ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ: ಅಧಿಕಾರ ಸಿಕ್ಕರೂ ಅಭಿವೃದ್ಧಿಗಿಲ್ಲ ಮಣೆ

ಗಂಗಾವತಿ ನಗರಸಭೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ, ಗುಂಡಿ ಬಿದ್ದ ರಸ್ತೆಗಳೇ ಜನರಿಗೆ ಭಾರ
ವಿಜಯ ಎನ್‌
Published : 22 ನವೆಂಬರ್ 2024, 4:45 IST
Last Updated : 22 ನವೆಂಬರ್ 2024, 4:45 IST
ಫಾಲೋ ಮಾಡಿ
Comments
ಗಂಗಾವತಿ ನಗರದ ಮಡಿವಾಳರ ಓಣಿಯಲ್ಲಿ ಚರಂಡಿ ನೀರು ಪಾದಚಾರಿ ಮಾರ್ಗಕ್ಕೆ ನುಗ್ಗಿರುವುದು
ಗಂಗಾವತಿ ನಗರದ ಮಡಿವಾಳರ ಓಣಿಯಲ್ಲಿ ಚರಂಡಿ ನೀರು ಪಾದಚಾರಿ ಮಾರ್ಗಕ್ಕೆ ನುಗ್ಗಿರುವುದು
ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೂ ಮುನ್ನ 15 ತಿಂಗಳ ನಗರಸಭೆ ಆಡಳಿತ ಜಿಲ್ಲಾಧಿಕಾರಿ (ಆಡಳಿತಾಧಿಕಾರಿ) ನೇತೃತ್ವದಲ್ಲಿ ನಡೆದಿದ್ದು ಆ ಸಮಯದಲ್ಲಿ ಅಭಿವೃದ್ದಿ ಕೆಲಸಗಳೇ ಆಗಿಲ್ಲ. ಸದ್ಯ ನಗರಸಭೆಯಲ್ಲಿ ಆಡಳಿತ ಪಕ್ಷವಿದ್ದು ನಗರದ ಅಭಿವೃದ್ಧಿ ಕಾರ್ಯ ಶುರುವಾಗಿಲ್ಲ
ಮಲ್ಲಿಕಾರ್ಜುನ ನೇಕಾರ ಓಣಿ ನಿವಾಸಿ ಗಂಗಾವತಿ
ಮುಖ್ಯ ರಸ್ತೆಗಳು ಹಾಳಾಗಿ ಗುಂಡಿಗಳು ಬಿದ್ದಿವೆ. ಚರಂಡಿಗಳ ಸ್ವಚ್ಚತೆಯಿಲ್ಲ. ರಸ್ತೆಗಳಲ್ಲಿ ಅವ್ಯವಸ್ಥಿತ ವಾಹನ ನಿಲುಗಡೆಯಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇವುಗಳ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸುವುದು ಯಾವಾಗ?
ಯಶೋಧಾ ಹೊಸಮನಿ ಗಂಗಾವತಿ ನಿವಾಸಿ
ಗುಂಡಮ್ಮ ಕ್ಯಾಂಪ್ ಮಾರುಕಟ್ಟೆ ಸ್ಥಳಾಂತರ ಅನಧಿಕೃತ ಬ್ಯಾನರ್‌ಗಳ ಅಳವಡಿಕೆಗೆ ಕಡಿವಾಣ ಅನಧಿಕೃತ ಲೇಔಟ್ ಫಾರಂ-3ವಿತರಣೆ ಸೇರಿ ಇತರೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಈಗಾಗಲೇ ವಿಶೇಷ ಸಭೆ ನಡೆಸಲಾಗಿದೆ. ಕೆಲವೇ ದಿನಗಳಲ್ಲಿ ಅಭಿವೃದ್ದಿ ಕಾರ್ಯ ಆರಂಭಿಸಲಾಗುತ್ತದೆ
ಮೌಲಾಸಾಬ್‌ ನಗರಸಭೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT