ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

K J George

ADVERTISEMENT

ಅರಣ್ಯ ಹಾದಿ ಬಳಕೆ: ಹೈಕೋರ್ಟ್‌ ಮೆಟ್ಟಿಲೇರಿದ ಸಚಿವ ಕೆ.ಜೆ.ಜಾರ್ಜ್‌ ಪುತ್ರ

ನನ್ನ ಖಾಸಗಿ ಜಮೀನುಗಳಿಗೆ; ನುಗು ವನ್ಯಜೀವಿ ಅಭಯಾರಣ್ಯದಲ್ಲಿನ ರಸ್ತೆ ಮಾರ್ಗದ ಮೂಲಕ ರಾತ್ರಿ ಹಾಗೂ ಹಗಲಿನ ಸಮಯದಲ್ಲಿ ಅನಿರ್ಬಂಧಿತವಾಗಿ ಸಂಚರಿಸಲು ಅನುಮತಿ ನೀಡುವಂತೆ ಅರಣ್ಯಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿ ಇಂಧನ ಸಚಿವ ಕೆ.ಜೆ.ಜಾರ್ಜ್‌ ಪುತ್ರ ರಾಣಾ ಜಾರ್ಜ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ.
Last Updated 15 ನವೆಂಬರ್ 2024, 15:09 IST
ಅರಣ್ಯ ಹಾದಿ ಬಳಕೆ: ಹೈಕೋರ್ಟ್‌ ಮೆಟ್ಟಿಲೇರಿದ ಸಚಿವ ಕೆ.ಜೆ.ಜಾರ್ಜ್‌ ಪುತ್ರ

ಕೈಕೊಟ್ಟ ಕರೆಂಟ್‌: ಜಾರ್ಜ್‌ ಗರಂ; ಕಣ್ಣೀರಿಟ್ಟ ಅಧಿಕಾರಿ!

ಇಂಧನ ಸಚಿವರ ಸಭೆಯಲ್ಲೇ ಪದೇಪದೇ ವಿದ್ಯುತ್‌ ಕಡಿತ
Last Updated 31 ಆಗಸ್ಟ್ 2024, 5:13 IST
ಕೈಕೊಟ್ಟ ಕರೆಂಟ್‌: ಜಾರ್ಜ್‌ ಗರಂ; ಕಣ್ಣೀರಿಟ್ಟ ಅಧಿಕಾರಿ!

ಕೇಬಲ್‌ಗೆ ಹಾನಿ | ದಂಡ ವಿಧಿಸಲು ನಿಯಮ ರೂಪಿಸಿ: ಸಚಿವ ಕೆ.ಜೆ.ಜಾರ್ಜ್‌

ಬೆಂಗಳೂರು:ನಗರದಲ್ಲಿ ಬೆಸ್ಕಾಂ ಅಳವಡಿಸಿರುವ ವಿದ್ಯುತ್ ಪೂರೈಕೆಯ ಭೂಗತ ಕೇಬಲ್‌ಗಳಿಗೆ ಹಾನಿ ಮಾಡುವವರಿಗೆ ದಂಡ ವಿಧಿಸಲು ನಿಯಮ ರೂಪಿಸುವಂತೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಅಧಿಕಾರಿಗಳಿಗೆ ಸೂಚಿಸಿದರು.
Last Updated 12 ಆಗಸ್ಟ್ 2024, 23:44 IST
ಕೇಬಲ್‌ಗೆ ಹಾನಿ | ದಂಡ ವಿಧಿಸಲು ನಿಯಮ ರೂಪಿಸಿ: ಸಚಿವ ಕೆ.ಜೆ.ಜಾರ್ಜ್‌

ಅತಿವೃಷ್ಟಿ: ಚಿಕ್ಕಮಗಳೂರಿಗೆ ಹೆಚ್ಚುವರಿ ಪರಿಹಾರ ನೀಡಲು ಸಚಿವ ಜಾರ್ಜ್ ಮನವಿ

ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಹೊರತುಪಡಿಸಿ, ಹೆಚ್ಚುವರಿಯಾಗಿ ವಿಶೇಷ ಪರಿಹಾರ ಪ್ಯಾಕೇಜ್ ನೀಡುವಂತೆ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ.
Last Updated 3 ಆಗಸ್ಟ್ 2024, 15:37 IST
ಅತಿವೃಷ್ಟಿ: ಚಿಕ್ಕಮಗಳೂರಿಗೆ ಹೆಚ್ಚುವರಿ ಪರಿಹಾರ ನೀಡಲು ಸಚಿವ ಜಾರ್ಜ್ ಮನವಿ

ವಾಲ್ಮೀಕಿ ನಿಗಮ ಹಗರಣ: CM, DCM ಹೆಸರು ಹೇಳಲು ಅಧಿಕಾರಿಗಳಿಗೆ ED ಒತ್ತಡ– ಸಚಿವರು

‘ವಾಲ್ಮೀಕಿ ಹಗರಣದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರ ಹೆಸರು ಹೇಳುವಂತೆ ಜಾರಿ ನಿರ್ದೇಶನಾಲಯವು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ’ ಎಂದು ಸಿದ್ದರಾಮಯ್ಯ ಸಂಪುಟದ ಐವರು ಸಚಿವರು ಗಂಭೀರ ಆರೋಪ ಮಾಡಿದರು.
Last Updated 18 ಜುಲೈ 2024, 10:02 IST
ವಾಲ್ಮೀಕಿ ನಿಗಮ ಹಗರಣ: CM, DCM ಹೆಸರು ಹೇಳಲು ಅಧಿಕಾರಿಗಳಿಗೆ ED ಒತ್ತಡ– ಸಚಿವರು

2 ಸಾವಿರ ಪವರ್‌ಮನ್‌ ನೇಮಕಕ್ಕೆ 15 ದಿನಗಳಲ್ಲಿ ಅಧಿಸೂಚನೆ: ಕೆ.ಜೆ. ಜಾರ್ಜ್‌

ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿಕೆ
Last Updated 10 ಜುಲೈ 2024, 16:10 IST
2 ಸಾವಿರ ಪವರ್‌ಮನ್‌ ನೇಮಕಕ್ಕೆ 15 ದಿನಗಳಲ್ಲಿ ಅಧಿಸೂಚನೆ: ಕೆ.ಜೆ. ಜಾರ್ಜ್‌

ವಾಲ್ಮೀಕಿ ಹಗರಣದಿಂದ ಸರ್ಕಾರಕ್ಕೆ ಮುಜುಗರವಾಗಿಲ್ಲ: ಸಚಿವ ಜಾರ್ಜ್

ರಾಯಚೂರು: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆಸುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕವೇ ಸತ್ಯ ಹೊರಬರಲಿದೆ. ಈ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರವಾಗಿಲ್ಲ’ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಪ್ರತಿಕ್ರಿಯಿಸಿದರು.
Last Updated 10 ಜುಲೈ 2024, 16:05 IST
ವಾಲ್ಮೀಕಿ ಹಗರಣದಿಂದ ಸರ್ಕಾರಕ್ಕೆ ಮುಜುಗರವಾಗಿಲ್ಲ: ಸಚಿವ ಜಾರ್ಜ್
ADVERTISEMENT

ಗ್ರಾಹಕರಿಗೆ ಕುಂದು ಕೊರತೆ ಉಂಟಾಗದಂತೆ ಕಾರ್ಯನಿರ್ವಹಿಸಿ: ಸಚಿವ ಕೆ.ಜೆ. ಜಾರ್ಜ್‌

ಇಂಧನ ಇಲಾಖೆಯ ಎಂಜಿನಿಯರ್‌ಗಳಿಗೆ ಸಚಿವ ಕೆ.ಜೆ. ಜಾರ್ಜ್‌ ಸಲಹೆ
Last Updated 4 ಜುಲೈ 2024, 15:44 IST
ಗ್ರಾಹಕರಿಗೆ ಕುಂದು ಕೊರತೆ ಉಂಟಾಗದಂತೆ ಕಾರ್ಯನಿರ್ವಹಿಸಿ: ಸಚಿವ ಕೆ.ಜೆ. ಜಾರ್ಜ್‌

ಎಚ್‌ಬಿಆರ್‌ಗೆ ಹೊಸ ವಿದ್ಯುತ್‌ ಸರಬರಾಜು ವ್ಯವಸ್ಥೆಗೆ ಚಾಲನೆ

ಸರ್ವಜ್ಞನಗರ, ಎಚ್‌ಬಿಆರ್‌ ಲೇಔಟ್‌, ಬಾಣಸವಾಡಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಗುಣಮಟ್ಟದ ವಿದ್ಯುತ್‌ ಒದಗಿಸುವ ಹೊಸ ವಿದ್ಯುತ್‌ ಸರಬರಾಜು ವ್ಯವಸ್ಥೆಗೆ ಇಂಧನ ಸಚಿವ ಕೆ.ಜೆ. ಜಾರ್ಜ್‌ ಶುಕ್ರವಾರ ಎಚ್‌ಬಿಆರ್‌ ಸ್ಟೇಷನ್‌ನಲ್ಲಿ ಚಾಲನೆ ನೀಡಿದರು.
Last Updated 15 ಜೂನ್ 2024, 19:18 IST
ಎಚ್‌ಬಿಆರ್‌ಗೆ ಹೊಸ ವಿದ್ಯುತ್‌ ಸರಬರಾಜು ವ್ಯವಸ್ಥೆಗೆ ಚಾಲನೆ

ಯಾವುದೇ ಲೋಡ್ ಶೆಡ್ಡಿಂಗ್ ಇಲ್ಲದೆ ವಿದ್ಯುತ್ ಪೂರೈಸಲಾಗಿದೆ: ಸಚಿವ ಕೆ.ಜೆ.ಜಾರ್ಜ್‌

ಮಳೆ ಕೊರತೆ, ಜಲಾಶಯಗಳಲ್ಲಿ ಕಡಿಮೆಯಾದ ನೀರಿನ ಲಭ್ಯತೆ ಮಧ್ಯೆಯೂ ಕಳೆದ ಬೇಸಿಗೆಯಲ್ಲಿ ಯಾವುದೇ ಲೋಡ್ ಶೆಡ್ಡಿಂಗ್ ಇಲ್ಲದೆ, ರೈತರು, ವಿದ್ಯಾರ್ಥಿ ಸಮುದಾಯಕ್ಕೆ ಹೆಚ್ಚು ಸಮಸ್ಯೆಯಾಗದಂತೆ ಇಂಧನ ಇಲಾಖೆ ವಿದ್ಯುತ್ ಪೂರೈಸಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ.
Last Updated 10 ಜೂನ್ 2024, 10:59 IST
ಯಾವುದೇ ಲೋಡ್ ಶೆಡ್ಡಿಂಗ್ ಇಲ್ಲದೆ ವಿದ್ಯುತ್ ಪೂರೈಸಲಾಗಿದೆ: ಸಚಿವ ಕೆ.ಜೆ.ಜಾರ್ಜ್‌
ADVERTISEMENT
ADVERTISEMENT
ADVERTISEMENT