ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Lawyers

ADVERTISEMENT

TN ಡಿಸಿಎಂ ಉದಯನಿಧಿ ಜೀನ್ಸ್‌, ಟಿ–ಶರ್ಟ್‌ ಧರಿಸುವುದನ್ನು ಪ್ರಶ್ನಿಸಿ HCಗೆ ಅರ್ಜಿ

ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ವಸ್ತ್ರ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ವಕೀಲರೊಬ್ಬರು ಶನಿವಾರ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, 2019ರ ಸರ್ಕಾರದ ಆದೇಶದ ಪ್ರಕಾರ ಔಪಚಾರಿಕ ವಸ್ತ್ರ ಸಂಹಿತೆಯನ್ನು ಅನುಸರಿಸಲು ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.
Last Updated 19 ಅಕ್ಟೋಬರ್ 2024, 12:50 IST
TN ಡಿಸಿಎಂ ಉದಯನಿಧಿ ಜೀನ್ಸ್‌, ಟಿ–ಶರ್ಟ್‌ ಧರಿಸುವುದನ್ನು ಪ್ರಶ್ನಿಸಿ HCಗೆ ಅರ್ಜಿ

ಆಳ– ಅಗಲ | ನ್ಯಾಯಾಂಗದಲ್ಲಿದ್ದವರು ಅಧಿಕಾರ ಸ್ಥಾನಕ್ಕೇರಿದಾಗ...

‘ನಾನು ಅಂದು–ಇಂದು ಎಂದಿಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸದಸ್ಯನೇ ಆಗಿದ್ದೇನೆ. ಈಗ ಮತ್ತೊಮ್ಮೆ ಸಂಘದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಿದ್ಧನಿದ್ದೇನೆ’ ಎಂದು ನಿವೃತ್ತ ಮುಖ್ಯ ನ್ಯಾಯಮೂರ್ತಿ ಚಿತ್ತರಂಜನ್‌ ದಾಸ್‌ ಹೇಳಿದ್ದಾರೆ.
Last Updated 21 ಮೇ 2024, 23:30 IST
ಆಳ– ಅಗಲ | ನ್ಯಾಯಾಂಗದಲ್ಲಿದ್ದವರು ಅಧಿಕಾರ ಸ್ಥಾನಕ್ಕೇರಿದಾಗ...

ಗ್ರಾಹಕರ ಹಿತರಕ್ಷಣಾ ಕಾಯ್ದೆ ವಕೀಲರ ಸೇವೆಗೆ ಅನ್ವಯವಿಲ್ಲ: ಸುಪ್ರೀಂ ಕೋರ್ಟ್

ಗ್ರಾಹಕರ ಹಿತರಕ್ಷಣಾ ಕಾಯ್ದೆಯ ಅಡಿಯಲ್ಲಿ ವಕೀಲರ ವಿರುದ್ಧ ದಾಖಲಿಸುವ ದೂರುಗಳನ್ನು ಪುರಸ್ಕರಿಸಲು ಆಗದು, ವೃತ್ತಿಪರರು ಒದಗಿಸುವ ಸೇವೆಗಳು ಈ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
Last Updated 15 ಮೇ 2024, 0:18 IST
ಗ್ರಾಹಕರ ಹಿತರಕ್ಷಣಾ ಕಾಯ್ದೆ ವಕೀಲರ ಸೇವೆಗೆ ಅನ್ವಯವಿಲ್ಲ: ಸುಪ್ರೀಂ ಕೋರ್ಟ್

ಪಟ್ಟಭದ್ರರಿಂದ ನ್ಯಾಯಾಂಗಕ್ಕೆ ಅಗೌರವ ತರುವ ಯತ್ನ: ವಕೀಲರಿಂದ ಸಿಜೆಐಗೆ ಪತ್ರ

ನ್ಯಾಯಾಂಗದ ಮೇಲೆ ಒತ್ತಡ ತರಲು ಮತ್ತು ನ್ಯಾಯಾಲಯಗಳ ಮೇಲಿನ ಗೌರವಕ್ಕೆ ಕುತ್ತು ತರಲು ‘ಪಟ್ಟಭದ್ರ ಹಿತಾಸಕ್ತಿಗಳ ಗುಂಪೊಂದು’ ಯತ್ನಿಸುತ್ತಿದೆ ಎಂದು ಆರೋಪಿಸಿ 600ಕ್ಕೂ ಹೆಚ್ಚು ಮಂದಿ ವಕೀಲರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದಾರೆ.
Last Updated 28 ಮಾರ್ಚ್ 2024, 14:11 IST
ಪಟ್ಟಭದ್ರರಿಂದ ನ್ಯಾಯಾಂಗಕ್ಕೆ ಅಗೌರವ ತರುವ ಯತ್ನ:  ವಕೀಲರಿಂದ ಸಿಜೆಐಗೆ ಪತ್ರ

ದುರ್ನಡತೆ ಆರೋಪ: ವಕೀಲರ ವಿರುದ್ಧದ ನ್ಯಾಯಾಂಗ ನಿಂದನೆ ಕೈಬಿಟ್ಟ ಹೈಕೋರ್ಟ್‌

ಕೋರ್ಟ್‌ ಕಲಾಪದಲ್ಲಿ ಸಂಯಮ ಮೀರಿ ವರ್ತಿಸಿ ದುರ್ನಡತೆ ತೋರಿದ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ವಕೀಲ ಎಂ.ವೀರಭದ್ರಯ್ಯ ವಿರುದ್ಧ ದಾಖಲಿಸಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್‌ ಕೈಬಿಟ್ಟಿದೆ.
Last Updated 19 ಫೆಬ್ರುವರಿ 2024, 15:43 IST
ದುರ್ನಡತೆ ಆರೋಪ: ವಕೀಲರ ವಿರುದ್ಧದ ನ್ಯಾಯಾಂಗ ನಿಂದನೆ ಕೈಬಿಟ್ಟ ಹೈಕೋರ್ಟ್‌

ರಾಮನಗರ: ಗಡುವು ಮೀರಿದರೂ ಭೇಟಿಗೆ ಬಾರದ ಡಿ.ಸಿ; ಕಚೇರಿ ದ್ವಾರಕ್ಕೆ ದಿಗ್ಭಂಧನ

ರಾಮನಗರ ಜಿಲ್ಲಾ ವಕೀಲರ ಸಂಘದ 40 ಮಂದಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ತನ್ವೀರ್ ಹುಸೇನ್ ಅಮಾನತು ಮಾಡಬೇಕೆಂದು ಡಿ.ಸಿ ಕಚೇರಿಗೆ ಮುತ್ತಿಗೆ ಹಾಕಿ ಗಡುವು ಕೊಟ್ಟಿದ್ದ ವಕೀಲರು, ಡಿ.ಸಿ ಕಚೇರಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳಿಗೆ ದಿಗ್ಭಂಧನ ಹಾಕಿದರು.
Last Updated 19 ಫೆಬ್ರುವರಿ 2024, 13:12 IST
ರಾಮನಗರ: ಗಡುವು ಮೀರಿದರೂ ಭೇಟಿಗೆ ಬಾರದ ಡಿ.ಸಿ; ಕಚೇರಿ ದ್ವಾರಕ್ಕೆ ದಿಗ್ಭಂಧನ

ಐಜೂರು ಪಿಎಸ್ಐ ಅಮಾನತಿಗೆ ಪಟ್ಟು: ಬೇಡಿಕೆ ಈಡೇರಿಕೆಗೆ ಸಂಜೆ 5ರವರೆಗೆ ಗಡುವು

ರಾಮನಗರ ಜಿಲ್ಲಾ ವಕೀಲರ ಸಂಘದ 40 ಮಂದಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ತನ್ವೀರ್ ಹುಸೇನ್ ಅಮಾನತು ಮಾಡಬೇಕೆಂದು ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿದ ವಕೀಲರು, ತಮ್ಮ ಬೇಡಿಕೆ ಈಡೇರಿಕೆಗೆ ಸಂಜೆ 5 ಗಂಟೆವರೆಗೆ ಗಡುವು ಕೊಟ್ಟಿದ್ದಾರೆ.
Last Updated 19 ಫೆಬ್ರುವರಿ 2024, 10:07 IST
ಐಜೂರು ಪಿಎಸ್ಐ ಅಮಾನತಿಗೆ ಪಟ್ಟು: ಬೇಡಿಕೆ ಈಡೇರಿಕೆಗೆ ಸಂಜೆ 5ರವರೆಗೆ ಗಡುವು
ADVERTISEMENT

ಕುಶಾಲನಗರ: ನ್ಯಾಯಾಲಯದ ಕಲಾಪದಿಂದ ಹೊರಗುಳಿದು ವಕೀಲರ ಪ್ರತಿಭಟನೆ

ಜ್ಞಾನವ್ಯಾಪಿ ಮಂದಿರದ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದ ಸಭೆಯೊಂದರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ 41 ವಕೀಲರ ವಿರುದ್ಧ ದಾಖಲಾಗಿರುವ ಪ್ರಕರಣ ಖಂಡಿಸಿ ಕುಶಾಲನಗರದಲ್ಲಿ ವಕೀಲರು ಬುಧವಾರ ನ್ಯಾಯಾಲಯ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.
Last Updated 15 ಫೆಬ್ರುವರಿ 2024, 7:17 IST
ಕುಶಾಲನಗರ: ನ್ಯಾಯಾಲಯದ ಕಲಾಪದಿಂದ ಹೊರಗುಳಿದು ವಕೀಲರ ಪ್ರತಿಭಟನೆ

ವಕೀಲರು ನ್ಯಾಯಾಲಯಕ್ಕೆ ಜೀನ್ಸ್ ಧರಿಸಿ ಬರಬಹುದೇ? ಗುವಾಹಟಿ ಹೈಕೋರ್ಟ್ ಹೇಳಿದ್ದೇನು?

ಕಳೆದ ವರ್ಷ ನ್ಯಾಯಾಲಯಕ್ಕೆ ಜೀನ್ಸ್ ಧರಿಸಿ ಬಂದಿದ್ದನ್ನು ಸಮರ್ಥಿಕೊಳ್ಳಲು ಪ್ರಯತ್ನಿಸಿದ ವಕೀಲರೊಬ್ಬರ ಅರ್ಜಿಯನ್ನು ಗುವಾಹಟಿ ಹೈಕೋರ್ಟ್ ಇಂದು (ಶುಕ್ರವಾರ) ವಜಾಗೊಳಿಸಿದೆ.
Last Updated 9 ಫೆಬ್ರುವರಿ 2024, 10:35 IST
ವಕೀಲರು ನ್ಯಾಯಾಲಯಕ್ಕೆ ಜೀನ್ಸ್ ಧರಿಸಿ ಬರಬಹುದೇ? ಗುವಾಹಟಿ ಹೈಕೋರ್ಟ್ ಹೇಳಿದ್ದೇನು?

ರಾಯಚೂರು: ರಾಷ್ಟ್ರೀಯ ವಕೀಲರ ದಿನಾಚರಣೆ

ರಾಯಚೂರಿನ ಉದಯನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ವಿಶ್ವ ಮಾನವ ಹಕ್ಕುಗಳ ದಿನ ಹಾಗೂ ರಾಷ್ಟ್ರೀಯ ವಕೀಲರ ದಿನ ಆಚರಿಸಲಾಯಿತು.
Last Updated 10 ಡಿಸೆಂಬರ್ 2023, 15:51 IST
ರಾಯಚೂರು: ರಾಷ್ಟ್ರೀಯ ವಕೀಲರ ದಿನಾಚರಣೆ
ADVERTISEMENT
ADVERTISEMENT
ADVERTISEMENT