ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಮನಾಬಾದ್: ಜಮೀನುಗಳಿಗೆ ಲಗ್ಗೆ ಇಡುತ್ತಿರುವ ವನ್ಯಜೀವಿಗಳು

ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ: ಬೆಳೆ ಹಾನಿ ಪರಿಹಾರ ನೀಡಲು ಅರಣ್ಯ ಇಲಾಖೆಗೆ ಒತ್ತಾಯ
ಗುಂಡು ಅತಿವಾಳ
Published : 6 ನವೆಂಬರ್ 2024, 4:27 IST
Last Updated : 6 ನವೆಂಬರ್ 2024, 4:27 IST
ಫಾಲೋ ಮಾಡಿ
Comments
ಚಿಟಗುಪ್ಪ ತಾಲ್ಲೂಕಿನ ನಿರ್ಣವಾಡಿ ಗ್ರಾಮದ ಶಿವಪ್ಪ ಎಂಬುವರ ಹೊಲದಲ್ಲಿ ಹಂದಿಗಳು ಭತ್ತ ಹಾಳು ಮಾಡಿರುವುದು
ಚಿಟಗುಪ್ಪ ತಾಲ್ಲೂಕಿನ ನಿರ್ಣವಾಡಿ ಗ್ರಾಮದ ಶಿವಪ್ಪ ಎಂಬುವರ ಹೊಲದಲ್ಲಿ ಹಂದಿಗಳು ಭತ್ತ ಹಾಳು ಮಾಡಿರುವುದು
ನಮ್ಮ ಹೊಲದ ಪಕ್ಕದಲ್ಲೇ ಸುಮಾರು 100 ಎಕರೆ ಅರಣ್ಯ ಪ್ರದೇಶವಿದೆ. ವನ್ಯಜೀವಿಗಳು ಬೆಳೆ ಹಾಳು ಮಾಡುತ್ತಿವೆ. ಕಳೆದ ವರ್ಷ ‌ಸುತ್ತಮುತ್ತ ಬೇಲಿ ಹಾಕುವಂತೆ ಮನವಿ ಮಾಡಲಾಗಿತ್ತು.‌ ಆದರೆ ಪ್ರಯೋಜನವಾಗಿಲ್ಲ
ಶಿವಕುಮಾರ ರೈತ
ಕಾಡು ಪ್ರಾಣಿಗಳಿಂದ ಬೆಳೆ ಹಾಳಾಗಿದ್ದರೆ ಅರ್ಜಿ ಸಲ್ಲಿಸಬೇಕು. ಪರಿಶೀಲಿಸಿ ಇಲಾಖೆ ಪರಿಹಾರ ನೀಡಲಿದೆ
ಐಶ್ವರ್ಯ ವಲಯ ಅರಣ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT