ಕಲಬುರ್ಗಿ: ನಗರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ನಿರ್ಮಾಣವಾಗುತ್ತಿರುವ ಮಹಿಳಾ ವಸತಿ ನಿಲಯದ ಗ್ರಂಥಾಲಯ ಕೊಠಡಿಗೆ ₹ 10 ಲಕ್ಷ ಮೊತ್ತದ ಚೆಕ್ಕನ್ನು ಗಣೇಶ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಶಾಂತಕುಮಾರ ಬಿಲಗುಂದಿ ಅವರು ವಸತಿ ನಿಲಯದ ಕಟ್ಟಡ ಸಮಿತಿ ಅಧ್ಯಕ್ಷ ಶಾಸಕ ಶರಣಬಸಪ್ಪ ದರ್ಶನಾಪೂರ ಅವರಿಗೆ ಹಸ್ತಾಂತರಿಸಿದರು.

ಬ್ಯಾಂಕ್ ವತಿಯಿಂದ ಶರಣಬಸಪ್ಪ ದರ್ಶನಾಪುರ, ವಸತಿ ನಿಲಯ ಕಟ್ಟಡ ಸಮಿತಿ ಉಸ್ತುವಾರಿ ನೀಲಕಂಠ ಮೂಲಗೆ, ಮಹಾಸಭಾ ಅಧ್ಯಕ್ಷ ಶರಣಕುಮಾರ ಮೋದಿಯವರನ್ನು ಸನ್ಮಾನಿಸಿ ಶುಭ ಹಾರೈಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಸವರಾಜ ವಾಲಿ, ಮಾಜಿ ಅಧ್ಯಕ್ಷ ಸೋಮಶೇಖರ ಗೋನಾಯಕ ಹಾಗೂ ಕೋಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಮಣಿಲಾಲ್ ಶಹಾ, ಶಿವರಾಜ ಖೂಬಾ, ರವಿಕುಮಾರ್ ಐನಾಪುರ, ರಾಮು ಕೋಸಗಿ, ಸೋನಾಬಾಯಿ ಕೋಣಿನ್, ಬಿಂದು ಶಹಾ, ರವಿ ಸರಸಂಬಿ, ನಾಗೇಂದ್ರ ಕಲ್ಯಾಣಿ, ನಿತಿನ್ ತಾಂದಳೆ, ಯುವ ಘಟಕದ ಗೌರವಾಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.