ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೈಕೊಟ್ಟ ಕರೆಂಟ್‌: ಜಾರ್ಜ್‌ ಗರಂ; ಕಣ್ಣೀರಿಟ್ಟ ಅಧಿಕಾರಿ!

ಇಂಧನ ಸಚಿವರ ಸಭೆಯಲ್ಲೇ ಪದೇಪದೇ ವಿದ್ಯುತ್‌ ಕಡಿತ
Published : 31 ಆಗಸ್ಟ್ 2024, 5:13 IST
Last Updated : 31 ಆಗಸ್ಟ್ 2024, 5:13 IST
ಫಾಲೋ ಮಾಡಿ
Comments
ಸಭೆ ನಡೆಯುತ್ತಿದ್ದಾಗ ವಿದ್ಯುತ್‌ ಕೈಕೊಟ್ಟಿದ್ದರಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕತ್ತಲು ಆವರಿಸಿಕೊಂಡಿತು
ಸಭೆ ನಡೆಯುತ್ತಿದ್ದಾಗ ವಿದ್ಯುತ್‌ ಕೈಕೊಟ್ಟಿದ್ದರಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕತ್ತಲು ಆವರಿಸಿಕೊಂಡಿತು
ಇನ್ನು ನಾಲ್ಕು ತಿಂಗಳಲ್ಲಿ ಕೇಂದ್ರ ಸರ್ಕಾರ ಪತನವಾಗಿ ಮೋದಿ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಮುಂದಿನ 15 ವರ್ಷ ರಾಹುಲ್ ಗಾಂಧಿ ಅವರಿಗೆ ಒಳ್ಳೆಯ ಕಾಲ ಬರಲಿದೆ.
ಕೆ.ಜೆ.ಜಾರ್ಜ್‌ ಇಂಧನ ಸಚಿವ
ಬಿಜೆಪಿಯವರು ಆರ್‌ಎಸ್‌ಎಸ್‌ಗೆ ಜಾಗ ಕೊಟ್ಟಿಲ್ಲವೇ: ಜಾರ್ಜ್‌ ಪ್ರಶ್ನೆ
ಕೋಲಾರ: ‘ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಆರ್‌ಎಸ್‌ಎಸ್‌ ಹಾಗೂ ಇತರರಿಗೆ ಕೆಐಎಡಿಬಿಯಿಂದ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಯಾವ ದರದಲ್ಲಿ ಜಾಗ ಕೊಟ್ಟರು’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಪ್ರಶ್ನಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮಲ್ಲಿಕಾರ್ಜುನ ಖರ್ಗೆ ಉತ್ತಮ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಹೋಗಿ ಬುದ್ಧ ವಿಹಾರ ನೋಡಿಕೊಂಡು ಬನ್ನಿ. ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆಗಾಗಿ ಟ್ರಸ್ಟ್‌ಗೆ ಐದು ಎಕರೆ ಜಾಗ ನೀಡಲಾಗಿದೆ. ಧಾರ್ಮಿಕ ಕೇಂದ್ರದ ಟ್ರಸ್ಟ್‌ನಲ್ಲಿ ಕೌಶಲ ತರಬೇತಿ ನೀಡಬಾರದೇ? ನಿರುದ್ಯೋಗ ಸಮಸ್ಯೆ ನಿವಾರಣೆ ಸಮಸ್ಯೆಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಾಗ ಪಡೆದುಕೊಳ್ಳಲಾಗಿದೆ. ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT