ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳಗಿ: ಸುತ್ತಿ ಬಳಸಿ ಸಂಚರಿಸುವುದೊಂದೇ ಮಾರ್ಗ

ಹದಗೆಟ್ಟ ರಾಜ್ಯ, ಜಿಲ್ಲಾ ಮುಖ್ಯ ರಸ್ತೆಗಳತ್ತ ತಿರುಗಿಯೂ ನೋಡುವವರಿಲ್ಲ
Published : 29 ಅಕ್ಟೋಬರ್ 2024, 5:50 IST
Last Updated : 29 ಅಕ್ಟೋಬರ್ 2024, 5:50 IST
ಫಾಲೋ ಮಾಡಿ
Comments
ಸರ್ಕಾರದ ಅನುದಾನದಲ್ಲಿ ಅವಕಾಶ ಇರುವಲ್ಲಿ ರಸ್ತೆ ದುರಸ್ತಿ ಮಾಡಲಾಗುತ್ತಿದ್ದು ಹಾಳಾಗಿರುವ ಹೆದ್ದಾರಿಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ
ಮಲ್ಲಿಕಾರ್ಜುನ ದಂಡಿ, ಎಇಇ, ಲೋಕೋಪಯೋಗಿ ಇಲಾಖೆ ಉಪವಿಭಾಗ ಕಾಳಗಿ
ಹಾಳಾಗಿರುವ ರಸ್ತೆಗಳ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಹಲವರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಸುಲೇಪೇಟ ಮಾರ್ಗದಿಂದ 20 ಕಿ.ಮೀ. ಸುತ್ತಿ ಬಳಸಿ ಪ್ರಯಾಣಿಸಬೇಕಿದೆ
ಮಶಾಕ್ ಸಾಬ್ ಮಡಕಿ, ರುಮ್ಮನಗೂಡ ಗ್ರಾಮಸ್ಥ
ಹದಗೆಟ್ಟ ರಸ್ತೆಗಳ ಬಗ್ಗೆ ದುರುಕೊಟ್ಟು ಸಾಕಾಗಿದೆ. ಆರಂಭದಲ್ಲಿ ಒಂದಿಷ್ಟು ಮುರುಮ್ ಹಾಕಿದ್ದು ಬಿಟ್ಟರೆ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ.
ಅಣ್ಣರಾವ ಸಲಗರ, ಚಿಂಚೋಳಿ (ಎಚ್) ಗ್ರಾಮಸ್ಥ
ಕಾಳಗಿ ತಾಲ್ಲೂಕಿನ ಮೊಘ-ಪಸ್ತಾಪುರ ನಡುವಿನ ರಾಜ್ಯ ಹೆದ್ದಾರಿಯಲ್ಲಿನ ಗುಂಡಿಗಳು
ಕಾಳಗಿ ತಾಲ್ಲೂಕಿನ ಮೊಘ-ಪಸ್ತಾಪುರ ನಡುವಿನ ರಾಜ್ಯ ಹೆದ್ದಾರಿಯಲ್ಲಿನ ಗುಂಡಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT