ADVERTISEMENT

ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಸೋಲು–ಗೆಲುವಿನ ಲೆಕ್ಕಾಚಾರ, ಎತ್ತುಗಳ ‘ಬೆಟ್ಟಿಂಗ್’

ಮತ ಎಣಿಕೆ ನಾಡಿದ್ದು
Last Updated 21 ನವೆಂಬರ್ 2024, 6:10 IST
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಸೋಲು–ಗೆಲುವಿನ ಲೆಕ್ಕಾಚಾರ, ಎತ್ತುಗಳ ‘ಬೆಟ್ಟಿಂಗ್’

ಮಾಜಿ ಶಾಸಕ ಮನೋಹರ ತಹಶೀಲ್ದಾರ್ ನಿಧನ

ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ವಿಧಾನಸಭೆ ಮಾಜಿ ಉಪ ಸಭಾಪತಿಯೂ ಆಗಿದ್ದ ಬಿಜೆಪಿ‌ ಮುಖಂಡ ಮನೋಹರ್ ತಹಶೀಲ್ದಾರ್ (78) ಅವರು ಅನಾರೋಗ್ಯದಿಂದಾಗಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
Last Updated 21 ನವೆಂಬರ್ 2024, 4:26 IST
ಮಾಜಿ ಶಾಸಕ ಮನೋಹರ ತಹಶೀಲ್ದಾರ್ ನಿಧನ

ಕಲಾವಿದ ದಿ.ಟಿ.ಬಿ.ಸೊಲಬಕ್ಕನವರ ಪುಣ್ಯಸ್ಮರಣೆ ಆಚರಣೆ

ಸಮಾಜಕ್ಕೆ ಅನುಪಮ ಕೊಡುಗೆ ನೀಡಿದ ಮಹಾನುಭಾವರ ಪುಣ್ಯಸ್ಮರಣೆಯನ್ನು ಆಚರಿಸುವುದು ಎಲ್ಲರ ಕರ್ತವ್ಯ ಎಂದು ಉತ್ಸವ ರಾಕ್ ಗಾರ್ಡನ್‌ನ ಮುಖ್ಯಸ್ಥೆ ವೇದಾರಾಣಿ ದಾಸನೂರ ಹೇಳಿದರು.
Last Updated 20 ನವೆಂಬರ್ 2024, 16:02 IST
ಕಲಾವಿದ ದಿ.ಟಿ.ಬಿ.ಸೊಲಬಕ್ಕನವರ ಪುಣ್ಯಸ್ಮರಣೆ ಆಚರಣೆ

ಎಂಎಸ್ ಸೈನ್ಸ್-ಟೆಕ್ನಾಲಾಜಿ ಪಾರ್ಕ್ ಲೋಕಾರ್ಪಣೆ

‘ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ತಾಂತ್ರಿಕ ಆಸಕ್ತಿ ಬೆಳೆಸುವ ಕೆಲಸ ಸಮರೋಪಾದಿಯಲ್ಲಿ ಆಗಬೇಕಿದೆ’ ಎಂದು ಹಾವೇರಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕ ಗಿರೀಶ ಪದಕಿ ಹೇಳಿದರು.
Last Updated 20 ನವೆಂಬರ್ 2024, 16:01 IST
ಎಂಎಸ್ ಸೈನ್ಸ್-ಟೆಕ್ನಾಲಾಜಿ ಪಾರ್ಕ್ ಲೋಕಾರ್ಪಣೆ

ಅಂಗನವಾಡಿ ಮಕ್ಕಳ ನೃತ್ಯ ಪ್ರದರ್ಶನ

ಪಟ್ಟಣದ ಕದರಮಂಡಲಗಿ ರಸ್ತೆಯ ಸಮಗ್ರ ಸಮಾಜ ಕಾರ್ಯನಿರ್ವಹಣಾ ಕೇಂದ್ರ ಸ್ನೇಹ ಸದನದಲ್ಲಿ ರೋಟರಿ ಕ್ಲಬ್ ವತಿಯಿಂದ ನಾಲ್ಕು ಕ್ಲಸ್ಟರ್‌ ಅಂಗನವಾಡಿ ಮಕ್ಕಳ ನೃತ್ಯ ಸ್ಪರ್ಧೆ ಬುಧವಾರ ಏರ್ಪಡಿಸಲಾಗಿತ್ತು. ಅದರಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು.  
Last Updated 20 ನವೆಂಬರ್ 2024, 16:01 IST
ಅಂಗನವಾಡಿ ಮಕ್ಕಳ ನೃತ್ಯ ಪ್ರದರ್ಶನ

ಹಾವೇರಿ: ಜೇನು ಹುಳು ಕಡಿದು ಗಾಯಗೊಂಡಿದ್ದ‌ ವೃದ್ಧೆ ಸಾವು

ಜೇನು ಹುಳು ಕಡಿದು ತೀವ್ರ ಗಾಯಗೊಂಡಿದ್ದ ನಿಂಗವ್ವ ಯಲ್ಲವ್ವ ಶಿರಬಡಗಿ (65) ಅವರು ಹುಬ್ಬಳ್ಳಿ ಕಿಮ್ಸ್‌ನಲ್ಲಿ‌‌ ಮೃತಪಟ್ಟಿದ್ದಾರೆ.
Last Updated 20 ನವೆಂಬರ್ 2024, 6:15 IST
ಹಾವೇರಿ: ಜೇನು ಹುಳು ಕಡಿದು ಗಾಯಗೊಂಡಿದ್ದ‌ ವೃದ್ಧೆ ಸಾವು

ಹಾವೇರಿ | 6 ತಿಂಗಳಲ್ಲಿ 398 ಮಕ್ಕಳಿಗೆ ‘ಪ್ರಾಯೋಜಕತ್ವ’

ಪೋಷಕರಿಲ್ಲದ ಮಕ್ಕಳಿಗೆ ಆಸರೆಯಾದ ಯೋಜನೆ: ತಿಂಗಳಿಗೆ ₹4 ಸಾವಿರ ಪಾವತಿ – ಅರ್ಜಿಗಳ ಮಹಾಪೂರ
Last Updated 20 ನವೆಂಬರ್ 2024, 4:07 IST
ಹಾವೇರಿ | 6 ತಿಂಗಳಲ್ಲಿ 398 ಮಕ್ಕಳಿಗೆ ‘ಪ್ರಾಯೋಜಕತ್ವ’
ADVERTISEMENT

ಹಾವೇರಿ ಬಸ್ ನಿಲ್ದಾಣದಲ್ಲಿ NWKRTC ಬಸ್ ಚಕ್ರ ಹರಿದು ಕಾಲು ತಂಡಾಗಿದ್ದ ರೈತ ಸಾವು

‘ಅಪಘಾತಕ್ಕೆ ಕಾರಣ ಎನ್ನಲಾದ ಬಸ್ ಚಾಲಕ ಮಲ್ಲಿಕಸಾಬ್ ಅವರನ್ನು ಬಂಧಿಸಲಾಗಿದೆ. ಬಸ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
Last Updated 19 ನವೆಂಬರ್ 2024, 15:55 IST
ಹಾವೇರಿ ಬಸ್ ನಿಲ್ದಾಣದಲ್ಲಿ NWKRTC ಬಸ್ ಚಕ್ರ ಹರಿದು ಕಾಲು ತಂಡಾಗಿದ್ದ ರೈತ ಸಾವು

ಬೇಡಿಕೆ ಈಡೇರಿಕೆಗೆ ವಿಳಂಬ ಧೋರಣೆ: ಮಾಸೂರು ಗ್ರಾಮಸ್ಥರಿಂದ ಪ್ರತಿಭಟನೆ ಎಚ್ಚರಿಕೆ

ಮಾಸೂರು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳು ಮಾಸೂರಿನಲ್ಲಿ ಸರ್ವಜ್ಞ ಅಭಿವೃದ‍್ಧಿ ಪ್ರಾಧಿಕಾರ ಅನುಷ್ಠಾನಕ್ಕಾಗಿ ಹೋರಾಟ ನಡೆಸುತ್ತಾ ಬಂದಿದ್ದು, ಸರ್ಕಾರದ ವಿಳಂಬ ಧೋರಣೆಯಿಂದ ಬೇಸರ ಉಂಟಾಗಿದೆ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರಮೀಳಾ ನಡುವಿನಮನಿ ತಿಳಿಸಿದರು.
Last Updated 19 ನವೆಂಬರ್ 2024, 15:49 IST
ಬೇಡಿಕೆ ಈಡೇರಿಕೆಗೆ ವಿಳಂಬ ಧೋರಣೆ: ಮಾಸೂರು ಗ್ರಾಮಸ್ಥರಿಂದ ಪ್ರತಿಭಟನೆ ಎಚ್ಚರಿಕೆ

ಅಕ್ಕಿಆಲೂರು: ದೇಗುಲ ಜೀರ್ಣೋದ್ಧಾರಕ್ಕೆ ಅನುದಾನ ವಿತರಣೆ

ಹಾನಗಲ್ ತಾಲ್ಲೂಕಿನ ಸುರಳೇಶ್ವರ ಗ್ರಾಮದ ಗಂಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ₹1 ಲಕ್ಷ ಅನುದಾನದ ಚೆಕ್ ವಿತರಿಸಲಾಯಿತು.
Last Updated 19 ನವೆಂಬರ್ 2024, 15:48 IST
ಅಕ್ಕಿಆಲೂರು: ದೇಗುಲ ಜೀರ್ಣೋದ್ಧಾರಕ್ಕೆ ಅನುದಾನ ವಿತರಣೆ
ADVERTISEMENT
ADVERTISEMENT
ADVERTISEMENT