ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾನಗಲ್ | ವೈದ್ಯರ ಕೊರತೆ: ತಪ್ಪದ ಜನರ ಗೋಳು

ಹಾನಗಲ್ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ: ಗಂಟೆಗಟ್ಟಲೇ ಜನರ ಸರಿ ಸಾಲು: ಈಡೇರದ 250 ಬೆಡ್ ಕನಸು
Published : 16 ಜುಲೈ 2024, 5:51 IST
Last Updated : 16 ಜುಲೈ 2024, 5:51 IST
ಫಾಲೋ ಮಾಡಿ
Comments
ಹಾನಗಲ್ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಹಳೇ ಆಂಬುಲೆನ್ಸ್‌ಗಳು
ಹಾನಗಲ್ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಹಳೇ ಆಂಬುಲೆನ್ಸ್‌ಗಳು
ಆಸ್ಪತ್ರೆಗೆ ಬರುವ ಜನರ ಸಂಖ್ಯೆ ಹೆಚ್ಚಿದೆ. ಇರುವ ವೈದ್ಯರು ಹಾಗೂ ಸಿಬ್ಬಂದಿ ಬಳಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಸದ್ಯ ಡೆಂಗಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಹೆಚ್ಚಿನ ಬೆಡ್‌ಗಳ ಅಗತ್ಯವಿದೆ. ಇದಕ್ಕೆ ವ್ಯವಸ್ಥೆ ಮಾಡಿಕಕೊಳ್ಳಲಾಗಿದೆ
ಡಾ.ಎಚ್.ಆರ್.ಬಸವರಾಜ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ
ಆಸ್ಪತ್ರೆಗೆ ಎರಡು ಹೊಸ ಆಂಬುಲೆನ್ಸ್ ಬೇಕು. ವೈದ್ಯರು ಹಾಗೂ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಆಸ್ಪತ್ರೆಯ ಸಿಬ್ಬಂದಿ ವಸತಿ ಗೃಹಗಳ ಬಳಕೆಗೆ ಒಂದೇ ಕೊಳವೆಬಾವಿ ಇದ್ದು ಇನ್ನೊಂದು ಬಾವಿ ಕೊರೆಸಬೇಕು
ಅಣ್ಣಪ್ಪ ಚಾಕಾಪೂರ ಹಾನಗಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT