ಕೊಪ್ಪಳ: ಸಂಧಿವಾತಕ್ಕೆ ಒಳಗಾಗಿ ಗುಣಮುಖರಾದವರಿಂದ ಇಲ್ಲಿನ ಕೆ.ಎಸ್. ಆಸ್ಪತ್ರೆ ವತಿಯಿಂದ ಶುಕ್ರವಾರ ನಗರದಲ್ಲಿ ವಾಕಥಾನ್ ನಡೆಯಿತು.

ಕೇಂದ್ರ ಬಸ್ ನಿಲ್ದಾಣದಿಂದ ಆರಂಭವಾದ ನಡಿಗೆ ಅಶೋಕ್ ಸರ್ಕಲ್, ಬಸವೇಶ್ವರ ಸರ್ಕಲ್ ಮೂಲಕ ಆಸ್ಪತ್ರೆ ತನಕ ಜರುಗಿತು. ಸಂಧಿವಾತದಿಂದ ಗುಣಮುಖವಾದ ವೀರಯ್ಯಸ್ವಾಮಿ ಗಂಗಾವತಿ ಬಾವುಟ ತೋರಿಸುವ ಮೂಲಕ ನಡಿಗೆಗೆ ಚಾಲನೆ ನೀಡಿದರು.

ಎಂಎಸ್ಪಿಎಲ್ ಬಲ್ಡೋಡ ಕಂಪನಿಯ ವೀರೇಶ, ಉದ್ಯಮಿ ಪ್ರಭು ಹೆಬ್ಬಾಳ್, ವಕೀಲ ಭೂಸನೂರುಮಠ, ನರರೋಗ ತಜ್ಞ ಡಾ. ಕೃಷ್ಣಮೂರ್ತಿ, ಡಾ. ಶಿವನಗೌಡ ಪಾಟೀಲ್, ಆಸ್ಪತ್ರೆ ಮುಖ್ಯಸ್ಥ ಡಾ. ಬಸವರಾಜ ಕ್ಯಾವಟರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.