ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಅನ್ನದಾತರಿಗೆ ಹರ್ಷ ತಂದ ಮುಂಗಾರು ವರ್ಷಧಾರೆ

Published : 15 ಜುಲೈ 2024, 6:24 IST
Last Updated : 15 ಜುಲೈ 2024, 6:24 IST
ಫಾಲೋ ಮಾಡಿ
Comments
ಜೇವರ್ಗಿ ತಾಲ್ಲೂಕಿನ ರೈತರ ಜಮೀನೊಂದರಲ್ಲಿ ಬಿತ್ತನೆ ಮಾಡಲಾದ ಹತ್ತಿ ಬೆಳೆ
ಜೇವರ್ಗಿ ತಾಲ್ಲೂಕಿನ ರೈತರ ಜಮೀನೊಂದರಲ್ಲಿ ಬಿತ್ತನೆ ಮಾಡಲಾದ ಹತ್ತಿ ಬೆಳೆ
ಅಫಜಲಪುರ ಹೋಬಳಿಯ ಜಮೀನೊಂದರಲ್ಲಿ ಬಿತ್ತನೆ ಮಾಡಲಾದ ಹತ್ತಿ ಬೆಳೆಯ ಜಮೀನಿಗೆ ತೇವಾಂಶ ಕಡಿಮೆಯಾಗಿದೆ
ಅಫಜಲಪುರ ಹೋಬಳಿಯ ಜಮೀನೊಂದರಲ್ಲಿ ಬಿತ್ತನೆ ಮಾಡಲಾದ ಹತ್ತಿ ಬೆಳೆಯ ಜಮೀನಿಗೆ ತೇವಾಂಶ ಕಡಿಮೆಯಾಗಿದೆ
ಸೇಡಂ ತಾಲ್ಲೂಕಿನ ರಂಜೋಳ ಗ್ರಾಮದ ರೈತರು ಬೆಳೆಗಳಲ್ಲಿ ಎಡಿ ಹೊಡೆಯುತ್ತಿರುವುದು
ಸೇಡಂ ತಾಲ್ಲೂಕಿನ ರಂಜೋಳ ಗ್ರಾಮದ ರೈತರು ಬೆಳೆಗಳಲ್ಲಿ ಎಡಿ ಹೊಡೆಯುತ್ತಿರುವುದು
ಅಗ್ರೋ ಕೇಂದ್ರಗಳಲ್ಲಿ ಕಳೆನಾಶಕಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕೃಷಿ ಇಲಾಖೆಯಿಂದಲೇ ಕಳೆನಾಶಕ ಔಷಧಗಳನ್ನು ಕಡಿಮೆ ಬೆಲೆಗೆ ವಿತರಣೆ ಮಾಡಬೇಕು
ಶರಣಬಸಪ್ಪ ಮಮಶೆಟ್ಟಿ ರೈತ ಮುಖಂಡ
ಬೀಜ ರಸಗೊಬ್ಬರ ಕೊರತೆಯಾಗದಂತೆ ಎಲ್ಲ ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ಮಳಿಗೆಗಳಲ್ಲಿ ಗುಣಮಟ್ಟದ ಬೀಜಗಳನ್ನು ದಾಸ್ತಾನು ಮಾಡಲಾಗಿದೆ
ಅಬ್ದುಲ್ ಮಾಜೀದ್ ಸಹಾಯಕ ಕೃಷಿ ನಿರ್ದೇಶಕ ಜೇವರ್ಗಿ
ಕಳೆ ತೆಗೆಯುವ ಕೃಷಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ. ಮನೆಗಳಿಗೆ ಹೋಗಿ ಕರೆದು ಹೆಚ್ಚಿನ ಹಣ ಕೊಡ್ತೀವಿ ಅಂದ್ರು ಕೆಲಸಕ್ಕೆ ಜನ ಸಿಗಲಾರದಂತಹ ಪರಿಸ್ಥಿತಿ ಇದೆ
ಶಿವಾನಂದಗೌಡ ಶಹಾಪುರೆ ಶಹಾಬಾದ್ ರೈತ
ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆಯಿಂದ ಯಂತ್ರೋಪಕರಣಗಳನ್ನು ನಿಗದಿತ ದರದಲ್ಲಿ ರೈತ ಫಲಾನುಭವಿಗಳಿಗೆ ವಿತರಣೆ ಮಾಡಬೇಕು
ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ ಜೇವರ್ಗಿ ರೈತ
‘ಲಘು ಪೋಷಕಾಂಶಗಳನ್ನು ಬಳಸಿ’
‘ಉತ್ತಮ ಮುಂಗಾರಿನಿಂದ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಉತ್ತಮ ಇಳುವರಿ ಪಡೆಯಲು ಲಘುಪೋಷಕಾಂಶಗಳನ್ನು ಬಳಸಬೇಕು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್‌ ಪಟೇಲ್‌ ರೈತರಿಗೆ ಸಲಹೆ ನೀಡಿದ್ದಾರೆ. ‘ತೊಗರಿ ನೆಟೆ ಇತರ ರೋಗಗಳು ಹಾಗೂ ಹಸಿರು ಕೀಟಗಳಿಗೆ ಕೀಟನಾಶಕಗಳು ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ ಅದನ್ನು ರೈತರು ಬಳಸಬಹುದು. ಬೆಳೆ ವಿಮೆ ಮಾಡಿಸದ ರೈತರು ಜುಲೈ 31ರ ಒಳಗಾಗಿ ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ವಿಮೆ ಮಾಡಿಸಬೇಕು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT