ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Crop Damage

ADVERTISEMENT

ಕಾರವಾರ | ಕಾಡಂಚಿನ ಜಮೀನುಗಳಲ್ಲಿ ಹೆಚ್ಚಿದ ಹಾವಳಿ: ರೈತರ ಫಸಲು ವನ್ಯಜೀವಿ ಪಾಲು

ಕೃಷಿ ಭೂಮಿಗಿಂತ ಅರಣ್ಯವೇ ಹೆಚ್ಚಿರುವ ಉತ್ತರ ಕನ್ನಡದಲ್ಲಿ ರೈತರ ಜಮೀನುಗಳಿಗೆ ವನ್ಯಜೀವಿಗಳು ನುಗ್ಗಿ ಹಾವಳಿ ಉಂಟುಮಾಡುವ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ರೈತರನ್ನು ಚಿಂತೆಗೆ ತಳ್ಳಿದೆ.
Last Updated 18 ನವೆಂಬರ್ 2024, 5:12 IST
ಕಾರವಾರ | ಕಾಡಂಚಿನ ಜಮೀನುಗಳಲ್ಲಿ ಹೆಚ್ಚಿದ ಹಾವಳಿ: ರೈತರ ಫಸಲು ವನ್ಯಜೀವಿ ಪಾಲು

ಮಳೆ: ಬೆಳೆ ಕಟಾವಿಗೆ ಸಂಕಷ್ಟ

ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಮಳೆ ಕೊರತೆ ನಡುವೆಯೂ ಬೆಳೆದಿರುವ ರಾಗಿ, ನವಣೆ, ಸಾಮೆ ಇನ್ನಿತರ ಬೆಳೆಗಳು ಕೊಯ್ಲಿಗೆ ಬಂದಿವೆ. ಆದರೆ ಕಳೆದೆರಡು ದಿನಗಳಿಂದ ಮೋಡ ಮುಸುಕಿದ ವಾತಾವರಣ, ಸೋನೆ ಮಳೆಯಿಂದಾಗಿ ಕೊಯ್ಲಿಗೆ ಬಂದಿರುವ ಬೆಳೆ ಹಾಳಾಗುತ್ತಿದೆ.
Last Updated 17 ನವೆಂಬರ್ 2024, 15:58 IST
ಮಳೆ: ಬೆಳೆ ಕಟಾವಿಗೆ ಸಂಕಷ್ಟ

ಕುಂದಗೋಳ | ಕೆಡಿಪಿ ಸಭೆ: ಬೆಳೆಹಾನಿ ಸರ್ವೆ ಗೊಂದಲ

ಬೆಳೆ ವಿಮೆ ಪರಿಹಾರದಲ್ಲಿ ಅಧಿಕಾರಿಗಳು ವಿಮಾ ಕಂಪನಿಯವರು, ಏಜೆಂಟರು 50-50ಯಲ್ಲಿ ವಿಮಾ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಡಿಪಿ ನಾಮ ನಿರ್ದೇಶಿತ ಸದಸ್ಯ ವೆಂಕನಗೌಡ ಪಾಟೀಲ ಗಂಭೀರ ಆರೋಪ ಮಾಡಿದರು.
Last Updated 12 ನವೆಂಬರ್ 2024, 14:41 IST
ಕುಂದಗೋಳ | ಕೆಡಿಪಿ ಸಭೆ: ಬೆಳೆಹಾನಿ ಸರ್ವೆ ಗೊಂದಲ

ಯಾದಗಿರಿ: ರೈತರ ಬೆಳೆಗಳಿಗೆ ‘ವರ್ಷ’ ತಂದ ಸಂಕಷ್ಟ

ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 669 ಹೆಕ್ಟೇರ್‌ ಬೆಳೆ ನಾಶ; ಪರಿಹಾರದ ನಿರೀಕ್ಷೆಯಲ್ಲಿ ಅನ್ನದಾತ
Last Updated 6 ನವೆಂಬರ್ 2024, 4:53 IST
ಯಾದಗಿರಿ: ರೈತರ ಬೆಳೆಗಳಿಗೆ ‘ವರ್ಷ’ ತಂದ ಸಂಕಷ್ಟ

ಹುಮನಾಬಾದ್: ಜಮೀನುಗಳಿಗೆ ಲಗ್ಗೆ ಇಡುತ್ತಿರುವ ವನ್ಯಜೀವಿಗಳು

ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ: ಬೆಳೆ ಹಾನಿ ಪರಿಹಾರ ನೀಡಲು ಅರಣ್ಯ ಇಲಾಖೆಗೆ ಒತ್ತಾಯ
Last Updated 6 ನವೆಂಬರ್ 2024, 4:27 IST
ಹುಮನಾಬಾದ್: ಜಮೀನುಗಳಿಗೆ ಲಗ್ಗೆ ಇಡುತ್ತಿರುವ ವನ್ಯಜೀವಿಗಳು

ಕಾಡಾನೆ ದಾಳಿ: ಫಸಲು ನಷ್ಟ

ಸಮೀಪದ ಹೆಗ್ಗಳದ ಅಚ್ಚಪಂಡ ಎಸ್.ಅಯ್ಯಪ್ಪ ಭತ್ತದ ಗದ್ದೆಗೆ ಕಾಡಾನೆ ದಾಳಿ ನಡೆಸಿ ಭತ್ತದ ಫಸಲು ನಾಶ ಮಾಡಿವೆ.
Last Updated 4 ನವೆಂಬರ್ 2024, 7:44 IST
ಕಾಡಾನೆ ದಾಳಿ: ಫಸಲು ನಷ್ಟ

ಮಳೆ ಹಾನಿ ಕುರಿತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ

ರಾಜ್ಯದಲ್ಲಿ ಸುರಿದ ಸತತ ಮಳೆಯಿಂದ ಜಿಲ್ಲೆಗಳಲ್ಲಿ ಆಗಿರುವ ಮಳೆ ಹಾನಿ ಕುರಿತು ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಶನಿವಾರ) ವಿಡಿಯೊ ಸಂವಾದ ನಡೆಸಿದರು.
Last Updated 26 ಅಕ್ಟೋಬರ್ 2024, 6:57 IST
ಮಳೆ ಹಾನಿ ಕುರಿತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ
ADVERTISEMENT

ಡಾನಾ ಚಂಡಮಾರುತ | 1.75 ಲಕ್ಷ ಎಕರೆ ಕೃಷಿ ಭೂಮಿ ಜಲಾವೃತ: ಒಡಿಶಾ ಸರ್ಕಾರ

‘ಡಾನಾ’ ಚಂಡಮಾರುತದಿಂದ ಸುರಿದ ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ಸುಮಾರು 1.75 ಲಕ್ಷ ಎಕರೆ ಪ್ರದೇಶದ ಬೆಳೆ ಹಾನಿಯಾಗಿದೆ. ಅಲ್ಲದೆ, 2.80 ಲಕ್ಷ ಎಕರೆ ಪ್ರದೇಶ ಜಲಾವೃತಗೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2024, 6:11 IST
ಡಾನಾ ಚಂಡಮಾರುತ | 1.75 ಲಕ್ಷ ಎಕರೆ ಕೃಷಿ ಭೂಮಿ ಜಲಾವೃತ: ಒಡಿಶಾ ಸರ್ಕಾರ

ಬೆಳೆ ಹಾನಿ | 15 ದಿನಗಳಲ್ಲಿ ಪರಿಹಾರ ವಿತರಣೆಗೆ ಕ್ರಮ: ಸಚಿವ ಕೃಷ್ಣ ಬೈರೇಗೌಡ

ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೆ ಇನ್ನು 3–4 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, 15 ದಿನಗಳಲ್ಲಿ ಪರಿಹಾರ ವಿತರಿಸುತ್ತೇವೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
Last Updated 25 ಅಕ್ಟೋಬರ್ 2024, 16:14 IST
 ಬೆಳೆ ಹಾನಿ | 15 ದಿನಗಳಲ್ಲಿ ಪರಿಹಾರ ವಿತರಣೆಗೆ ಕ್ರಮ: ಸಚಿವ ಕೃಷ್ಣ ಬೈರೇಗೌಡ

ರಾಣೆಬೆನ್ನೂರು: ಬೆಳೆ ಹಾನಿ ಸರ್ವೆ ಕಾರ್ಯ ಚುರುಕು

ಮಳೆಗೆ ಹೂವು, ತರಕಾರಿ ಬೆಳೆ ಹಾನಿ ಹೆಚ್ಚು
Last Updated 24 ಅಕ್ಟೋಬರ್ 2024, 14:30 IST
ರಾಣೆಬೆನ್ನೂರು: ಬೆಳೆ ಹಾನಿ ಸರ್ವೆ ಕಾರ್ಯ ಚುರುಕು
ADVERTISEMENT
ADVERTISEMENT
ADVERTISEMENT