ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಮಾರುತಿ ಪೇಟಕರ

ಸಂಪರ್ಕ:
ADVERTISEMENT

ಹಾನಗಲ್ | ತುಂಬಿದ ಕೆರೆಕಟ್ಟೆ: ಮೀನು ಕೃಷಿ ಚೇತರಿಕೆ

ಕಳೆದ ವರ್ಷ ಮಳೆ ಕೈಕೊಟ್ಟು ಮಂಕು ಕವಿದಿದ್ದ ಮತ್ಸ್ಯೋದ್ಯಮ ಮತ್ತೆ ಚಿಗುರೊಡೆಯುವ ನಿರೀಕ್ಷೆ ಹುಟ್ಟುಹಾಕಿದೆ. ಈ ಬಾರಿಯ ಉತ್ತಮ ಮುಂಗಾರು ಮತ್ತು ಅಕ್ಟೋಬರ್‌ ಕೊನೆಯಲ್ಲಿ ಸುರಿದ ಅಧಿಕ ಮಳೆಯಿಂದ ತಾಲ್ಲೂಕಿನಲ್ಲಿ ಕೆರೆ–ಕಟ್ಟೆಗಳು ಭರ್ತಿಯಾಗಿವೆ.
Last Updated 8 ನವೆಂಬರ್ 2024, 6:06 IST
ಹಾನಗಲ್ | ತುಂಬಿದ ಕೆರೆಕಟ್ಟೆ: ಮೀನು ಕೃಷಿ ಚೇತರಿಕೆ

ಹಾನಗಲ್‌ಗೆ ಕಾಲಿಟ್ಟ ಕೋಕೋ ಬೆಳೆ

ಕಾಡುಜಾತಿಯ ಗಿಡಗಳಿಂದ ಉತ್ತಮ ಆದಾಯ: 30 ಎಕರೆ ಅಧಿಕ ಜಮೀನಿನಲ್ಲಿ ನಾಟಿ
Last Updated 1 ನವೆಂಬರ್ 2024, 7:32 IST
ಹಾನಗಲ್‌ಗೆ ಕಾಲಿಟ್ಟ ಕೋಕೋ ಬೆಳೆ

Diwali 2024 | ಕೃಷಿಕರ ಸಂಭ್ರಮ ಹೆಚ್ಚಿಸುವ ಎಮ್ಮೆ ಕಾಳಗ

ಕೃಷಿಕರ ಸಡಗರ ಹೆಚ್ಚಿಸುವ ಹಬ್ಬ ದೀಪಾವಳಿ. ಅಲ್ಲಲ್ಲಿ ಕೊಬ್ಬರಿ ಹೋರಿಗಳ ಸ್ಪರ್ಧೆ ಹುರುಪು ತುಂಬಿಸುತ್ತದೆ. ವಿಶೇಷವಾಗಿ ಹಾನಗಲ್‌ನ ಗೌಳಿಗಲ್ಲಿಯಲ್ಲಿ ಪ್ರತಿ ದೀಪಾವಳಿಯಂದು ನಡೆಯುವ ಎಮ್ಮೆ ಕಾಳಗ ಆಕರ್ಷಣೆಯಾಗುತ್ತಿದೆ.
Last Updated 31 ಅಕ್ಟೋಬರ್ 2024, 6:03 IST
Diwali 2024 | ಕೃಷಿಕರ ಸಂಭ್ರಮ ಹೆಚ್ಚಿಸುವ ಎಮ್ಮೆ ಕಾಳಗ

ಹಾನಗಲ್ ಪಟ್ಟಣಕ್ಕೆ ಸಿಸಿ ಕ್ಯಾಮೆರಾ ಕಣ್ಗಾವಲು; ₹ 20 ಲಕ್ಷ ವೆಚ್ಚದಲ್ಲಿ ಅಳವಡಿಕೆ

ಪೊಲೀಸ್‌, ಪುರಸಭೆಯಿಂದ ನಿರ್ವಹಣೆ
Last Updated 9 ಅಕ್ಟೋಬರ್ 2024, 7:48 IST
ಹಾನಗಲ್ ಪಟ್ಟಣಕ್ಕೆ ಸಿಸಿ ಕ್ಯಾಮೆರಾ ಕಣ್ಗಾವಲು; ₹ 20 ಲಕ್ಷ ವೆಚ್ಚದಲ್ಲಿ ಅಳವಡಿಕೆ

ಹಾವೇರಿ: ಮಾವು ಬೆಳೆಯಿಂದ ರೈತರು ವಿಮುಖ– ಗಿಡಗಳಿಗೆ ಕೊಡಲಿ!

ಮಾವಿನ ಇಳುವರಿ ಕುಂಠಿತ: ಅಡಿಕೆ ಬೆಳೆಯತ್ತ ಆಕರ್ಷಣೆ
Last Updated 1 ಅಕ್ಟೋಬರ್ 2024, 4:50 IST
ಹಾವೇರಿ: ಮಾವು ಬೆಳೆಯಿಂದ ರೈತರು ವಿಮುಖ– ಗಿಡಗಳಿಗೆ ಕೊಡಲಿ!

ಹಾನಗಲ್ | ವೈದ್ಯರ ಕೊರತೆ: ತಪ್ಪದ ಜನರ ಗೋಳು

ಹಾನಗಲ್ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ: ಗಂಟೆಗಟ್ಟಲೇ ಜನರ ಸರಿ ಸಾಲು: ಈಡೇರದ 250 ಬೆಡ್ ಕನಸು
Last Updated 16 ಜುಲೈ 2024, 5:51 IST
ಹಾನಗಲ್ | ವೈದ್ಯರ ಕೊರತೆ: ತಪ್ಪದ ಜನರ ಗೋಳು

ಹಾನಗಲ್ | ಪೈಪ್‌ ದುರಸ್ತಿ: ಕೆಲ ಕೆರೆಗಳ ನೀರು ಸ್ಥಗಿತ

ಬಾಳಂಬೀಡ ಏತ ನೀರಾವರಿ ಯೋಜನೆ: ದುರಸ್ತಿ ನೆಪದಲ್ಲಿ ನೀರು ಬಂದ್
Last Updated 10 ಜುಲೈ 2024, 5:05 IST
ಹಾನಗಲ್ | ಪೈಪ್‌ ದುರಸ್ತಿ: ಕೆಲ ಕೆರೆಗಳ ನೀರು ಸ್ಥಗಿತ
ADVERTISEMENT
ADVERTISEMENT
ADVERTISEMENT
ADVERTISEMENT