ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಶಾಲನಗರ: ಪೂರ್ಣಗೊಳ್ಳದ ಕಾಮಗಾರಿ, ಮುಗಿಯದ ಕಸದ ಕಿರಿಕಿರಿ

Published : 11 ಫೆಬ್ರುವರಿ 2024, 5:51 IST
Last Updated : 11 ಫೆಬ್ರುವರಿ 2024, 5:51 IST
ಫಾಲೋ ಮಾಡಿ
Comments
ಕುಶಾಲನಗರ ತಾಲ್ಲೂಕಿನ ಭುವನಗಿರಿಯಲ್ಲಿರುವ ತ್ಯಾಜ್ಯ ವಿಲೇವಾರಿ ಕೇಂದ್ರ
ಕುಶಾಲನಗರ ತಾಲ್ಲೂಕಿನ ಭುವನಗಿರಿಯಲ್ಲಿರುವ ತ್ಯಾಜ್ಯ ವಿಲೇವಾರಿ ಕೇಂದ್ರ
ಕಾಮಗಾರಿಗಳನ್ನು ಬೇಗ ಮುಗಿಸಲು ಒತ್ತಾಯ ಹಸಿ, ಒಣ ಕಸ ಬೇರ್ಪಡಿಸಲು ಆಗ್ರಹ ಕಸದಿಂದ ಉಂಟಾಗುವ ಸಮಸ್ಯೆ ನಿರ್ವಹಣೆಗೆ ಮನವಿ
ಭುವನಗಿರಿಯಲ್ಲಿರುವ ಘಟಕದಿಂದ ಸುತ್ತಲಿನ ಗ್ರಾಮಗಳ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸಮರ್ಪಕವಾಗಿ ಕಸವಿಲೇವಾರಿ ಮಾಡುವುದರ ಜೊತೆಗೆ ರೋಗಗಳು ಹರಡದಂತೆ ಔಷಧಿ ಸಿಂಪಡಣೆ ಮಾಡಬೇಕು.
ಜಯಶೀಲ ಕೂಡಿಗೆ.
ಕುಶಾಲನಗರ ಪಟ್ಟಣ ಪಂಚಾಯಿತಿಯ ಕಸ ಸಂಗ್ರಹ ಘಟಕದಲ್ಲಿ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿಯು ಅಶುಚಿತ್ವದ ವಾತಾವರಣ ನಿರ್ಮಾಣಕ್ಕೆ‌ ಕಾರಣವಾಗಿದೆ. ತ್ಯಾಜ್ಯ ಘಟಕದ ಸಮಸ್ಯೆ ಆದಷ್ಟು ಬೇಗ ಪರಿಹರಿಸಬೇಕು.
ಚಂದ್ರು ಗ್ರಾಮಸ್ಥ.
₹ 1.30 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಸ್ಯಾನಿಟರಿ ಲ್ಯಾಂಡ್ ಫಿಲ್ ಘನ ತ್ಯಾಜ್ಯ ಸಂಗ್ರಹಣಾ ಕೇಂದ್ರ ಹಾಗೂ ಇತರೇ ಕಾಮಗಾರಿಗಳು ಪ್ರಗತಿಯಲ್ಲಿವೆ.
ಕೃಷ್ಣಪ್ರಸಾದ್ ಮುಖ್ಯಾಧಿಕಾರಿ ಪುರಸಭೆ ಕುಶಾಲನಗರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT