ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸನಗರ: ನಿರ್ಮಾತೃವಿನ ಹೆಸರಿನಲ್ಲೊಂದು ದೇವಾಲಯ

ಉಮಾ ಮಹೇಶ್ವರ: ಶರಾವತಿ ನದಿ ತಟದಲ್ಲಿರುವ ಶಿವಾಲಯ
Published : 4 ಫೆಬ್ರುವರಿ 2024, 7:04 IST
Last Updated : 4 ಫೆಬ್ರುವರಿ 2024, 7:04 IST
ಫಾಲೋ ಮಾಡಿ
Comments
ವಿಶಿಷ್ಟ ಕೆತ್ತನೆ ಮೂರ್ತಿಗಳು
ವಿಶಿಷ್ಟ ಕೆತ್ತನೆ ಮೂರ್ತಿಗಳು
ವಿಶಿಷ್ಟ ಕೆತ್ತನೆ ಮೂರ್ತಿಗಳು
ವಿಶಿಷ್ಟ ಕೆತ್ತನೆ ಮೂರ್ತಿಗಳು
ಪುನಃ ನಿರ್ಮಾಣ
ಬಿದನೂರು ನಾಯಕರ ಸಂಸ್ಥಾನದ ಮೇಲೆ ದಂಡೆತ್ತಿ ಬಂದ ಟಿಪ್ಪು ಸುಲ್ತಾನನ ದಾಳಿಗೆ ನಗರ ದ್ವಂಸವಾದ ಪರಿಣಾಮ ಉತ್ತುಂಗ ಸ್ಥಿತಿಯಲ್ಲಿದ್ದ ಭಕ್ತರ ಶ್ರದ್ಧಾಕೇಂದ್ರ ಉಮಾಪತಿ ದೇವಾಲಯವು ಹಂತಕರ ಸಂಚಿಗೆ ಹಾಳಾಯಿತು. ನಿತ್ಯ ಪೂಜೆಗೆ ಒಳಪಡುತ್ತಿದ್ದ ವಿಶಿಷ್ಟ ಪಚ್ಚೆಲಿಂಗ ಮಾಯವಾಯಿತು. ದೇಗುಲ ಹಂತ ಹಂತವಾಗಿ ಹಾಳುಬಿದ್ದು ಕೊಂಪೆಯಾಯಿತು. ನಂತರ 1996ರಲ್ಲಿ ಗ್ರಾಮಸ್ಥರೆಲ್ಲ ಸೇರಿ ಲಿಂಗವನ್ನು ಪುನರ್ ಪ್ರತಿಷ್ಠಾಪಿಸಿ ನಿತ್ಯ ಪೂಜೆ ಮಾಡುತ್ತಿದ್ದಾರೆ. ಶಿವರಾತ್ರಿ ದಿನ ಊರವರೆಲ್ಲ ಸಂಭ್ರಮದಲ್ಲಿ ಪಾಲ್ಗೊಂಡು ಹಬ್ಬ ಆಚರಿಸುವುದು ಇಲ್ಲಿನ ವಾಡಿಕೆಯಾಗಿದೆ. ಹೊಸನಗರದಿಂದ ಉಮಾಪತಿ ದೇವಾಸ್ಥಾನ 5 ಕೀ.ಮೀ ದೂರವಿದ್ದು ಹೋಗಿ ಬರಲು ವಾಹನಗಳ ವ್ಯವಸ್ಥೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT