ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ: ಕಾಯಕಲ್ಪಕ್ಕೆ ಕಾದಿದೆ ಶಾಖಾಪುರ ಕೆರೆ

ಸಮತಟ್ಟಾಗಿರುವ ಕೆರೆಯಂಗಳ, ಕಡಿಮೆ ನೀರು ಸಂಗ್ರಹ, ಅಭಿವೃದ್ಧಿಗೆ ಜನರ ಆಗ್ರಹ
Published : 29 ಅಕ್ಟೋಬರ್ 2024, 5:58 IST
Last Updated : 29 ಅಕ್ಟೋಬರ್ 2024, 5:58 IST
ಫಾಲೋ ಮಾಡಿ
Comments
ಶಾಖಾಪುರ ಕೆರೆ ಇನ್ನಷ್ಟು ವಿಸ್ತಾರಗೊಳಿಸಿ ಅಭಿವೃದ್ಧಿಗೊಳಿಸಿದರೆ ಹೆಚ್ಚು ನೀರು ನಿಲ್ಲುತ್ತದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತೇನೆ.
ದೊಡ್ಡನಗೌಡ ಪಾಟೀಲ, ಶಾಸಕ
ಕೆರೆ ಸುತ್ತಲಿನ ಮಾಳಿ(ದಿಬ್ಬ) ಸಮತಟ್ಟು ಮಾಡಿ ಕೆರೆ ಅಭಿವೃದ್ಧಿಪಡಿಸಬೇಕು. ಊರೊಳಗೆ ನೀರು ನುಗ್ಗದಂತೆ ರಕ್ಷಣಾ ಗೋಡೆಯನ್ನು ನಿರ್ಮಿಸಿದರೆ ಅನುಕೂಲವಾಗುತ್ತದೆ.
ಹನುಮೇಶ ಬುರ್ಲಿ, ಗ್ರಾಮಸ್ಥ
ಕೆರೆ ಅಭಿವೃದ್ಧಿ ವಿಚಾರವಾಗಿ ಯಾವ ಇಲಾಖೆಯಿಂದಲೂ ಮಾಹಿತಿ ಬಂದಿಲ್ಲ. ಸಂಬಂಧಿಸಿದವರು ಪತ್ರ ಬರೆದರೆ ಇಲಾಖೆ ನಿಯಮಗಳಂತೆ ಕ್ರಮ ಕೈಗೊಳ್ಳಬಹುದಾಗಿದೆ.
ಶಿವರಾಜ ಮೇಟಿ, ಪ್ರಾದೇಶಿಕ ಅರಣ್ಯ ಅಧಿಕಾರಿ, ಕುಷ್ಟಗಿ ವಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT