ಕಟ್ಟೇಹಕ್ಕಲು ಗ್ರಾಮದಲ್ಲಿ ಅಡಿಕೆ ಕಾಯಿಗಳನ್ನು ಮಂಗಗಳು ಉದುರಿಸಿರುವುದು
ರಂಜದಕಟ್ಟೆ ಗ್ರಾಮದಲ್ಲಿ ನೆಡುತೋಪು ನಿರ್ಮಿಸಲು ಬೆಂಕಿ ಹಂಚಿರುವುದು
ರಂಜದಕಟ್ಟೆ ಗ್ರಾಮದಲ್ಲಿ ಅಕೇಶಿಯಾ ನೆಡುತೋಪು ನಿರ್ಮಿಸುವ ಉದ್ದೇಶಕ್ಕೆ ಕಲ್ಟಿವೇಟರ್ ಬಳಸಿ ಮಣ್ಣು ಹುಡಿ ಮಾಡುತ್ತಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಸೌಳಿ ಗ್ರಾಮದಲ್ಲಿ ಸಹಜವಾಗಿ ಬೆಳೆದಿರುವ ಹಡ್ಡೆಯೊಳಗೆ ಅರಣ್ಯ ಇಲಾಖೆ ಸಸಿ ನೆಟ್ಟು ಪ್ಲಾಸ್ಟಿಕ್ ಚೀಲ ಬೇಕಾಬಿಟ್ಟಿ ಬಿಸಾಡಿರುವುದು
ರಂಜದಕಟ್ಟೆ ಗ್ರಾಮದಲ್ಲಿ ನೆಡುತೋಪು ನಿರ್ಮಿಸಲು ಅಧಿಕಾರಿಗಳು ಕಾಡಿಗೆ ಬೆಂಕಿ ಹಚ್ಚಿದ್ದಾರೆ. ಲಾಭದಾಯಕ ಮರ ಬೆಳೆಸುವ ಬದಲು ಕಾಡುಪ್ರಾಣಿಗಳ ಆಹಾರಕ್ಕಾಗಿ ಹಣ್ಣಿನ ಗಿಡ ಬೆಳೆಸಬೇಕು
ಸುಬ್ರಹ್ಮಣ್ಯ ಬಿಳುಕೊಪ್ಪ ಸ್ಥಳೀಯ ಮುಖಂಡಅರಣ್ಯ ಪ್ರದೇಶದಲ್ಲಿ ಅಕೇಶಿಯಾ ನೆಡುತೋಪು ಬೆಳೆಸುವುದು ಜನ ಮತ್ತು ಪರಿಸರ ವಿರೋಧಿ ಚಟುವಟಿಕೆಯಾಗಿದೆ. 20000 ಹೆಕ್ಟೇರ್ ಪ್ರದೇಶದಲ್ಲಿ ಸಹಜ ಅರಣ್ಯ ಬೆಳೆಸಿದರೆ ಜೀವವೈವಿಧ್ಯ ರಕ್ಷಣೆ ಸಾಧ್ಯ
ಕೆ.ಪಿ.ಶ್ರೀಪಾಲ್ ನಮ್ಮೂರಿಗೆ ಆಕೇಶಿಯಾ ಬೇಡ ಒಕ್ಕೂಟ ಶಿವಮೊಗ್ಗ