ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ತುಂಬಿದ ಕಬಿನಿ: ಪ್ರವಾಸಿಗರ ಸಂಭ್ರಮ

ಜಲಾಶಯ, ಹಿನ್ನೀರು, ನದಿಪಾತ್ರದ ಸ್ಥಳಗಳಿಗೆ ಭೇಟಿ ನೀಡುತ್ತಿರುವ ಜನರು
Published : 29 ಜುಲೈ 2024, 7:40 IST
Last Updated : 29 ಜುಲೈ 2024, 7:40 IST
ಫಾಲೋ ಮಾಡಿ
Comments
ನದಿ ಪಾತ್ರದ ದೇವಾಲಯಗಳತ್ತ ಜನರು ಜಲಾಶಯ ಮೇಲಿನ ರಸ್ತೆಯಲ್ಲಿ ಚಾಲನೆ ಸಂಭ್ರಮ ಪ್ರವಾಸಿಗರ ಸಂಖ್ಯೆ ಹೆಚ್ಚಳದ ಸಾಧ್ಯತೆ
ಕಬಿನಿ ತುಂಬಿದ ಹಿನ್ನಲೆ ಹಾವೇರಿ ಜಿಲ್ಲೆಯಿಂದ ವೀಕ್ಷಣೆಗೆ ಬಂದಿದ್ದೆವು ಉತ್ತಮವಾದ ಅನುಭವ ದೊರೆತಿದೆ
ಎಂ.ಬಿ.ವಿನುತ್ ಪ್ರವಾಸಿ
ಜಲಾಶಯ ಭರ್ತಿಗೆ ಸಿದ್ಧತೆ
5 ವರ್ಷಗಳ ಹಿಂದೆ ಜಲಾಶಯದಿಂದ ಕಪಿಲಾ ನದಿಗೆ 120 ಸಾವಿರ ಕ್ಯುಸೆಕ್ಸ್ ನೀರನ್ನು ಬಿಡಲಾಗಿತ್ತು. ಈ ಭಾರಿ ಗರಿಷ್ಠ 70 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ. ಈ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳೂ ಇದೆ. ಜಲಾಶಯದಲ್ಲಿ ಪ್ರಸ್ತುತ 2283 ಅಡಿ ನೀರಿದ್ದು ಜಲಾಶಯ ಭರ್ತಿಯಾಗಲು ಕೇವಲ 1ಅಡಿಯಷ್ಟೇ ಬಾಕಿ ಇದೆ. ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಲು ಆಗಮಿಸುತ್ತಿರುವುದರಿಂದ ಸಂಪೂರ್ಣ ಭರ್ತಿ ಮಾಡಲಾಗುವುದು ಎಂದು ಜಲಾಶಯದ ಅಧಿಕಾರಿಗಳು‌ ತಿಳಿಸಿದ್ದು ಈ ಸಲುವಾಗಿ ಭಾನುವಾರ ಜಲಾಶಯದಿಂದ ನದಿಗೆ ಕೇವಲ ಐದು ಸಾವಿರ ಕ್ಯುಸೆಕ್ಸ್ ನೀರನ್ನು ಬಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT