ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

wild animals

ADVERTISEMENT

ಹುಮನಾಬಾದ್: ಜಮೀನುಗಳಿಗೆ ಲಗ್ಗೆ ಇಡುತ್ತಿರುವ ವನ್ಯಜೀವಿಗಳು

ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ: ಬೆಳೆ ಹಾನಿ ಪರಿಹಾರ ನೀಡಲು ಅರಣ್ಯ ಇಲಾಖೆಗೆ ಒತ್ತಾಯ
Last Updated 6 ನವೆಂಬರ್ 2024, 4:27 IST
ಹುಮನಾಬಾದ್: ಜಮೀನುಗಳಿಗೆ ಲಗ್ಗೆ ಇಡುತ್ತಿರುವ ವನ್ಯಜೀವಿಗಳು

ರಾಜಸ್ಥಾನ | ವನ್ಯಜೀವಿಗಳ ಅಂಗಾಂಗ ಅಕ್ರಮ ಮಾರಾಟ: ನಾಲ್ವರ ಬಂಧನ

ವನ್ಯಜೀವಿಗಳ ಅಂಗಾಂಗಗಳ ಅಕ್ರಮ ಮಾರಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ರಾಜಸ್ಥಾನದ ಕೋಟದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ಸೆಪ್ಟೆಂಬರ್ 2024, 8:02 IST
ರಾಜಸ್ಥಾನ | ವನ್ಯಜೀವಿಗಳ ಅಂಗಾಂಗ ಅಕ್ರಮ ಮಾರಾಟ: ನಾಲ್ವರ ಬಂಧನ

ರಣಥಂಬೋರ್‌ ಉದ್ಯಾನಕ್ಕೆ ಅಕ್ರಮ ಪ್ರವೇಶ: 14 SUV ಮಾಲೀಕರಿಗೆ ತಲಾ ₹1 ಲಕ್ಷ ದಂಡ

ರಾಜಸ್ಥಾನದ ರಣಥಂಬೋರ್‌ ರಾಷ್ಟ್ರೀಯ ಉದ್ಯಾನವನಕ್ಕೆ ಅಕ್ರಮವಾಗಿ ಪ್ರವೇಶಿಸಿ ವನ್ಯಜೀವಿಗಳಿಗೆ ತೊಂದರೆ ಮಾಡಿದ ಆರೋ‍ಪದಡಿ 14 ಮಹೀಂದ್ರ ಎಸ್‌ಯುವಿ ಮಾಲೀಕರಿಗೆ ರಾಜಸ್ಥಾನ ಅರಣ್ಯ ಇಲಾಖೆ ತಲಾ ₹1 ಲಕ್ಷ ದಂಡ ವಿಧಿಸಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
Last Updated 18 ಆಗಸ್ಟ್ 2024, 12:14 IST
ರಣಥಂಬೋರ್‌ ಉದ್ಯಾನಕ್ಕೆ ಅಕ್ರಮ ಪ್ರವೇಶ: 14 SUV ಮಾಲೀಕರಿಗೆ ತಲಾ ₹1 ಲಕ್ಷ ದಂಡ

ಆನೆಗಳಿಗೆ ಅನುಕೂಲಕರ ಆವಾಸಸ್ಥಾನ ಖಾತ್ರಿಪಡಿಸಲು ಭಾರತ ಬದ್ಧವಾಗಿದೆ: ಪ್ರಧಾನಿ ಮೋದಿ

ಆನೆಗಳಿಗೆ ಅನುಕೂಲಕರವಾದ ಆವಾಸಸ್ಥಾನವನ್ನು ಖಾತ್ರಿಪಡಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.
Last Updated 12 ಆಗಸ್ಟ್ 2024, 5:44 IST
ಆನೆಗಳಿಗೆ ಅನುಕೂಲಕರ ಆವಾಸಸ್ಥಾನ ಖಾತ್ರಿಪಡಿಸಲು ಭಾರತ ಬದ್ಧವಾಗಿದೆ: ಪ್ರಧಾನಿ ಮೋದಿ

ಚಿಕ್ಕನಾಯಕನಹಳ್ಳಿ: ವಸತಿ ಶಾಲೆ ಬಳಿ ಚಿರತೆ ಸೆರೆ

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೇಲನಹಳ್ಳಿ ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ‌ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶುಕ್ರವಾರ ಚಿರತೆ ಬಿದ್ದಿದೆ.
Last Updated 9 ಆಗಸ್ಟ್ 2024, 9:52 IST
ಚಿಕ್ಕನಾಯಕನಹಳ್ಳಿ: ವಸತಿ ಶಾಲೆ ಬಳಿ ಚಿರತೆ ಸೆರೆ

ಮಾನವ–ಆನೆ ಸಂಘರ್ಷ | 5 ವರ್ಷಗಳಲ್ಲಿ 2,500ಕ್ಕೂ ಹೆಚ್ಚು ಮಂದಿ ಸಾವು

ಮಾನವ-ಆನೆ ಸಂಘರ್ಷದಿಂದಾಗಿ ಕಳೆದ ಐದು ವರ್ಷಗಳಲ್ಲಿ 2,853 ಮಂದಿ ಮೃತಪಟ್ಟಿದ್ದಾರೆ. 2023ರಲ್ಲಿ ಅತಿ ಹೆಚ್ಚು 628 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
Last Updated 26 ಜುಲೈ 2024, 10:51 IST
ಮಾನವ–ಆನೆ ಸಂಘರ್ಷ | 5 ವರ್ಷಗಳಲ್ಲಿ 2,500ಕ್ಕೂ ಹೆಚ್ಚು ಮಂದಿ ಸಾವು

ಚಿಕ್ಕಬಳ್ಳಾಪುರ: ಕಾಡು ಪ್ರಾಣಿಗಳ ದಾಳಿಗೆ 43 ರಾಸು ಬಲಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವನ್ಯಜೀವಿ–ಮಾನವ ಸಂಘರ್ಷ; ಗೌರಿಬಿದನೂರು ತಾಲ್ಲೂಕಿನಲ್ಲಿ ಗರಿಷ್ಠ ಪ್ರಕರಣ
Last Updated 19 ಜುಲೈ 2024, 6:16 IST
ಚಿಕ್ಕಬಳ್ಳಾಪುರ: ಕಾಡು ಪ್ರಾಣಿಗಳ ದಾಳಿಗೆ 43 ರಾಸು ಬಲಿ
ADVERTISEMENT

ವನ್ಯಜೀವಿಗಳಿಗೆ ಕಂಟಕವಾದ ರೈಲು ಮಾರ್ಗ: 21 ಕಾಡುಕೋಣಗಳ ಸಾವು

3 ವರ್ಷಗಳಲ್ಲಿ 21 ಕಾಡುಕೋಣ ಸಾವು
Last Updated 15 ಜುಲೈ 2024, 21:55 IST
ವನ್ಯಜೀವಿಗಳಿಗೆ ಕಂಟಕವಾದ ರೈಲು ಮಾರ್ಗ: 21 ಕಾಡುಕೋಣಗಳ ಸಾವು

ತೀರ್ಥಹಳ್ಳಿ: ಕಾಡುಪ್ರಾಣಿ ಉಪಟಳ, ರೈತಾಪಿ ವರ್ಗ ಕಂಗಾಲು

ಪಶ್ಚಿಮಘಟ್ಟದ ಜೀವವೈವಿಧ್ಯಕ್ಕೆ ಮಾರಕವಾದ ಏಕಜಾತಿಯ ನೆಡುತೋಪು ಅಭಿವೃದ್ಧಿ ನಿಂತಿಲ್ಲ. ಅಕೇಶಿಯಾ, ನೀಲಗಿರಿ ಮರ ಬೆಳೆಸುವ ಯೋಜನೆಗಳಿಂದ ಸಹಜ ಅರಣ್ಯಕ್ಕೆ ಕುತ್ತುಂಟಾಗಿದೆ. ಕಾಡುಪ್ರಾಣಿ ಉಪಟಳ ಹೆಚ್ಚಿದೆ.
Last Updated 11 ಜುಲೈ 2024, 5:20 IST
ತೀರ್ಥಹಳ್ಳಿ: ಕಾಡುಪ್ರಾಣಿ ಉಪಟಳ, ರೈತಾಪಿ ವರ್ಗ ಕಂಗಾಲು

ಕುಕನೂರು: ಜಿಂಕೆ ಹಾವಳಿಗೆ ಕಂಗಾಲಾದ ರೈತ

ನಿರಂತರ ಬರದ ಭೀತಿ ಎದುರಿಸುತ್ತಿರುವ ಕುಕನೂರು ತಾಲ್ಲೂಕಿನ ರೈತರು ಬರದ ದವಡೆಯಿಂದ ಪಾರಾಗಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
Last Updated 16 ಜೂನ್ 2024, 15:44 IST
ಕುಕನೂರು: ಜಿಂಕೆ ಹಾವಳಿಗೆ ಕಂಗಾಲಾದ ರೈತ
ADVERTISEMENT
ADVERTISEMENT
ADVERTISEMENT