ಕಲಬುರ್ಗಿ: ಮಹಿಳಾ ವಸತಿ ನಿಲಯಕ್ಕೆ ₹ 10 ಲಕ್ಷ ದೇಣಿಗೆ
ನಗರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ನಿರ್ಮಾಣವಾಗುತ್ತಿರುವ ಮಹಿಳಾ ವಸತಿ ನಿಲಯದ ಗ್ರಂಥಾಲಯ ಕೊಠಡಿಗೆ ₹ 10 ಲಕ್ಷ ಮೊತ್ತದ ಚೆಕ್ಕನ್ನು ಗಣೇಶ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಶಾಂತಕುಮಾರ ಬಿಲಗುಂದಿ ಅವರು ವಸತಿ ನಿಲಯದ ಕಟ್ಟಡ ಸಮಿತಿ ಅಧ್ಯಕ್ಷ ಶಾಸಕ ಶರಣಬಸಪ್ಪ ದರ್ಶನಾಪೂರ ಅವರಿಗೆ ಹಸ್ತಾಂತರಿಸಿದರು.Last Updated 13 ಸೆಪ್ಟೆಂಬರ್ 2020, 8:32 IST