ರಾಯಚೂರು: ಇಲ್ಲಿನ ಉದಯನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ವಿಶ್ವ ಮಾನವ ಹಕ್ಕುಗಳ ದಿನ ಹಾಗೂ ರಾಷ್ಟ್ರೀಯ ವಕೀಲರ ದಿನ ಆಚರಿಸಲಾಯಿತು.

ಮಸ್ಕಿಯ ವಕೀಲ ನಾಗರಾಜ ಕಾರ್ಯಕ್ರಮ ಉದ್ಘಾಟಿಸಿದರು. ಸುಪ್ರಿಂ ಕೋರ್ಟ್ ವಕೀಲ ದೇವಣ್ಣ ನಾಯಕ, ವಕೀಲರಾದ ಶ್ರೀಕಾಂತರಾವ್ ಕೆ.ಎಂ.ಜೆ. ನೀಲಕಂಠರಾವ್, ಸಿ.ಬಿ.ಪಾಟೀಲ ಮಾತನಾಡಿದರು.

ರಾಯಚೂರು ಜಿಲ್ಲಾ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಬಿ.ಎನ್.ನಾಯಕ, ಕಾರ್ಯದರ್ಶಿ ಉದಯಕುಮಾರ ಮಾಲ್ಡಿ, ಮಲ್ಲಿಕಾರ್ಜುನ, ಅಶೋಕ ಕೊಂಡ, ಎಸ್.ಜೆ.ಮಠ ಭಾಗವಹಿಸಿದ್ದರು.

ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಸ್ಮಿತಾ ಅಕ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಜಿತ ಕುಮಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.