ಲಿಂಗಸುಗೂರು: ರಾಜಾಳ್ವಿಕೆಯ ರಕ್ಷಣಾ ಕೋಟೆಗೆ ಪ್ರಜಾಡಳಿತದಲ್ಲಿ ತಾತ್ಸಾರ
ಭಾವೈಕ್ಯ ಸಂದೇಶ ಸಾರಿದ ನದಿ ಮಧ್ಯದ ಗುಡ್ಡದ ಮೇಲಿರುವ ಜಲದುರ್ಗ ಕೋಟೆ
ಬಿ.ಎ ನಂದಿಕೋಲಮಠ, ಚಂದ್ರಕಾಂತ ಮಸಾನಿ
Published : 26 ಆಗಸ್ಟ್ 2024, 5:19 IST
Last Updated : 26 ಆಗಸ್ಟ್ 2024, 5:19 IST
ಫಾಲೋ ಮಾಡಿ
Comments
ಜಲದುರ್ಗ ಹಲವು ರಾಜರ ಆಳ್ವಿಕೆಗೆ ಒಳಪಟ್ಟಿರುವ ಐತಿಹಾಸಿಕ ಕೋಟೆಯಾಗಿದೆ. ಔಷಧೀಯ ಗುಣವುಳ್ಳ ಸಸ್ಯಗಳು ಇಲ್ಲಿವೆ. ಹಿಂದೂ ಮುಸ್ಲಿಮ ಭಾವೈಕ್ಯದ ಕೋಟೆ ಎಂದು ಗುರುತಿಸಿಕೊಂಡಿದೆ.
ಡಾ. ಮಹಾದೇವಪ್ಪ ನಾಗರಹಾಳ, ಸಂಶೋಧಕರು, ಲಿಂಗಸುಗೂರು
ಕೃಷ್ಣಾ ನದಿ ಟಿಸಿಲೊಡೆದು ಹರಿಯುವ ದೃಶ್ಯ, ಹಸಿರು ಹೊದಿಕೆಯ ಗುಡ್, ಸಿಲ್ವರ್ ಪ್ಲಾಂಟ್ ಕಣ್ತುಂಬಿಕೊಳ್ಳಬಹುದು. ಸರ್ಕಾರ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸದೇ ಇರುವುದು ದುರ್ದೈವ.
ಜಾನಕಿ ಪರಣ್ಣವರ
ರಾಯಚೂರು ಜಿಲ್ಲೆಯ ಐತಿಹಾಸಿಕ ಕೋಟೆ ಕೊತ್ತಲುಗಳ ಸಂರಕ್ಷಣೆ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಜಲದುರ್ಗ ಕೋಟೆ ಮಣ್ಣುಪಾಲಾಗುತ್ತಿದೆ.
ಪ್ರಭುಲಿಂಗ ಮೇಗಳಮನಿ, ರಾಜ್ಯ ಸಮಿತಿ ಸದಸ್ಯ, ಕರಾದಸಂಸ ಬೆಂಗಳೂರು
ಜಲದುರ್ಗ ಕೋಟೆ ಒಳ ಆವರಣದಲ್ಲಿ ನಿರ್ಮಿಸಿದ್ದ ಉದ್ಯಾನ ನಿರ್ವಹಣೆ ಇಲ್ಲದೆ ಹಾಳಾಗಿದೆ