ಆಳಂದ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯ ಮುಖ್ಯದ್ವಾರದಲ್ಲಿ ಕುಸಿದ ಸೇತುವೆ
ಆಳಂದ ತಾಲ್ಲೂಕಿನ ಸಂಗೋಳಗಿ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡವು ಶಿಥಿಲಗೊಂಡಿರುವುದು
ಸಿ.ಜಿ.ಹಳ್ಳದ ಕ್ಷೇತ್ರ ಶಿಕ್ಷಣಾಧಿಕಾರಿ
ಮಳೆಯಿಂದ ಹಾನಿಗೊಳಗಾದ 219 ಶಾಲೆಗಳ ಪಟ್ಟಿಯನ್ನು ಜಿ.ಪಂ.ಗೆ ದುರಸ್ತಿ ಕೈಗೊಳ್ಳಲು ಪ್ರಸ್ತಾವ ಕಳುಹಿಸಲಾಗಿದೆ. ಅಕ್ಷರ ಆವಿಷ್ಕಾರ ಯೋಜನೆಯಡಿ ಹೊಸ ಶಾಲಾ ಕೋಣೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದೆ
ಸಿ.ಜಿ.ಹಳ್ಳದ ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಪ್ಪ ಮಂಗೋಂಡೆ ಮುಖ್ಯಶಿಕ್ಷಕ
ಗ್ರಾಪಂಗಳಲ್ಲಿ ನರೇಗಾ ಕ್ರಿಯಾಯೋಜನೆ ರೂಪಿಸುವಾಗ ಅಲ್ಲಿಯ ಶಾಲಾ ಮುಖ್ಯಶಿಕ್ಷಕರನ್ನು ಸಭೆಗೆ ಆಹ್ವಾನಿಸಿ, ಶಾಲಾ ಮೈದಾನ, ಕಾಂಪೌಂಡ್, ಕೈತೋಟ, ಶೌಚಾಲಯ ನಿರ್ಮಾಣಕ್ಕೆ ನರೇಗಾ ಅನುದಾನದಲ್ಲಿ ಸೌಲಭ್ಯ ಒದಗಿಸಕೊಳ್ಳಲು ಸಹಾಯಕ
ನಿಂಗಪ್ಪ ಮುಗೋಂಡೆ, ಮುಖ್ಯಶಿಕ್ಷಕ, ಗುಂಜ ಬಬಲಾದಸತೀಶ ಸನ್ಮುಖ ವಿಜ್ಞಾನ ಶಿಕ್ಷಕ
ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳಿಗೆ ಶೇ 90ರಷ್ಟು ಕಲಿಕಾ ಉಪಕರಣ ಪೂರೈಕೆ ಮಾಡಿಲ್ಲ, ಶಾಲಾ ಆರಂಭದಲ್ಲಿ ವಿಜ್ಞಾನ ಸಾಮಗ್ರಿ ಒದಗಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ
ಸತೀಶ ಸನ್ಮುಖ, ವಿಜ್ಞಾನ ಶಿಕ್ಷಕ, ದರ್ಗಾ ಶಿರೂರುನಾಗಪ್ಪ ದೇವಂತಗಿ ಅಧ್ಯಕ್ಷ ಅನುದಾನಿತ ಶಿಕ್ಷಕರ ಸಂಘ ಆಳಂದ
ಅನುದಾನಿತ ಶಾಲೆಗಳಿಗೆ ಪಠ್ಯಪುಸ್ತಕ, ಬಿಸಿಯೂಟ ಮಾತ್ರ ಪೂರೈಕೆ ಇದೆ. ಮೊದಲಿದ್ದ ₹12 ಸಾವಿರ ಶಾಲಾ ಅನುದಾನವೂ ಬಂದ್ ಆಗಿದೆ. ಸಮವಸ್ತ್ರ, ಶೌಚಾಲಯ, ಕುಡಿಯುವ ನೀರು, ಪ್ರಯೋಗಾಲಯ, ಗ್ರಂಥಾಲಯ ಮತ್ತಿತರ ಶೈಕ್ಷಣಿಕ ಸೌಲಭ್ಯ ಸಮಾನವಾಗಿ ಒದಗಿಸಬೇಕು
ನಾಗಪ್ಪ ದೇವಂತಗಿ, ಮುಖ್ಯಶಿಕ್ಷಕ, ನರೋಣಾತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿನ ಗುಣಮಟ್ಟ ದಿನೇ ದಿನೇ ಕುಸಿಯುತ್ತಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನ ಹಾಗೂ ಸೂಕ್ತ ಮೇಲ್ವಿಚಾರಣೆ ಕೈಗೊಂಡಾಗ ಮಾತ್ರ ಉತ್ತಮ ಫಲಿತಾಂಶ ಲಭಿಸಲಿದೆ
ಮಹಾಂತಪ್ಪ ಸಣಮನಿ, ಸಾಮಾಜಿಕ ಕಾರ್ಯಕರ್ತ, ಮದಗುಣಕಿ