ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

govt schools

ADVERTISEMENT

ಸರ್ಕಾರಿ ಶಾಲೆ ಅಭಿವೃದ್ಧಿಗೆ ದೇಣಿಗೆ ನೀಡಿ: ಸಚಿವ ಮಧುಬಂಗಾರಪ್ಪ ಮನವಿ

‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಯೋಜನೆಯ ಲಾಂಛನ ಅನಾವರಣ
Last Updated 11 ಸೆಪ್ಟೆಂಬರ್ 2024, 19:39 IST
ಸರ್ಕಾರಿ ಶಾಲೆ ಅಭಿವೃದ್ಧಿಗೆ ದೇಣಿಗೆ ನೀಡಿ: ಸಚಿವ ಮಧುಬಂಗಾರಪ್ಪ ಮನವಿ

ಆಳಂದ | ಸರ್ಕಾರಿ ಶಾಲೆಗಳ ದುಸ್ಥಿತಿ: ಮಕ್ಕಳ ಕಲಿಕೆಗೆ ಅಡ್ಡಿ

ಆಳಂದ ತಾಲ್ಲೂಕಿನಲ್ಲಿ ಕಾಯಂ ಶಿಕ್ಷಕರ ಕೊರತೆ: ಅತಿಥಿ ಶಿಕ್ಷಕರೇ ಆಸರೆ
Last Updated 22 ಆಗಸ್ಟ್ 2024, 5:14 IST
ಆಳಂದ | ಸರ್ಕಾರಿ ಶಾಲೆಗಳ ದುಸ್ಥಿತಿ: ಮಕ್ಕಳ ಕಲಿಕೆಗೆ ಅಡ್ಡಿ

ಹಿರಿಯೂರು: ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ–ಯುಕೆಜಿಗೆ ವಿರೋಧ

ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್ ಕೆಜಿ–ಯುಕೆಜಿ ತರಗತಿ ಪ್ರಾರಂಭ ಮಾಡುವುದರಿಂದ ಅಂಗನವಾಡಿ ಕೇಂದ್ರಗಳಲ್ಲಿ ನೀಡುತ್ತಿರುವ ಶಾಲಾ ಪೂರ್ವ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ಬರುತ್ತದೆ...
Last Updated 22 ಜೂನ್ 2024, 16:09 IST
ಹಿರಿಯೂರು: ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ–ಯುಕೆಜಿಗೆ ವಿರೋಧ

500 ಸರ್ಕಾರಿ ಶಾಲೆಗಳ ಅಭಿವೃದ್ಧಿ: ಮಧು ಬಂಗಾರಪ್ಪ

ಹೊರಟ್ಟಿ ಪಬ್ಲಿಕ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ
Last Updated 12 ಡಿಸೆಂಬರ್ 2023, 16:19 IST
500 ಸರ್ಕಾರಿ ಶಾಲೆಗಳ ಅಭಿವೃದ್ಧಿ: ಮಧು ಬಂಗಾರಪ್ಪ

ಚಿಕ್ಕಮಗಳೂರು | ದುರಸ್ತಿಗೆ ಕಾದಿವೆ 107 ಶಾಲಾ ಕಟ್ಟಡ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಅಲ್ಲಲಿ ಶಿಥಿಲಾವಸ್ತೆಯಲ್ಲಿದ್ದು, ಭಯದ ನಡುವೆ ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದಾರೆ. ಈ ನಡುವೆ 107 ಶಾಲಾ ಕಟ್ಟಡಗಳು ದುರಸ್ತಿಗೆ ಕಾದಿವೆ.
Last Updated 4 ಡಿಸೆಂಬರ್ 2023, 6:06 IST
ಚಿಕ್ಕಮಗಳೂರು | ದುರಸ್ತಿಗೆ ಕಾದಿವೆ 107 ಶಾಲಾ ಕಟ್ಟಡ

ಕುಣಿಗಲ್ | ಸಮಸ್ಯೆಯ ಸುಳಿಯಲ್ಲಿ ಸರ್ಕಾರಿ ಶಾಲೆ

ಕುಣಿಗಲ್ ತಾಲ್ಲೂಕಿನ ಆಲಪ್ಪನಗುಡ್ಡೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಒಂದೇ ಕೊಠಡಿ, ಐದು ತರಗತಿ, ಒಬ್ಬರೆ ಶಿಕ್ಷಕರು ಮತ್ತು ವಿವಾದಕ್ಕೀಡಾಗಿರುವ ಅಕ್ಷರದಾಸೋಹ ಅಡುಗೆ ಸಹಾಯಕಿ ಹುದ್ದೆ ಇವೆಲ್ಲದರಿಂದ ಪೋಷಕರು ಬೇಸತ್ತಿದ್ದಾರೆ.
Last Updated 1 ಆಗಸ್ಟ್ 2023, 7:22 IST
ಕುಣಿಗಲ್ | ಸಮಸ್ಯೆಯ ಸುಳಿಯಲ್ಲಿ ಸರ್ಕಾರಿ ಶಾಲೆ

ಶಿವಮೊಗ್ಗ | ಸೌಲಭ್ಯ ಕಾಣದ ಸರ್ಕಾರಿ ಶಾಲೆಗಳು

ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬ ಕಾರಣಕ್ಕೆ ಸಮಾಜದ ಎಲ್ಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರಿ ಶಾಲೆಗಳ ಗುರಿ. ಆದರೆ, ದಶಕದಿಂದ ಜಿಲ್ಲೆಯ ಅನೇಕ ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಾಣದೆ, ಹಿಂದುಳಿದಿವೆ.
Last Updated 31 ಜುಲೈ 2023, 7:02 IST
ಶಿವಮೊಗ್ಗ | ಸೌಲಭ್ಯ ಕಾಣದ ಸರ್ಕಾರಿ ಶಾಲೆಗಳು
ADVERTISEMENT

ಕೊಪ್ಪಳ | ದುರಸ್ತಿಗೆ ಕಾದಿರುವ ಸರ್ಕಾರಿ ಶಾಲೆಗಳು

ಮಳೆಗಾಲ ಬಂದಾಗಲೆಲ್ಲ ‘ಸೋರುತಿಹುದು ನಮ್ಮೂರ ಶಾಲೆ’ ಎಂಬ ಮಾತು ಚಾಲ್ತಿಗೆ ಬರುತ್ತದೆ. ಮಳೆಗಾಲ ಬಂದಾಗ ಮಾತ್ರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ನೆನಪಾಗುವ ದುರಸ್ತಿಗೆ ಕಾದಿರುವ ಶಾಲೆಗಳ ಸಂಗತಿ ಬೇರೆ ದಿನಗಳಲ್ಲಿ ಪ್ರಮುಖ ಎನಿಸುವುದಿಲ್ಲ.
Last Updated 31 ಜುಲೈ 2023, 5:38 IST
ಕೊಪ್ಪಳ | ದುರಸ್ತಿಗೆ ಕಾದಿರುವ ಸರ್ಕಾರಿ ಶಾಲೆಗಳು

ಯರಗೋಳ: ಮಳೆಯಿಂದಾಗಿ ಸೋರುವ ಶಾಲೆ, ಮಕ್ಕಳಿಗೆ ಬಯಲಲ್ಲಿ ಪಾಠ!

10 ತರಗತಿ ಕೋಣೆಗಳಲ್ಲಿ 7 ಕೋಣೆಗಳ ಚಾವಣಿ ಶಿಥಿಲ
Last Updated 30 ಜುಲೈ 2023, 6:30 IST
ಯರಗೋಳ: ಮಳೆಯಿಂದಾಗಿ ಸೋರುವ ಶಾಲೆ, ಮಕ್ಕಳಿಗೆ ಬಯಲಲ್ಲಿ ಪಾಠ!

ರಾಜ್ಯದ 3,646 ಸರ್ಕಾರಿ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳು

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದ್ದು, 3,646 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿವೆ. ಕೆಲ ಶಾಲೆಗಳು ಶೂನ್ಯ ದಾಖಲಾತಿ ಇದ್ದರೆ, ಹಲವು ಶಾಲೆಗಳಲ್ಲಿ ಕಾಯಂ ಶಿಕ್ಷಕರೇ ಇಲ್ಲ.
Last Updated 27 ಜುಲೈ 2023, 19:30 IST
ರಾಜ್ಯದ 3,646 ಸರ್ಕಾರಿ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳು
ADVERTISEMENT
ADVERTISEMENT
ADVERTISEMENT